ಫಿಯೆಟ್ ಅಬಾರ್ತ್ ಗ್ಯಾರೇಜ್‌ಗೊಂದು ಮಿಥ್ಯಾವಾಸ್ತವ ಪ್ರವಾಸ

By Nagaraja

ವಾಹನ ಕೈಗಾರಿಕೋದ್ಯಮ ಎಷ್ಟು ಅಭಿವೃದ್ಧಿ ಎಷ್ಟೊಂದು ಅಭಿವೃದ್ಧಿ ಸಾಧಿಸಿದೆ ಅಂದರೆ ಕ್ಷಣಾಮಾತ್ರದಲ್ಲಿ ನೀವು ಕುಳಿತುಕೊಂಡ ಸ್ಥಳದಿಂದಲೇ ಸಂಪೂರ್ಣ ಮಾಹಿತಿಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಫಿಯೆಟ್ ವರ್ಚುವಲ್ ಟೂರ್ ಡಾಟ್ ಕಾಮ್. ಹೆಸರಲ್ಲೇ ಸೂಚಿಸಿದಂತೆ ನೀವು ಕುಳಿತುಕೊಂಡ ಸ್ಥಳದಿಂದಲೇ ಇಟರಿಯ ಟ್ಯೂರಿನ್‌ನಲ್ಲಿರುವ ಅಬಾರ್ತ್ ಕೇಂದ್ರ ಕಾರ್ಯಾಲಯದ ಗ್ಯಾರೇಜನ್ನು ಸಂಪೂರ್ಣವಾಗಿ ಬ್ರೌಸ್ ಮಾಡಿಕೊಳ್ಳಬಹುದು.


ಇದಕ್ಕಾಗಿ ಫಿಯೆಟ್ ಅಬಾರ್ತ್‌‍ಗೆ ಗೂಗಲ್ ಸ್ಟ್ರೀಟ್ ವ್ಯೂ ನೆರವಾಗಿದೆ. ಫಿಯೆಟ್ ಅಬಾರ್ತ್ ಕಾರ್ಯಾಲಯದಲ್ಲಿರುವ ಐಕಾನಿಕ್ ಕಾರುಗಳ ಮಿಥ್ಯಾವಾಸ್ತವ ದರ್ಶನವನ್ನು ನೀವು ಮಾಡಬಹುದಾಗಿದೆ.

ಈ ಮೂಲಕ ಇಟಲಿಗೆ ಪ್ರವಾಸ ಕೈಗೊಳ್ಳದೆಯೇ ಅಲ್ಲಿರುವ ಅಬಾರ್ತ್ ಕಾರ್ಯಾಲಯದ ವಿನ್ಯಾಸ ಹಾಗೂ ಇನ್ನಿತರ ಐಕಾನಿಕ್ ಕಾರುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Abarth Virtual Tour

ನಿಮ್ಮ ಮಾಹಿತಿಗಾಗಿ ಫೋಕ್ಸ್‌ವ್ಯಾಗನ್ ಟೆಕ್ನಾಲಜಿ ಸೆಂಟರ್ ಮತ್ತು ಹೋಂಡಾ ಕಲೆಕ್ಷನ್ ಮ್ಯೂಸಿಯಂ ಸಹ ಇತಹದೊಂದು ವ್ಯವಸ್ಥೆಯನ್ನು ಹೊಂದಿದೆ.

ಅಷ್ಟಕ್ಕೂ ಫಿಯೆಟ್ ಅಬಾರ್ತ್ ವರ್ಚುವಲ್ ಟೂರ್ ಕೈಗೊಳ್ಳಲು ಮರೆತು ಬಿಟ್ಟರಾ? ಇಲ್ಲಿದೆ ನೋಡಿ...

More from DriveSpark

Article Published On: Saturday, October 18, 2014, 16:36 [IST]
English summary
Ever wondered what it's like inside the Officine Abarth HQ in Turin though? It's rather nice, as you will discover when you take the Abarth Virtual Tour.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+