ಸದ್ಯದಲ್ಲೇ ಅಬಾರ್ತ್ ಪುಂಟೊ ಇವೊ, ಅಬಾರ್ತ್ ಅವೆಂಚ್ಯುರಾ ಬಿಡುಗಡೆ

By Nagaraja

ಇಟಲಿ ಮೂಲದ ಅತಿ ಪುರಾತನ ಹಾಗೂ ಐಕಾನಿಕ್ ಸಂಸ್ಥೆಯಾಗಿರುವ ಫಿಯೆಟ್, ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಸ್ಪಷ್ಟವಾದ ಯೋಜನೆಯನ್ನು ಹೊಂದಿದೆ. ಇದರಂತೆ ಮುಂಬರುವ ದಿನಗಳಲ್ಲಿ ಅಬಾರ್ತ್ ಪುಂಟೊ ಇವೊ ಹಾಗೂ ಅಬಾರ್ತ್ ಅವೆಂಚ್ಯುರಾ ಮಾದರಿಗಳನ್ನು ಬಿಡುಗಡೆ ಮಾಡಲಿದೆ.

ಇದರ ಮುಂದುವರಿದ ಬೆಳವಣಿಗೆಯಂತೆಯೇ ಭಾರತೀಯ ರಸ್ತೆಯಲ್ಲಿ ಪ್ರಾಯೋಗಿಕ ಸಂಚಾರ ಪರೀಕ್ಷೆಯ ವೇಳೆ ಕ್ಯಾಮೆರಾ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ.

ಫಿಯೆಟ್

ಪುಂಟೊ ಇವೊಂಗಿತಲೂ ಹೆಚ್ಚು ಶಕ್ತಿಶಾಲಿ ಮಾದರಿಯೆನಿಸಿಕೊಳ್ಳಲಿರುವ ಪುಂಟೊ ಇವೊ ಅಬಾರ್ತ್ ಕಾರಿನಡಿಯಲ್ಲಿ 1.4 ಲೀಟರ್ ಟಿ-ಜೆಟ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಇರಲಿದೆ. ಇದು 135 ಅಶ್ವಶಕ್ತಿ (206 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.

ಇದಕ್ಕೆ ಸಮಾನವಾದ ಎಂಜಿನ್ ಅವೆಂಚ್ಯುರಾ ಅಬಾರ್ತ್ ನಲ್ಲಿ ಕಂಡುಬರಲಿದೆ. ಹಾಗೆಯೇ 5 ಸ್ಪೀಗ್ ಗೇರ್ ಬಾಕ್ಸ್ ಇದರಲ್ಲಿರಲಿದ್ದು, ಎಂಟು ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಪಡೆಯಲಿದೆ.

ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಫಿಯೆಟ್ ಹೊಸ ಕಾರುಗಳು 10 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ. ಹೆಚ್ಚಿನ ಮಾಹಿತಿಗಾಗಿ ಡ್ರೈವ್ ಸ್ಪಾರ್ಕ್ ಓದುತ್ತಿರಿ.

More from DriveSpark

Article Published On: Monday, June 15, 2015, 17:34 [IST]
English summary
Fiat has not launched anything new in India recently and had promised to introduce ‘Abarth' brand. The Scorpion logo brand was showcased at 2014 Auto Expo and has been anticipated ever since.
Read more on ಫಿಯೆಟ್ fiat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+