ಬೆಂಗಳೂರು ಪೆಟ್ರೋಲ್ ಪರಿಷ್ಕೃತ ದರ ಮಾಹಿತಿಗಾಗಿ ಕ್ಲಿಕ್ಕಿಸಿ

ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿರುವುದರಿಂದ ದೇಶದಲ್ಲೂ ಪೆಟ್ರೋಲ್ ದರ ಅಗ್ಗವಾಗಿದೆ. ನೂತನ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

ಇದು ಕಳೆದ ಒಂದು ತಿಂಗಳ ಅವಧಿಯಲ್ಲಿ ಮೂರನೇ ಭಾರಿ ಪೆಟ್ರೋಲ್ ದರ ಇಳಿಕೆ ಕಂಡುಬರುತ್ತಿದೆ. ಪರಿಷ್ಕೃತ ದರ ಪ್ರಕಾರ ಬೆಂಗಳೂರು ದರ 72.63 ರು.ಗಳಿಗೆ ಕುಗ್ಗಲಿದೆ.

ಈ ನಡುವೆ ಡೀಸೆಲ್ ದರವನ್ನು ಲೀಟರ್‌ಗೆ 40-50 ಪೈಸೆ ಹೆಚ್ಚಿಸುವ ಸಾಧ್ಯತೆಯಿದೆ. ಆದರೆ ಸೋಮವಾರದ ಈ ನಿರ್ಧಾರವನ್ನು ಸದ್ಯಕ್ಕೆ ಮುಂದೂಡಿರುವುದು ಸಮಾಧಾನಕಾರ ವಿಚಾರವಾಗಿದೆ. ಡೀಸೆಲ್ ಮಾರಾಟದಿಂದ ತೈಲ ಸಂಸ್ಥೆಗಳಿಗೆ ಪ್ರತಿ ಲೀಟರ್‌ಗೆ 6.48 ರು. ನಷ್ಟವಾಗುತ್ತಿದೆ ಎಂದು ಐಒಸಿ ಮೂಲಗಳು ತಿಳಿಸಿವೆ.


ಪೆಟ್ರೋಲ್ ಪರಿಷ್ಕೃತ ದರ ಇಂತಿದೆ:

ಬೆಂಗಳೂರು
ಪರಿಷ್ಕೃತ ದರ- 72.63 ರು.
ಹಿಂದಿನ ದರ- 73.94 ರು.
ಇಳಿಕೆ- 1.31 ರು.

ದೆಹಲಿ
ಪರಿಷ್ಕೃತ ದರ- 66.09 ರು.
ಹಿಂದಿನ ದರ- 67.29 ರು.
ಇಳಿಕೆ- 1.20 ರು.

ಕೊಲ್ಕತ್ತಾ
ಪರಿಷ್ಕೃತ ದರ- 73.48 ರು.
ಹಿಂದಿನ ದರ- 74.72 ರು.
ಇಳಿಕೆ- 1.24 ರು.

ಮುಂಬೈ
ಪರಿಷ್ಕೃತ ದರ- 72.88 ರು.
ಹಿಂದಿನ ದರ- 74.14 ರು.
ಇಳಿಕೆ- 1.26 ರು.

ಚೆನ್ನೈ
ಪರಿಷ್ಕೃತ ದರ- 69.08 ರು.
ಹಿಂದಿನ ದರ- 70.34 ರು.
ಇಳಿಕೆ- 1.26 ರು.

More from DriveSpark

Article Published On: Tuesday, April 16, 2013, 16:03 [IST]
English summary
Following a decline in global crude prices, petrol rates in India were revised downward by Re 1 per litre from Tuesday. The reduction in prices excludes the local taxes, which varies from state to state.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+