ಫಿಯೆಟ್ ಹಲೋ ಲೈಫ್ ಅಭಿಯಾನ

By Nagaraja

ಇಟಲಿ ಮೂಲದ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ನೂತನ 'ಹಲೋ ಲೈಫ್' ಅಭಿಯಾನವನ್ನು ಮುಂಬೈನಲ್ಲಿ ಆರಂಭಿಸಿದೆ. ಹಲೋ ಲೈಫ್ ಇಟಲಿ ಜೀವನಶೈಲಿಯಿಂದ ಸ್ಫೂರ್ತಿ ಪಡೆದಿದ್ದು, ಫಿಯೆಟ್ ಬ್ರಾಂಡ್‌ ಸಂತೋಷವನ್ನು ಹಂಚಿಕೊಳ್ಳಲಿದೆ.

ಸಂಗೀತ, ಕಲೆ ಹಾಗೂ ಫ್ಯಾಶನ್ ವಿಭಾಗದಲ್ಲಿ ತಮ್ಮ ಕಲಾ ಸಾಮರ್ಥ್ಯವನ್ನು ಸಾಬೀತುಪಡಿಸಲು ಬಯಸುವವರಿಗೆ ಫಿಯೆಟ್ ಹಲೋ ಲೈಫ್ ಉತ್ತಮ ವೇದಿಕೆಯಾಗಿರಲಿದೆ. ಈ ಕಾರ್ಯಕ್ರಮವು ಪುಣೆ, ದೆಹಲಿ ಅಥವಾ ಬೆಂಗಳೂರಿನ ಫಿಯೆಟ್ ಕೆಫೆದಲ್ಲಿ ನಡೆಯಲಿದೆ.

Fiat India

ಇದೇ ಸಂದರ್ಭದಲ್ಲಿ ನೂತನ ಟಿವಿ ಜಾಹೀರಾತನ್ನು ಫಿಯೆಟ್ ಬಿಡುಗಡೆಗೊಳಿಸಿದೆ. ಅಲ್ಲದೆ ದೇಶಕ್ಕೆ ಗರಿಷ್ಠ ತಂತ್ರಜ್ಞಾನವನ್ನು ತರುವುದರಲ್ಲಿ ಸದಾ ಬದ್ಧವಾಗಿದೆ ಎಂದಿದೆ.

ಫಿಯೆಟ್ ಪಾಲಿಗೆ ಭಾರತವು ಪ್ರಮುಖ ಆಟೋ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇದರಂತೆ ಹೊಸ ಬ್ರಾಂಡ್ ಬಿಡುಗಡೆ ಮಾಡುವುದರಲ್ಲಿ ಸಂಸ್ಥೆಯು ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ.

More from DriveSpark

Article Published On: Friday, May 30, 2014, 17:05 [IST]
English summary
Italian based Fiat India has launched its latest campaign which they call, 'Hello Life'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+