ಮಗದೊಂದು ಆಕರ್ಷಕ ಫಿಯೆಟ್ ಅಬಾರ್ತ್ ಕಾರು ಭಾರತ ಪ್ರವೇಶ

Written By:

ಇಟಲಿಯ ಐಕಾನಿಕ್ ಕಾರು ಸಂಸ್ಥೆಯಾಗಿರುವ ಫಿಯೆಟ್, ಭಾರತದಲ್ಲಿ ಮಗದೊಂದು ಅಬಾರ್ತ್ ಶ್ರೇಣಿಯ ಕಾರನ್ನು ಬಿಡುಗಡೆ ಮಾಡಿದೆ.

ಅದುವೇ, ಫಿಯೆಟ್ ಅಬಾರ್ತ್ 595 ಕಾಂಪಿಟಿಝಿಯೋನಿ (Fiat Abarth 595 Competizione).

ಫಿಯೆಟ್ ಅಬಾರ್ತ್ 596 ಕಾಂಪಿಟಿಝಿಯೋನಿ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

29.85 ಲಕ್ಷ ರು.

ಫಿಯೆಟ್ ಅಬಾರ್ತ್ 596 ಕಾಂಪಿಟಿಝಿಯೋನಿ

ಎಂಜಿನ್ ತಾಂತ್ರಿಕತೆ

 • ಎಂಜಿನ್: ಟಿ-ಜೆಟ್ 1.4 ಲೀಟರ್ ಪೆಟ್ರೋಲ್ ಟರ್ಬೊ ಚಾರ್ಜ್ಡ್,
 • ಅಶ್ವಶಕ್ತಿ: 160
 • ತಿರುಗುಬಲ: 230 ಎನ್‌ಎಂ
 • ಗೇರ್ ಬಾಕ್ಸ್: ಅಬಾರ್ಡ್ ಎಂಟಿಎ ಮತ್ತು ಪೆಡಲ್ ಶಿಫ್ಟರ್
ಫಿಯೆಟ್ ಅಬಾರ್ತ್ 596 ಕಾಂಪಿಟಿಝಿಯೋನಿ

ವೈಶಿಷ್ಟ್ಯತೆ:

 • ಟಾರ್ಕ್ ಟ್ರಾನ್ಸ್‌ಫರ್ ಕಂಟ್ರೋಲ್ (ಟಿಟಿಸಿ),
 • ಕೊಪಾಫ್ ಫ್ರಂಟ್ ಸಸ್ಪೆನ್ಷನ್ ಜೊತೆ ಫ್ರಿಕ್ವೆನ್ಸಿ ಜೊತೆ ಫ್ರಿಕ್ವೆನ್ಸಿ ಸೆಲೆಕ್ಟಿವ್ ಡ್ಯಾಂಪಿಂಗ್ (ಎಫ್‌ಎಸ್‌ಡಿ)
 • ಕೊನಿ ರಿಯರ್ ಸಸ್ಪೆನ್ಷನ್ ಜೊತೆ ಎಫ್‌ಎಸ್‌ಡಿ,
 • ಫ್ರಂಟ್ ಪಿಸ್ತಾನ್ ಬ್ರೇಕ್,
 • 17 ಇಂಚುಗಳ ಅಲಾಯ್ ರಿಮ್,
 • ಕ್ಸೆನಾನ್ ಹೆಡ್ ಲೈಟ್,
 • ಅಬಾರ್ತ್ ಕೋರ್ಸಾ ಫ್ಯಾಬ್ರಿಕ್ ರೇಸಿಂಗ್ ಸೀಟು
ಫಿಯೆಟ್ ಅಬಾರ್ತ್ 596 ಕಾಂಪಿಟಿಝಿಯೋನಿ
Read more on ಫಿಯೆಟ್ fiat
English summary
Fiat Abarth 595 Competizione Launched: Price, Specs, Features & More

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

X