2015 ಜಾಗ್ವಾರ್ ಎಕ್ಸ್‌ಇ ಎಂಟ್ರಿ ಲೆವೆಲ್ ಕಾರು ಅನಾವರಣ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್, ಲಂಡನ್‌ನಲ್ಲಿ ಹೊಸತಾದ ಎಂಟ್ರಿ ಲೆವೆಲ್ ಪ್ರೀಮಿಯರ್ ಸೆಡಾನ್ ಕಾರಾಗಿರುವ ಎಕ್ಸ್‌ಇ ಅನಾವರಣಗೊಳಿಸಿದೆ.

2015 ಜಾಗ್ವಾರ್ ಎಕ್ಸ್‌ಇ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಅಲ್ಲದೆ ಮುಂಬರುವ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಪ್ಯಾರಿಸ್ ಮೋಟಾರು ಶೋದಲ್ಲಿ ಕಾರಿಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಲಭಿಸಲಿದೆ.

2015 Jaguar XE

27,000 ಪೌಂಡ್‌ ಬೆಲೆ ನಿಗದಿಯಾಗಿರುವ ಹೊಸ ಜಾಗ್ವಾರ್ ಎಕ್ಸ್‌ಇ, ಎಂಟ್ರಿ ಲೆವೆಲ್ ಪ್ರೀಮಿಯಂ ಸೆಡಾನ್ ವಿಭಾಗದಲ್ಲಿ ಸ್ಪರ್ಧೆ ಒಡ್ಡಲಿದೆ. ಈ ಮೂಲಕ ಜರ್ಮನಿಯ ಬಿಎಂಡಬ್ಲ್ಯು, ಆಡಿ ಹಾಗೂ ಮರ್ಸಿಡಿಸ್ ಬೆಂಝ್ ಸಂಸ್ಥೆಗಳಿಗೆ ಪೈಪೋಟಿ ಒಡ್ಡಲಿದೆ.

ಇದುವರೆಗೆ ಅತ್ಯಂತ ದುಬಾರಿ ಕಾರುಗಳ ಸಾಲಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದ ಜಾಗ್ವಾರ್ ಇದೀಗ ಸಮಯಕ್ಕೆ ತಕ್ಕಂತೆ ತನ್ನ ನಿಲುವನ್ನು ಸಡಿಲಿಸಿದೆ. ಇದು ಹೆಚ್ಚು ಗ್ರಾಹಕರನ್ನು ತಲುಪುವಲ್ಲೂ ಜಾಗ್ವಾರ್‌ಗೆ ಸಹಕಾರಿಯಾಗಲಿದೆ.

More from DriveSpark

Article Published On: Wednesday, September 10, 2014, 12:38 [IST]
English summary
The new Jaguar XE has been unveiled at a event in London . The Jaguar will be priced from £27,000 and is set to go on sale after its public debut at next month's Paris Motor Show. The first cars will be delivered to their owners in May 2015.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+