ಸಿಡಿಯಿತು ಪೆಟ್ರೋಲ್, ಡೀಸೆಲ್ ಬಾಂಬ್; ಬೆಂಗಳೂರು ದರ?
ಜಾಗತಿಕ ಮಾರುಕಟ್ಟೆಯಲ್ಲಿ ದರ ಏರಿಕೆ ಕಂಡಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದೆ. ಈ ಹಿಂದೆ ನೀತಿ ಪ್ರಕಟಿಸಿರುವುವಂತೆಯೇ ಡೀಸೆಲ್ ದರದಲ್ಲಿ ಪ್ರತಿ ತಿಂಗಳಲ್ಲಿ ದರ ಏರಿಕೆ ಕಂಡುಬರುತ್ತಿದೆ.
ಈ ಹಿಂದೆ ಬೆಂಗಳೂರಿನಲ್ಲಿ ಪೆಟ್ರೋಲ್ ದರ 73.53ರಷ್ಟಿದ್ದು ಪರಿಷ್ಕೃತ ದರ ಅನ್ವಯದಂತೆ 75.50 ರು. ಆಗಿರಲಿದೆ. ಹಾಗೆಯೇ ಡೀಸೆಲ್ ದರ 52.04ರಿಂದ 52.59 ರು.ಗಳಿಗೆ ಏರಿಕೆಯಾಗಿದೆ. ಅಂದರೆ ಪೆಟ್ರೋಲ್‌ಗೆ ಪ್ರಿತಿ ಲೀಟರ್‌ಗೆ 1.97 ಹಾಗೂ ಡೀಸೆಲ್ ದರ 55 ಪೈಸೆಯಷ್ಟು ಏರಿಕೆ ಕಂಡಿದೆ.
ಪೆಟ್ರೋಲ್
ಬೆಂಗಳೂರು
ಹಿಂದಿನ ದರ - 73.53
ಪರಿಷ್ಕೃತ ದರ - 75.50
ದೆಹಲಿ
ಹಿಂದಿನ ದರ - 67.26
ಪರಿಷ್ಕೃತ ದರ - 69.06
ಮುಂಬೈ
ಹಿಂದಿನ ದರ - 74.00
ಪರಿಷ್ಕೃತ ದರ - 75.89
ಕೊಲ್ಕತಾ
ಹಿಂದಿನ ದರ - 74.72
ಪರಿಷ್ಕೃತ ದರ - 76.59
ಚೆನ್ನೈ
ಹಿಂದಿನ ದರ - 70.26
ಪರಿಷ್ಕೃತ ದರ - 72.17
ಡೀಸೆಲ್
ಬೆಂಗಳೂರು
ಹಿಂದಿನ ದರ - 52.04
ಪರಿಷ್ಕೃತ ದರ - 52.59
ದೆಹಲಿ
ಹಿಂದಿನ ದರ - 47.65
ಪರಿಷ್ಕೃತ ದರ - 48.16
ಮುಂಬೈ
ಹಿಂದಿನ ದರ - 53.71
ಪರಿಷ್ಕೃತ ದರ - 54.26
ಕೊಲ್ಕತಾ
ಹಿಂದಿನ ದರ - 51.51
ಪರಿಷ್ಕೃತ ದರ - 52.04
ಚೆನ್ನೈ
ಹಿಂದಿನ ದರ - 50.68
ಪರಿಷ್ಕೃತ ದರ - 51.23


Click it and Unblock the Notifications









