ಬೆಂಗಳೂರಿನಲ್ಲಿ ಆಡಿ ಕ್ಯೂ ಆಫ್ ರೋಡ್ ಡ್ರೈವ್ ಮಜಾ ಸವಿಯಿರಿ

Posted By:

ನಿಮ್ಮ ಮಾಹಿತಿಗಾಗಿ, ಆಡಿ ಕ್ಯೂ-ಡ್ರೈವ್ ಎಂಬುದು ಆಫ್ ಡ್ರೈವ್ ಕಾರ್ಯಕ್ರಮವಾಗಿದ್ದು, ಸದ್ಯದಲ್ಲೇ ಬೆಂಗಳೂರು ನಗರವನ್ನು ಪ್ರವೇಶಿಸಸಲಿದೆ. ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಆಡಿಯ ಈ ಕ್ಯೂ ಡ್ರೈವ್‌ನಲ್ಲಿ ಗ್ರಾಹಕರಿಗೆ ಆಫ್ ರೋಡ್‌ನಲ್ಲಿ ಎಸ್‌ಯುವಿ ಮಜಾ ಸವಿಯುವ ಅವಕಾಶ ದೊರಕಲಿದೆ.

ಅಂದ ಹಾಗೆ 2014 ಕ್ಯೂ ಡ್ರೈವ್ ಈಗಾಗಲೇ ಫೆಬ್ರವರಿ ತಂಗಳಲ್ಲಿ ಆರಂಭಗೊಂಡಿದ್ದು, ದೇಶದ್ಯಾಂತ 30 ನಗರಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಇದರಂತೆ ಮಾರ್ಚ್ 29 ಹಾಗೂ 30ರಂದು ನಮ್ಮ ಬೆಂಗಳೂರಿನಲ್ಲಿ ಆಗಮಿಸುತ್ತಿದೆ.

To Follow DriveSpark On Facebook, Click The Like Button

ಈ ಸಂದರ್ಭದಲ್ಲಿ ಭಾರತದಲ್ಲಿ ಮಾರಾಟವಾಗುತ್ತಿರುವ ಆಡಿ ಕ್ವಾಟ್ರೊ ಆಲ್ ವೀಲ್ ಡ್ರೈವ್ ಕ್ಯೂ7, ಕ್ಯೂ5 ಹಾಗೂ ಕ್ಯೂ3 ಎಸ್‌ಯುವಿ ಆವೃತ್ತಿಗಳ ಆಫ್ ರೋಡ್ ಅನುಭವ ಪಡೆದುಕೊಳ್ಳಲು ಗ್ರಾಹಕರಿಗೆ ನೆರವಾಗಲಿದೆ.

ದೇಶದ ಐಷಾರಾಮಿ ಎಸ್‌ಯುವಿ ಕಾರುಗಳ ಪೈಕಿ ತನ್ನದೇ ಆದ ಸ್ಥಾನ ಗುರುತಿಸಿಕೊಂಡಿರುವ ಆಡಿ, ಪ್ರಸಕ್ತ ಸಾಲಿನಲ್ಲಿ 6000 ಗ್ರಾಹಕರನ್ನು ಗುರಿಯಾಗಿರಿಸಿಕೊಳ್ಳುತ್ತಿದೆ.

Audi Q Drive
English summary
Audi Q-Drive is an off-road experience program that's organised by the German automaker for its customers to experience its range of rugged and off-road capable SUVs.
Story first published: Wednesday, March 26, 2014, 15:04 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark