ಡೆಟ್ರಾಯ್ಟ್‌ನಲ್ಲಿ ಮಿಂಚಿದ ಮಿನಿ ಜಾನ್ ಕೂಪರ್

By Nagaraja

2015ನೇ ಸಾಲಿನ ಡೆಟ್ರಾಯ್ಟ್ ಆಟೋ ಶೋ ಹಲವು ವಾಹನ ತಯಾರಿಕ ಸಂಸ್ಥೆಗಳ ಪಾಲಿಗೆ ಬಹಳ ಪ್ರಾಮುಖ್ಯವಾಗಿದೆ. ಜರ್ಮನಿಯ ಬಿಎಂಡಬ್ಲ್ಯು ಒಡೆತನದಲ್ಲಿರುವ ಮಿನಿ ಕೂಡಾ ಹೊಸ ಮಾದರಿಗಳೊಂದಿಗೆ ಮುಂದೆ ಬಂದಿದೆ.

ಅದುವೇ ಮಿನಿ ಜಾನ್ ಕೂಪರ್. ಅಷ್ಟಕ್ಕೂ 2015ರ ಉತ್ತರ ಅಮೆರಿಕ ಅಂತರಾಷ್ಟ್ರೀಯ ವಾಹನ ಪ್ರದರ್ಶನ ಮೇಳದಲ್ಲಿ ಅನಾವರಣಗೊಂಡಿರವು ಹೊಸತಾದ ಮಿನಿ ಜಾನ್ ಕೂಪರ್ ಕಾರಿನ ವಿಶೇಷಗಳೇನು? ಇಲ್ಲಿದೆ ನೋಡಿ

john mini cooper
  • ಬ್ರೆಂಬೊ ಸ್ಪೋರ್ಟ್ಸ್ ಬ್ರೇಕ್ ಸಿಸ್ಟಂ,
  • ಕಾರಿನ ಮುಂಭಾಗದಲ್ಲಿ ಗಾಳಿ ಹಾದು ಹೋಗುವಂತಹ ವಿನ್ಯಾಸ,
  • ಹಗುರ ಭಾರದ 17 ಇಂಚಿನ ಅಲಾಯ್ ವೀಲ್, 205/45 ಟೈರ್,
  • ಎಂಜಿನ್ ಟ್ಯೂನ್ ಮಾಡಲಾಗಿದ್ದು ಶೇ 25ರಷ್ಟು ಹೆಚ್ಚು ಟಾರ್ಕ್ ಉತ್ಪಾದನೆ

ತಾಂತ್ರಿಕ ವೈಶಿಷ್ಟ್ಯ

  • ಫ್ರಂಟ್ ವೀಲ್ ಡ್ರೈವ್,
  • 2 ಲೀಟರ್, 228 ಅಶ್ವಶಕ್ತಿ,
  • 4 ಸಿಲಿಂಡರ್ ಟರ್ಬೊ ಎಂಜಿನ್,
  • ಎಲೆಕ್ಟ್ರಾನಿಕ್ ಡಿಫೆರೆನ್ಸಿಯಲ್ ಲಾಕ್,
  • ಸಿಕ್ಸ್ ಸ್ಪೀಡ್ ಮ್ಯಾನುವಲ್ ಅಥವಾ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಜೊತೆಗೆ ಪೆಡಲ್ ಶಿಫ್ಟರ್

john mini cooper
ನಿರ್ವಹಣೆ
  • 6.3 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧನೆ
  • ಗಂಟೆಗೆ ಗರಿಷ್ಠ 246 ಕೀ.ಮೀ.

ವೀಡಿಯೋ ವೀಕ್ಷಿಸಿ - ಸ್ಕೇಟ್ ಬೋರ್ಡ್ ದಂತಕಥೆ ಟೋನಿ ಹಾಕ್ ಜೊತೆ 2015 ಮಿನಿ ಜಾನ್ ಕೂಪರ್ ಚೇಸಿಂಗ್

<iframe width="600" height="450" src="//www.youtube.com/embed/StikPEwioZc?rel=0&showinfo=0&autoplay=0" frameborder="0" allowfullscreen></iframe>

Most Read Articles

Kannada
English summary
BMW-owned MINI unveiled its new MINI John Cooper Works model at the 2015 North American International Auto Show.&#13;
Story first published: Wednesday, January 14, 2015, 9:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X