ಸ್ಪರ್ಧೆಯಲ್ಲಿ ಭಾಗವಹಿಸಿ; ಮಹೀಂದ್ರ ಟಿಯುವಿ300 ನಿಮ್ಮದಾಗಿಸಿ

By Nagaraja

ವಾಹನ ಪ್ರೇಮಿಗಳಿಗಾಗಿ ಮಹೀಂದ್ರ ಸಂಸ್ಥೆಯು ವಿನೂತನ ಅವಕಾಶವನ್ನು ಒದಗಿಸುತ್ತಿದ್ದು, ಅದೃಷ್ಟಶಾಲಿಗಳಿಗೆ ಹೊಚ್ಚ ಹೊಸತಾದ ಟಿಯುವಿ300 ಗೆಲ್ಲುವ ಅವಕಾಶವನ್ನು ಮುಂದಿಟ್ಟಿದೆ.

ನೀವೇನು ಮಾಡಬೇಕು?
ದೇಶದ ಮುಂಚೂಣಿಯ ಮಹೀಂದ್ರ ಸಂಸ್ಥೆಯು ವಾಹನ ಪ್ರೇಮಿಗಳಿಗಾಗಿ "ನೀವು ಟಿಯುವಿ300 (Are you tough enough to win the TUV300) ಗೆಲ್ಲುವಷ್ಟು ಶಕ್ತರೇ" ಎಂಬ ಸ್ಪರ್ಧೆಯನ್ನು ಮುಂದಿಟ್ಟಿದೆ.

ಮಹೀಂದ್ರ ಟಿಯುವಿ300

ವೆಬ್ ಸೈಟ್ ಗೆ ಭೇಟಿಕೊಡಿ...
ಇದಕ್ಕಾಗಿ ವಾಹನ ಪ್ರೇಮಿಗಳು ಮಹೀಂದ್ರ ಟಿಯುವಿ300 ಅಧಿಕೃತ ವೆಬ್ ಸೈಟ್ ಗೆ (ಇಲ್ಲಿ ಕ್ಕಿಕ್ಕಿಸಿ) ಭೇಟಿ ಕೊಟ್ಟು ಅಲ್ಲಿ ಕೇಳಿರುವ ಸುಲಭ ಪ್ರಶ್ನೆಗಳಿಗೆ ಉತ್ತರಿಸಿದರಾಯಿತು. ವಿಜೇತ ಅದೃಷ್ಟಶಾಲಿಗಳು ಮಹೀಂದ್ರ ಟಿವಿಯು300 ಜೊತೆಗೆ ಮಹೀಂದ್ರ ಅಡ್ವೆಂಚರ್ ನಾರ್ತ್ ಈಸ್ಟ್ ಎಸ್ಕೇಪ್ ನಲ್ಲಿ ಭಾಗವಹಿಸುವ ಅವಕಾಶ, ಐಪ್ಯಾಡ್ ಹಾಗೂ ಇನ್ನಿತರ ಆಕರ್ಷಕ ಬಹುಮಾನಗಳನ್ನು ಗೆಲ್ಲಬಹುದಾಗಿದೆ.

ಇನ್ಯಾಕೆ ತಡ ಈ ಕೂಡಲೇ ಇಲ್ಲಿ ಕೊಟ್ಟಿರುವ ಲಿಂಕ್ ಕ್ಕಿಕ್ಲಿಸಿ ಸ್ಪರ್ಧೆಯಲ್ಲಿ ಭಾಗವಹಿಸಿರಿ.

ನಿಮ್ಮ ಮಾಹಿತಿಗಾಗಿ ಯುದ್ಧ ಟ್ಯಾಂಕರ್ ನಿಂದ ಸ್ಪೂರ್ತಿ ಪಡೆದಿರುವ ಮಹೀಂದ್ರ ಟಿಯುವಿ300 ಮುಂಬರುವ ಸೆಪ್ಟೆಂಬರ್ 10ರಂದು ದೇಶದಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಇದರಂತೆ ಸೆಪ್ಟೆಂಬರ್ 01ರಂದು ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

More from DriveSpark

Article Published On: Friday, August 28, 2015, 7:27 [IST]
English summary
Participate in the ‘Are you tough enough to win the TUV300?’ Contest and you could drive home the new Mahindra TUV300.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+