ದಟ್ಸನ್ ಡಿಸೆಂಬರ್ ಮ್ಯಾಜಿಕ್ ಆಫರ್ ಮಿಸ್ ಮಾಡದಿರಿ!

Written By:

ಜಪಾನ್ ಮೂಲದ ಐಕಾನಿಕ್ ವಾಹನ ಸಂಸ್ಥೆ ನಿಸ್ಸಾನ್ ಅಂಗಸಂಸ್ಥೆಯಾಗಿರುವ ದಟ್ಸನ್ ಭಾರತದಲ್ಲಿ ಎರಡು ಬಜೆಟ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ. ಅದುವೇ

ದಟ್ಸನ್ ಗೊ ಹ್ಯಾಚ್ ಬ್ಯಾಕ್ ಮತ್ತು ದಟ್ಸನ್ ಗೊ ಪ್ಲಸ್ ಎಂಪಿವಿ ಮಾದರಿ.

ಪ್ರಸ್ತುತ ವರ್ಷಾಂತ್ಯದ ಕ್ರಿಸ್ಮಸ್ ಹಾಗೂ 2016ನೇ ವರ್ಷವನ್ನು ಬರಮಾಡಿಕೊಳ್ಳಲು ಸಜ್ಜಾಗಿರುವ ವಾಹನ ಪ್ರೇಮಿಗಳಿಗಾಗಿ ದಟ್ಸನ್ ಅತಿ ವಿಶೇಷ ಮ್ಯಾಜಿಕ್ ಆಫರ್ ಗಳನ್ನು ಮುಂದಿಡುತ್ತಿದೆ.

ದಟ್ಸನ್ ಡಿಸೆಂಬರ್ ಮ್ಯಾಜಿಕ್ ಆಫರ್

ದಟ್ಸನ್ ಗೊ

ಈ ಹಿಂದಿನ 4.05 ಲಕ್ಷ ರು.ಗಳಿಗೂ ವಿರುದ್ಧವಾಗಿ ಈ ಮ್ಯಾಜಿಕ್ ಆಫರ್ ವೇಳೆಯಲ್ಲಿ ನೂತನ ದಟ್ಸನ್ ಗೊ ಟಾಪ್ ವೆರಿಯಂಟ್ ಬೆಲೆ 3.84 ರು.ಗಳಲ್ಲಿ ಪ್ರಾರಂಭವಾಗಲಿದೆ. ಈ ವಿಶೇಷ ಫೇಸ್ಟಿವ್ ಆಫರ್ ದರದ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದಾಗಿದೆ. ಇದರ ಜೊತೆಗೆ ಶೇಕಡಾ 8.99 ಬಡ್ಡಿದರಗಳ ಸೌಲಭ್ಯವೂ ಸಿಗಲಿದೆ.

ದಟ್ಸನ್ ಗೊ ಪ್ಲಸ್

ಇನ್ನೊಂದೆಡೆ ದಟ್ಸನ್ ಗೊ ಪ್ಲಸ್ ಕಾರಿಗೂ ಒಂದು ವರ್ಷದ ಉಚಿತ ವಿಮೆಯ ಜೊತೆಗೆ ಶೇಕಡಾ 8.99 ಬಡ್ಡಿದರದ ಸೇವೆಯೂ ಲಭ್ಯವಾಗಲಿದೆ.

Read more on ದಟ್ಸನ್ datsun
English summary
Datsun December Magic Available On Go & Go+ In India
Story first published: Saturday, December 12, 2015, 14:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark