ಪರಿಸರ ಸ್ನೇಹಿ ಕಾರುಗಳಿಗೆ ಸಬ್ಸಿಡಿ ಬೇಕು

ಇಕೋ ಫ್ರೆಂಡ್ಲಿ ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳು ಮಾರುಕಟ್ಟೆಯಲ್ಲಿದೆ. ಈಗ ಆಟೋಮೊಬೈಲ್‌ ಕ್ಷೇತ್ರದ ಕಂಪೆನಿಗಳು ಪರಿಸರ ಸ್ನೇಹಿ ಕಾರುಗಳನ್ನು ತಯಾರಿಸಲು ಮುಂದಾಗುತ್ತಿದೆ.

ಜಪಾನ್‌ ಪ್ರಧಾನಿ ಶಿನೊ ಅಬೆ ಈಗಾಗಲೇ ಇಕೋ ಫ್ರೆಂಡ್ಲಿ ಕಾರು ನಿರ್ಮಾ‌ಣಕ್ಕೆ ಉತ್ತೇಜನ ನೀಡಿದ್ದು ಈ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಎರಡು 20 ಲಕ್ಷ ಯಾನ್‌(ಅಂದಾಜು11.85 ಲಕ್ಷ) ಸಹಾಯಧನ ನೀಡುವುದಾಗಿ ಘೋಷಿಸಿದ್ದಾರೆ.

Indian Government Could Support Eco-Friendly Vehicles

ಜಪಾನಿನ ಕೆಲ ಆಟೋಮೊಬೈಲ್‌ ಕಂಪೆನಿಗಳು ಇಕೋ ಫ್ರೆಂಡ್ಲಿ ಕಾರು ಉತ್ಪಾದನೆಗೆ ಮುಂದಾಗುತ್ತಿವೆ. ಟಯೋಟಾ ಕಂಪೆನಿ ಈಗಾಗಲೇ ಬ್ಯಾಟರಿ ಆಧಾರಿತ ಕಾರು ನಿರ್ಮಾಣಕ್ಕೆ ತೊಡಗಿದ್ದು 2015ರ ಮಾರ್ಚ್‌ ವೇಳೆಗೆ ಮೊದಲ ಇಕೋ ಫ್ರೆಂಡ್ಲಿ ಕಾರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಈ ಮಧ್ಯೆ ಹೋಂಡಾ ಕಂಪೆನಿ ಸಹ ಜಲಜನಕ ಮತ್ತು ಆಮ್ಲಜನಕ ಬಳಸಿಕೊಂಡು ಇಕೋ ಫ್ರೆಂಢ್ಲಿ ಕಾರು ನಿರ್ಮಾ‌‌ಣಕ್ಕೆ ತೊಡಗಿದೆ.

Indian Government Could Support Eco-Friendly

ದೂರದ ಜಪಾನ್‌ ದೇಶ ಇಕೋ ಫ್ರೆಂಡ್ಲಿ ಕಾರು ಪ್ರೋತ್ಸಾಹ ನೀಡುತ್ತಿದ್ದರೆ, ಭಾರತ ದೇಶ ಇನ್ನೂ ಈ ವಿಚಾರದ ಬಗ್ಗೆ ಹೆಚ್ಚಿನ ಒಲವು ತೋರಿಸಿಲ್ಲ. ಪ್ರಸ್ತುತ ಎಲೆಕ್ಟ್ರಿಕ್‌‌ ಸಾಧನದಿಂದ ಓಡುವ ದ್ವಿಚಕ್ರ ವಾಹನಗಳಿಗೆ ಸರ್ಕಾರ 30 ಸಾವಿರ ರೂ.ಸಬ್ಸಿಡಿ ನೀಡುತ್ತಿದೆ. ಆದರೆ ಕಾರುಗಳಿಗೆ ಸಬ್ಸಿಡಿ ನೀಡುವ ವಿಚಾರದಲ್ಲಿ ಸರ್ಕಾರ ಮೌನವಾಗಿದೆ. ಉಳಿದ ದೇಶಗಳು ಇಕೋ ಫ್ರೆಂಡ್ಲಿ ಕಾರುಗಳಿಗೆ ಪ್ರೋತ್ಸಾಹ ನೀಡಲು ಮುಂದಾಗುತ್ತಿದ್ದಂತೆ ಭಾರತವು ಸಹಾಯ ಧನ ನೀಡುವುದನ್ನು ಪ್ರಕಟಿಸಿದರೆ ಕಾರು ತಯಾರಿಸುವ ಕಂಪೆನಿಗಳಿಗೆ, ಖರೀದಿಸುವ ಗ್ರಾಹಕರಿಗೆ ಸಹಾಯವಾಗಲಿದೆ.

<iframe width="640" height="360" src="//www.youtube.com/embed/rMSL4WKT5Uc?feature=player_embedded?rel=0&showinfo=0&autoplay=0" frameborder="0" allowfullscreen></iframe>

Article Published On: Thursday, July 24, 2014, 16:53 [IST]
English summary
More and more countries are finding alternate fuels and others taking several measures to ensure a greener and sustainable future. We now hear that the Japanese Prime Minister, Shinzo Abe will offer a minimum of two million Yen(INR 11,85,546) as subsidy for fuel cell vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+