ಆ್ಯಮ್ ಫ್ರೀ ಫ್ರೀ ಆ್ಯಮ್ ಫ್ರೀ; ಆಕ್ಟಿವ್ ಲೈಫ್ ಎಂಜಾಯ್ ಮಾಡಿ
ನಿಮ್ಮ ದೈನಂದಿನ ದಿನಚರಿಯಿಂದ ಬೇಸರವಾಗಿದೆಯೇ? ಹೊಸತನ ಬೇಕೇ? ಇಗೊ ಬಂದಿದೆ ಹೊಸ ಹ್ಯುಂಡೈ ಐ20 ಆಕ್ಟಿವ್ ಕ್ರಾಸೋವರ್. ನಿಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸಿರಿ.
ಇಂಥಹ ಸ್ವಾಂತತ್ರ್ಯವನ್ನು ನೀವೆಂದೂ ಅನುಭವಿಸಿರಲಾರರು. ಹೌದು, ಇಂತಹದೊಂದು ಹೊಸ ಜಾಹೀರಾತಿನೊಂದಿಗೆ ಮಂದೆ ಬಂದಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ಈಗಷ್ಟೇ ಬಿಡುಗಡೆಯಾಗಿರುವ ಐ20 ಆಕ್ಟಿವ್ ಕಾರಿಗೆ ಅದ್ಭುತ ಪ್ರಚಾರ ಒದಗಿಸಿದೆ.

ಆ್ಯಮ್ ಫ್ರೀ ಫ್ರೀ ಆ್ಯಮ್ ಫ್ರೀ ಹೊಸ ಆಕ್ಟಿವ್ ನೊಂದಿಗೆ ಲಿವ್ ಆಕ್ಟಿವ್ ಎಂಬ ಥೀಮ್ ಅನ್ನು ಇಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಲಾಗಿದೆ. ಅಂತೆಯೇ ಹೊಸ ಐ20 ಆಕ್ಟಿವ್ ಕ್ರಾಸೋವರ್ ಕಾರಿನ ವಿಶಿಷ್ಟತೆ ಬಗ್ಗೆಯೂ ಬೊಟ್ಟು ಮಾಡಿ ತೋರಿಸಲಾಗಿದೆ.
ಗರಿಷ್ಠ ಗ್ರೌಂಡ್ ಕ್ಲಿಯರನ್ಸ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಹೊಸ ಕಾರಿನ ಪ್ರಮುಖ ವೈಶಿಷ್ಟ್ಯವಾಗಿರಲಿದೆ.
ವೀಡಿಯೋ ವೀಕ್ಷಿಸಿ


Click it and Unblock the Notifications








