ಲೈಕನ್ ಸೂಪರ್ ಕಾರಿಗೆ 1 ವಾರದಲ್ಲೇ 100 ಲೈಕ್ಸ್

By Nagaraja

ಇತ್ತೀಚೆಗಷ್ಟೇ ಲೈಕನ್ ಸೂಪರ್ ಕಾರು ಬಗ್ಗೆ ನಾವು ವರದಿ ಮಾಡಿದ್ದೆವು. ವಿಶ್ವದ ಅತಿ ದುಬಾರಿ ಸೂಪರ್ ಕಾರುಗಳಲ್ಲಿ ಒಂದಾಗಿರುವ ಲೈಕನ್ ಹೈಪರ್ ಸ್ಪೋರ್ಟ್ ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ ಭಾರಿ ಬೇಡಿಕೆ ಕಂಡುಬಂದಿದೆ.

ಇದೀಗ ಬಂದಿರುವ ಮಾಹಿತಿ ಪ್ರಕಾರ ಲೈಕರ್ ಹೈಪರ್ ಸ್ಪೋರ್ಟ್ಸ್ ಲಾಂಚ್ ಆದ ಮೊದಲ ವಾರದಲ್ಲೇ 100ಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್‌ಗಳನ್ನು ಗಿಟ್ಟಿಸಿಕೊಂಡಿದೆ.

ಅಷ್ಟಕ್ಕೂ 18 ಕೋಟಿಗಳಷ್ಟು ದುಬಾರಿಯಾಗಿರುವ ಈ ಸೂಪರ್ ಕಾರಿಗೆ ಭಾರಿ ಬೇಡಿಕೆ ಕಂಡುಬಂದಿರುವುದು ಅಚ್ಚರಿಗೆ ಕಾರಣವಾಗಿದೆ. ಇದಕ್ಕೂ ಮೊದಲು ಜನವರಿಯಲ್ಲಿ ಸಾಗಿದ ಖತಾರ್ ಮೋಟಾರ್ ಶೋದಲ್ಲಿ ಲೈಕರ್ ಹೈಪರ್ ಸ್ಪೋರ್ಟ್ಸ್ ಕಾರು ಅನಾವರಣಗೊಂಡಿತ್ತು.

ಪ್ರಮುಖವಾಗಿಯೂ ಸ್ಥಳೀಯ ಅರಬ್ ನಿವಾಸಿಗಳಿಂದ ಲೈಕನ್ ಕಾರಿಗೆ ಬುಕ್ಕಿಂಗ್ ಕಂಡುಬಂದಿದೆ. ಆರಂಭದಲ್ಲಿ ನಿಯಮಿತ ಮಾದರಿಗಳನ್ನಷ್ಟೇ ಲಾಂಚ್ ಮಾಡಲು ನಿರ್ಧರಿಸಲಾಗಿತ್ತು. ಆದರೆ ಎಲ್ಲ ಕಡೆಗಳಿಂದಲೂ ಭಾರಿ ಬೇಡಿಕೆ ಕಂಡುಬಂದಿದ್ದರಿಂದ ಉತ್ಪಾದನೆ ಸಂಖ್ಯೆ ಹೆಚ್ಚಿಸಲು ಕಂಪನಿ ನಿರ್ಧರಿಸಿದೆ.

Arab Super Car

Arab Super Car

ಲೈಕನ್ ಸೂಪರ್ ಕಾರು ಪ್ರತಿ ಗಂಟೆಗೆ 390 ಕೀ. ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಕೇವಲ 2.8 ಸೆಕೆಂಡುಗಳಲ್ಲಿ 100 ಕೀ. ಮೀ. ವೇಗ ವರ್ಧಿಸಲಿದೆ.

Arab Super Car

Arab Super Car

ಲೈಕನ್ ಹೈಪರ್ ಸ್ಪೋರ್ಟ್ ಸೂಪರ್ ಕಾರು ಮಿಡ್ ರಿಯರ್, ಫ್ಲ್ಯಾಟ್ ಸಿಕ್ಸ್, ಟ್ವಿನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸ್ಪಡಲಿದ್ದು, 750 ಬಿಎಚ್‌ಪಿ (1000ಎನ್‌ಎಂ ಟರ್ಕ್ಯೂ) ಪವರ್ ಉತ್ಪಾದಿಸಲಿದೆ.

Arab Super Car

Arab Super Car

Arab Super Car

Arab Super Car

Arab Super Car

Arab Super Car

Arab Super Car

Arab Super Car

Arab Super Car

Arab Super Car

Arab Super Car

Arab Super Car

More from DriveSpark

Article Published On: Saturday, February 16, 2013, 16:13 [IST]
English summary
Lykan Hypersport, the Arab super car from W Motors has emerged as a block buster for the carmaker despite its expensive price of $3.4 million. The Lykan Hypersport was unveiled at the Qatar Motor Show only in the end of January and within a week it has received ore than 100 bookings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+