ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 92 ಪೈಸೆಗಳಷ್ಟು ಇಳಿಕೆ

By Nagaraja

ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಚೇತರಿಕೆ ಕಂಡಿರುವ ಹಿನ್ನಲೆಯಲ್ಲಿ ತೈಲ ಆಮದು ಅಗ್ಗವಾಗಿರುವುದರಿಂದ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 70 ಪೈಸೆಗಳಷ್ಟು ಇಳಿಕೆಯಾಗಿದೆ.

ನೂತನ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಇದು ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್ ಹೊರತಾಗಿರಲಿದೆ. ಅಂದರೆ ನಗರಿಂದ ನಗರಕ್ಕೆ ವಿಭಿನ್ನವಾಗಿರಲಿದೆ.

Petrol

ಈ ಮೂಲಕ ಪ್ರಸಕ್ತ ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ದರಗಳಲ್ಲಿ ಇಳಿಕೆ ಕಂಡುಬಂದಿದೆ. ಇದಕ್ಕೂ ಮೊದಲು ಎಪ್ರಿಲ್ 1ರಂದು 75 ಪೈಸೆಯಷ್ಟು ಇಳಿಕೆ ಮಾಡಲಾಗಿತ್ತು.

ಇದರಂತೆ ಬೆಂಗಳೂರಿನಲ್ಲಿ 92 ಪೈಸೆಯಷ್ಟು ಇಳಿಕೆ ಕಂಡುಬಂದಿದೆ. ಹಾಗಿದ್ದರೂ ಡೀಸೆಲ್ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಬೆಂಗಳೂರು ಹಿಂದಿನ ದರ: 79.19
ಪರಿಷ್ಕೃತ ದರ ಇಂತಿದೆ: 78.27
ಇಳಿಕೆ: 92 ಪೈಸೆ

More from DriveSpark

Article Published On: Wednesday, April 16, 2014, 10:56 [IST]
English summary
The price of petrol was on Tuesday cut by 70 paise a litre, excluding local levies, the second reduction in rates this month as appreciation of the rupee against the US dollar made oil imports cheaper.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+