ಷೆವರ್ಲೆ ಕ್ರೂಜ್ ಜಾಸ್ತಿ ಮೈಲೇಜ್ ಕೊಡುತ್ತಂತೆ!

By Nagaraja

ಷೆವರ್ಲೆ ಕ್ರೂಜ್ ಇದೀಗ ಜಾಸ್ತಿ ಮೈಲೇಜ್ ಕೊಡುತ್ತಂತೆ! ಹೌದು, ಆರು ತಿಂಗಳೊಳಗೆ ಎರಡನೇ ಬಾರಿಗೆ ಅಪ್‌ಗ್ರೇಡ್ ಪಡೆದುಕೊಂಡಿದೆ. 2013 ಅಕ್ಟೋಬರ್ ತಿಂಗಳಲ್ಲಷ್ಟೇ ಪರಿಷ್ಕೃತ ಬಂಪರ್ ಹಾಗೂ ಗ್ರಿಲ್ ವಿನ್ಯಾಸದೊಂದಿಗೆ ಕ್ರೂಜ್ ಮಾರುಕಟ್ಟೆ ಪ್ರವೇಶಿಸಿತ್ತು. ಟಾಪ್ ಎಂಡ್ ವೆರಿಯಂಟ್‌ಗಳಲ್ಲಿ ಹೆಚ್ಚುವರಿ ಏರ್ ಬ್ಯಾಗ್ ಸಹ ಲಭ್ಯವಿತ್ತು.

ಇದಕ್ಕೆ ತಾಜಾ ಸೇರ್ಪಡೆಯೆಂಬಂತೆ ಹೊರಗಡೆ ರಿಯರ್ ವ್ಯೂ ಮಿರರ್‌ನಲ್ಲಿ ಟರ್ನ್ ಇಂಡಿಕೇಟರ್ ಸೌಲಭ್ಯವಿರಲಿದೆ. ಇದರ ಜತೆಗೆ ಈ ಆಟೋಮ್ಯಾಟಿಕ್ ಕಾರು ಇನ್ನಷ್ಟು ಇಂಧನ ಕ್ಷಮತೆ ನೀಡುವಲ್ಲಿ ಸಕ್ಷಮವಾಗಿರಲಿದೆ.

ಅಂದ ಹಾಗೆ ಷೆವರ್ಲೆ ಕ್ರೂಜ್ 2.0 ಲೀಟರ್ 4 ಸಿಲಿಂಡರ್ ವಿಸಿಡಿಐ 16 ವೋಲ್ಟ್ ಎಸ್‌ಒಎಚ್‌ಸಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು ಸಿಕ್ಸ್ ಸ್ಪೀಡ್ ಮ್ಯಾನುವಲ್ ಅಥವಾ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳಲ್ಲಿ ಫ್ರಂಟ್ ವೀಲ್‌ಗೆ ಪವರ್ ವಿತರಿಸಲಿದೆ.

Chevrolet Cruze

More from DriveSpark

Article Published On: Thursday, March 27, 2014, 9:02 [IST]
English summary
Chevrolet Cruze has received its second update within 6 months. In October 2013 Chevrolet had made minor revisions to the Cruze in the form of redesigned bumper and grille design. The car had also received additional airbags for top end variants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+