ಫೋರ್ಡ್ ಆಸ್ಪೈರ್ ಬಿಡುಗಡೆಗೆ ಕ್ಷಣಗಣನೆ ಆರಂಭ
ಕೊನೆಗೂ ಕಾಯುವಿಕೆ ಅಂತ್ಯಗೊಂಡಿದ್ದು, ಬಹುನಿರೀಕ್ಷಿತ ಫೋರ್ಡ್ ಫಿಗೊ ಕಾಂಪಾಕ್ಟ್ ಸೆಡಾನ್ ಕಾರು ಇದೇ ಮುಂಬರುವ ಆಗಸ್ಟ್ 12ರಂದು ಭಾರತ ಮಾರುಕಟ್ಟೆಯಲ್ಲಿ ಭರ್ಜರಿ ಬಿಡುಗಡೆ ಕಾಣಲಿದೆ. ಇದು ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿರುವ ಭಾರತೀಯರಿಗೆ ಅಮೆರಿಕದ ಐಕಾನಿಕ್ ಸಂಸ್ಥೆಯು ಕೊಡಲಿರುವ ಪರಿಪೂರ್ಣ ಉಡುಗೊರೆಯಾಗಿರಲಿದೆ.
ನಿಮ್ಮ ಮಾಹಿತಿಗಾಗಿ, ಫೋರ್ಡ್ ಫಿಗೊ ಆಸ್ಪೈರ್ ಬುಕ್ಕಿಂಗ್ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಆಸಕ್ತರು 30,000 ರು. ಪಾವತಿಸಿ ಬುಕ್ಕಿಂಗ್ ಮಾಡಿಸಿಕೊಳ್ಳಬಹುದಾಗಿದೆ.
ನಿಮ್ಮ ನಗರದ ಫೋರ್ಡ್ ಡೀಲರ್ ವಿಳಾಸ ಬೇಕೇ? ಇಲ್ಲಿ ಕ್ಲಿಕ್ಕಿಸಿ
ಫೋರ್ಡ್ ಕಾರು ಹೇಗಿದೆ ಗೊತ್ತಾ? ಮೊದಲ ಚಾಲನಾ ರಿಪೋರ್ಟ್ ಇಲ್ಲಿ ಓದಿರಿ

ಫೋರ್ಡ್ ಆಸ್ಪೈರ್ ವೆರಿಯಂಟ್ ಗಳು
- ಆಂಬಿಯಂಟ್,
- ಟ್ರೆಂಡ್,
- ಟೈಟಾನಿಯಂ ಮತ್ತು
- ಟೈಟಾನಿಯಂ ಪ್ಲಸ್
ಎಂಜಿನ್ ತಾಂತ್ರಿಕತೆ
1.2 ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಎಂಜಿನ್
86.76 ಅಶ್ವಶಕ್ತಿ
ಮೈಲೇಜ್ 18.2
1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್
98.59 ಅಶ್ವಶಕ್ತಿ
ಮೈಲೇಜ್ 25.8
1.5 ಲೀಟರ್ ಟಿಐ-ವಿಸಿಟಿ ಪೆಟ್ರೋಲ್ ಎಂಜಿನ್,
110.42 ಅಶ್ವಶಕ್ತಿ
ಮೈಲೇಜ್ 17.2
ಪ್ರತಿಸ್ಪರ್ಧಿಗಳು
ಮಾರುತಿ ಸ್ವಿಫ್ಟ್ ಡಿಜೈರ್
ಟಾಟಾ ಜೆಸ್ಟ್
ಹೋಂಡಾ ಅಮೇಜ್
ಹ್ಯುಂಡೈ ಎಕ್ಸ್ ಸೆಂಟ್


Click it and Unblock the Notifications