ಆಸ್ಟನ್ ಮಾರ್ಟಿನ್ ಡಿಬಿ9 ವೊಲಂಟ್ ಮಾರ್ನಿಂಗ್ ಫ್ರಾಸ್ಟ್ ಅನಾವರಣ

By Nagaraja

ಐಷಾರಾಮಿ ಅಂತೆಯೇ ಐಕಾನಿಕ್ ಕಾರು ಉತ್ಪಾದನೆಯಲ್ಲಿ ಹೆಸರು ಮಾಡಿರುವ ಆಸ್ಟನ್ ಮಾರ್ಟಿನ್ ಸಂಸ್ಥೆಯು ಹೊಸತಾದ ಡಿಬಿ8 ವೊಲಂಟ್ ಮಾರ್ಗಿಂಗ್ ಫ್ರಾಸ್ಟ್ ಮಾದರಿಯನ್ನು ಅನಾವರಣಗೊಳಿಸಿದೆ.

ಆಸ್ಟನ್ ಮಾರ್ಟಿನ್ ಐಷಾರಾಮಿ ಕ್ರೀಡಾ ಕಾರುಗಳಿಗೆ ಜಗತ್ತಿನದ್ಯಾಂತ ಅತ್ಯಂತ ಅಧಿಕ ಬೇಡಿಕೆಯಿದೆ. ಸಂಸ್ಥೆಯನ್ನು 1913ನೇ ಇಸವಿಯಲ್ಲಿ ಲಯನಲ್ ಮಾರ್ಟಿನ್ ಮತ್ತು ರಾಬರ್ಟ್ ಬ್ಯಾಂಫರ್ಡ್ ಸ್ಥಾಪಿಸಿದ್ದರು. ಇದರ ಕೇಂದ್ರ ಕಚೇರಿ ಇಂಗ್ಲೆಂಡ್‌ನ ವಾರ್ಕ್‌ಶೈರ್‌ನಲ್ಲಿದೆ.

Aston Martin

ಈ ವಿಶೇಷ ಸೂಪರ್ ಕಾರು ಮಾದರಿಯು ಬ್ರಿಟನ್ ಸಂಸ್ಥೆಯಲ್ಲಿ ಹೆಚ್ಚು ಕ್ರೇಜ್ ಹುಟ್ಟಿಸಿದೆ. ಇದನ್ನು ಆಸ್ಟನ್ ಮಾರ್ಟಿನ್ ಡಿಬಿ9 ವೊಲಂಟ್ ತಳಹದಿಯಲ್ಲಿ ನಿರ್ಮಿಸಲಾಗಿದೆ.

ಈ ಕಸ್ಟಮೈಸ್ಡ್ ಕಾರು 'ಕ್ಯೂ' ಎಂಬುದಾಗಿ ವಿಶೇಷವಾಗಿ ಗುರುತಿಸಲ್ಪಡಲಿದೆ. ಅಂದ ಹಾಗೆ ಕಾರಿನಡಿಯಲ್ಲಿ ವಿ12, 6.0 ಲೀಟರ್ ಎಂಜಿನ್ ಲಗತ್ತಿಸಲಾಗಿದೆ. ಇದು ಭರ್ಜರಿ 502.8 ಅಶ್ವಶಕ್ತಿ (620 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಅಂತೆಯೇ 'ಟಚ್‌ಟ್ರಾನಿಕ್ 2' 6 ಸ್ಪೀಡ್ ಗೇರ್ ಬಾಕ್ಸ್‌ನಿಂದ ನಿಯಂತ್ರಿಸಲ್ಪಡಲಿದೆ.

ಆಸ್ಟನ್ ಮಾರ್ಟಿನ್‌ನ ಈ ಸೂಪರ್ ಕಾರು ಕೇವಲ 4.6 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುತ್ತದೆ.

More from DriveSpark

Article Published On: Saturday, November 15, 2014, 11:07 [IST]
English summary
Aston Martin is a beauty that has been created by Britain. They are known for hand crafting luxury sport cars. The company was founded by Lionel Martin and Robert Bamford back in 1913. Their headquarters are in Gaydon, Warwickshire, England, United Kingdom.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+