ಹಳೆ ವ್ಯಾಗನಾರ್‌ಗೆ ಗುಡೈ ಬೈ; 2013 ವರ್ಷನ್ ರೆಡಿ

2012ನೇ ಸಾಲಿನ ಮಾರಾಟದಲ್ಲಿ ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದ್ದ ಮಾರುತಿ ಸುಜುಕಿಯ ವ್ಯಾಗನಾರ್ ಪರಿಷ್ಕೃತ ಆವೃತ್ತಿ ಸದ್ಯದಲ್ಲೇ ಬಿಡುಗಡೆಗೊಳ್ಳಲಿದೆ. ಇದರೊಂದಿಗೆ ಹಳೆ ಮಾಡೆಲ್‌ಗೆ ಗುಡ್ ಬೈ ಹೇಳುವ ಸಮಯ ಬಂದಿದೆ.

ನೂತನ ವ್ಯಾಗನಾರ್ ಅಪ್‌ಗ್ರೇಡ್ ವರ್ಷನ್ ಬಿಡುಗಡೆಗೊಳ್ಳಲು ಸನ್ನದ್ಧವಾಗಿದ್ದು, ಈಗಾಗಲೇ ಹಳೆ ಮಾಡೆಲ್ ಬುಕ್ಕಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ.

ನೂತನ ವ್ಯಾಗನಾರ್ ಕಾರಿನ ಇಂಟಿರಿಯರ್ ಭಾಗಗಳಲ್ಲಿ ಹಲವು ಫೀಚರ್‌ಗಳನ್ನು ಆಳವಡಿಸಲಾಗಿದೆ. ನ್ಯೂ ಗ್ರಿಲ್, ಕ್ರೋಮ್ ಫಿನಿಶ್, ನ್ಯೂ ಏರ್ ಡ್ಯಾಮ್, ಪರಿಷ್ಕೃತ ಫಾಗ್ ಲ್ಯಾಂಪ್ ಹೌಸಿಂಗ್ ಎಲ್ಲವೂ ಹೊಸತನದ ಅನುಭವ ನೀಡಲಿದೆ. ಆದರೆ ಕಾರಿನ ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ.

ಕಾಸ್ಮೆಟಿಕ್ ಬದಲಾವಣೆಯೊಂದಿಗೆ ಆಗಮಿಸಲಿರುವ ವ್ಯಾಗನಾರ್ ಫೇಸ್ ಲಿಫ್ಟ್ ವರ್ಷನ್ ಪ್ರಚಾರಾರ್ಥವಾಗಿ ಈಗಾಗಲೇ ಜಾಹೀರಾತು ಕೂಡಾ ಬಿಡುಗಡೆ ಮಾಡಲಾಗಿದೆ.

ನ್ಯೂ ವ್ಯಾಗನಾರ್

ನ್ಯೂ ವ್ಯಾಗನಾರ್

ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ನೂತನ ವ್ಯಾಗನಾರ್ ಲಾಂಚ್ ಮಾಡಲು ಸಿದ್ಧವಾಗಿದೆ.

ನ್ಯೂ ವ್ಯಾಗನಾರ್

ನ್ಯೂ ವ್ಯಾಗನಾರ್

ಹೊಸ ವರ್ಷನ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವುದರಿಂದ 2012 ವ್ಯಾಗನಾರ್ ಮಾಡೆಲ್ ಬುಕ್ಕಿಂಗನ್ನು ಸ್ಥಗಿತಗೊಳಿಸಲಾಗಿದೆ.

ನ್ಯೂ ವ್ಯಾಗನಾರ್

ನ್ಯೂ ವ್ಯಾಗನಾರ್

2013 ವ್ಯಾಗನಾರ್ ಕಾರಿನ ಹಿಂಭಾಗದಲ್ಲಿ ಹೆಚ್ಚಿನ ಬದಲಾವಣೆ ಮಾಡಲಾಗಿಲ್ಲ. ಹಾಗಾಗಿ ಹಿಂದಿನ ಆವೃತ್ತಿಗೆ ಸಾಮ್ಯತೆ ಹೊಂದಿರಲಿದೆ.

ನ್ಯೂ ವ್ಯಾಗನಾರ್

ನ್ಯೂ ವ್ಯಾಗನಾರ್

ವ್ಯಾಗನಾರ್ ಸೇರಿದಂತೆ ನಿಕಟ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ತಮ್ಮ ಬ್ರಾಂಡ್ ಕಾರುಗಳ ಜಾಹೀರಾತನ್ನು ಮಾರುತಿ ಬಿಡುಗಡೆಗೊಳಿಸಿದೆ.

ನ್ಯೂ ವ್ಯಾಗನಾರ್

ನ್ಯೂ ವ್ಯಾಗನಾರ್

ಹಬ್ಬ ಎಂಬ ಜೀವನ (Festival Called Life) ನಿರೂಪಣೆಯೊಂದಿಗೆ ಮಾರುತಿ ಸುಜುಕಿ ವ್ಯಾಗನಾರ್ ಜಾಹೀರಾತನ್ನು ಬಿಡುಗಡೆಗೊಳಿಸಿದೆ.

ವ್ಯಾಗನಾರ್

ವ್ಯಾಗನಾರ್

ಹೊಸ ವರ್ಷನ್ ಶೀಘ್ರದಲ್ಲೇ ಬಿಡುಗಡೆಯಾಗಲಿರುವುದರಿಂದ 2012 ವ್ಯಾಗನಾರ್ ಮಾಡೆಲ್ ಬುಕ್ಕಿಂಗನ್ನು ಸ್ಥಗಿತಗೊಳಿಸಲಾಗಿದೆ.

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

ಗುಡ್ ಬೈ 2012 ವ್ಯಾಗನಾರ್

More from DriveSpark

Article Published On: Monday, January 7, 2013, 13:06 [IST]
English summary
The Maruti Suzuki Wagon R, India's fourth highest selling car in 2012 is all set for a revamp. In a clear sign of a new Wagon R being ready for launch, Maruti Suzuki dealers have stopped taking bookings for the current model.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+