ಹ್ಯುಂಡೈ ಐ20 ಆಕ್ಟಿವ್ Vs ಟೊಯೊಟಾ ಎಟಿಯೋಸ್ ಕ್ರಾಸ್: ಯಾವುದು ಬೆಸ್ಟ್?

Written By:

ಹ್ಯುಂಡೈ ಐ20 ಆಕ್ಟಿವ್ ಬಿಡುಗಡೆಯೊಂದಿಗೆ ಕ್ರಾಸೋವರ್ ಎಂಬ ಹೊಸ ವಿಭಾಗದಲ್ಲಿ ನಿಕಟ ಪೈಪೋಟಿಗೆ ಸೃಷ್ಟಿಯಾಗಿದೆ. ಈ ವಿಭಾಗದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿರುವ ಫೋಕ್ಸ್‌ವ್ಯಾಗನ್ ಕ್ರಾಸ್ ಪೊಲೊ, ಫಿಯೆಟ್ ಅವೆಂಚ್ಯುರಾ ಹಾಗೂ ಟೊಯೊಟಾ ಎಟಿಯೋಸ್ ಕ್ರಾಸ್ ಸಾಲಿನಲ್ಲಿ ನೂತನ ಹ್ಯುಂಡೈ ಐ20 ಆಕ್ಟಿವ್ ಕಾಣಿಸಿಕೊಂಡಿದೆ.

ಹ್ಯಾಚ್‌ಬ್ಯಾಕ್‌ ಹಾಗೂ ಸೆಡಾನ್ ಕಾರುಗಳ ನಡುವೆ ಗುರುತಿಸಿಕೊಳ್ಳಲಿರುವ ನೂತನ ಕ್ರಾಸೋವರ್ ಮುಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಇದರಂತೆ ಎರಡು ಪ್ರಮುಖ ಮಾದರಿಗಳನ್ನು ಪರಸ್ಪರ ಹೋಲಿಸುವ ಪ್ರಯತ್ನವನ್ನು ನಾವಿಲ್ಲಿ ಮಾಡಲಿದ್ದೇವೆ.

 

ಹ್ಯುಂಡೈ ಐ20 ಆಕ್ಟಿವ್ Vs ಟೊಯೊಟಾ ಎಟಿಯೋಸ್ ಕ್ರಾಸ್

ಹ್ಯುಂಡೈ ಐ20 ಕ್ರಾಸೋವರ್ ಹಾಗೂ ಟೊಯೊಟಾ ಎಟಿಯೋಸ್ ಕ್ರಾಸ್ ಒಂದೇ ಸೆಗ್ಮೆಂಟ್‌ನಲ್ಲಿ ಕಾಣಿಸಿಕೊಂಡರೂ ವಿನ್ಯಾಸ, ನಿರ್ವಹಣೆ ಹಾಗೂ ಶೈಲಿಯಲ್ಲಿ ವಿಭಿನ್ನ ಸ್ವಭಾವ ಗುಣಗಳನ್ನು ಪಡೆದುಕೊಂಡಿದೆ.

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಬೆಲೆ (ಎಕ್ಸ್ ಶೋ ರೂಂ ದೆಹಲಿ)

ಹ್ಯುಂಡೈ ಐ20 ಆಕ್ಟಿವ್

6.38 ಲಕ್ಷ ರು.ಗಳಿಂದ 8.89 ಲಕ್ಷ ರು.ಗಳ ವರೆಗೆ

ಟೊಯೊಟಾ ಎಟಿಯೋಸ್ ಕ್ರಾಸ್

6.23 ಲಕ್ಷ ರು.ಗಳಿಂದ 7.71 ಲಕ್ಷ ರು.ಗಳ ವರೆಗೆ

ವಿನ್ಯಾಸ - ಹ್ಯುಂಡೈ ಐ20 ಆಕ್ಟಿವ್

ವಿನ್ಯಾಸ - ಹ್ಯುಂಡೈ ಐ20 ಆಕ್ಟಿವ್

ಫ್ಲೂಯಿಡಿಕ್

 • ಷಡ್ಭುಜೀಯ ಗ್ರಿಲ್,
 • ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
 • ಎಲ್‌ಇಡಿ ರನ್ನಿಂಗ್ ಲ್ಯಾಂಪ್,
 • ಫ್ರಂಟ್ ಏರ್ ಡ್ಯಾಮ್,
 • ಟು ಟೋನ್ ಫ್ರಂಟ್ ಬಂಪರ್
ವಿನ್ಯಾಸ - ಟೊಯೊಟಾ ಎಟಿಯೋಸ್ ಕ್ರಾಸ್

ವಿನ್ಯಾಸ - ಟೊಯೊಟಾ ಎಟಿಯೋಸ್ ಕ್ರಾಸ್

 • ಡೈಮಂಡ್ ಕಟ್ ಅಲಾಯ್,
 • ಫಾಗ್ ಲ್ಯಾಂಪ್,
 • ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್,
 • ರಿಯರ್ ಡಿಫಾಗರ್ ಜೊತೆ ವೈಪರ್
ವೈಶಿಷ್ಟ್ಯ - ಹ್ಯುಂಡೈ ಐ20 ಆಕ್ಟಿವ್

ವೈಶಿಷ್ಟ್ಯ - ಹ್ಯುಂಡೈ ಐ20 ಆಕ್ಟಿವ್

 • ಸಂಯೋಜಿತ 2 ಡಿನ್ ಮ್ಯೂಸಿಕ್ ಸಿಸ್ಟಂ ಜೊತೆ 8 ಸ್ಪೀಕರ್ ವ್ಯವಸ್ಥೆ,
 • ಆಟೋ ಲೈಟ್ ಕಂಟ್ರೋಲ್,
 • ಹೆಡ್ ಲ್ಯಾಂಪ್ ಎಸ್ಕಾರ್ಟ್ ಕ್ರಿಯೆ,
 • ಹೊಂದಾಣಿಸಬಲ್ಲ ಸ್ಟೀರಿಂಗ್
ವೈಶಿಷ್ಟ್ಯ - ಟೊಯೊಟಾ ಎಟಿಯೋಸ್ ಕ್ರಾಸ್

ವೈಶಿಷ್ಟ್ಯ - ಟೊಯೊಟಾ ಎಟಿಯೋಸ್ ಕ್ರಾಸ್

 • ಚಾಲಕ ಸೀಟು ಎತ್ತರ ಹೊಂದಾಣಿಕೆ,
 • ಸ್ಟೀರಿಂಗ್‌ನಲ್ಲಿ ಆಡಿಯೋ ನಿಯಂತ್ರಣ,
 • ಪಿಯಾನೊ ಬ್ಲ್ಯಾಕ್ ಒಳಮೈ,
 • 2 ಡಿನ್ ಆಡಿಯೋ ಜೊತೆ ಬ್ಲೂಟೂತ್, ಯುಎಸ್ ಬಿ, ಆಕ್ಸ್-ಇನ್ ಮತ್ತು ರಿಮೋಟ್
ಎಂಜಿನ್ ತಾಂತ್ರಿಕತೆ - ಹ್ಯುಂಡೈ ಐ20 ಆಕ್ಟಿವ್

ಎಂಜಿನ್ ತಾಂತ್ರಿಕತೆ - ಹ್ಯುಂಡೈ ಐ20 ಆಕ್ಟಿವ್

1.4 ಲೀಟರ್ ಡೀಸೆಲ್: 90 ಅಶ್ವಶಕ್ತಿ.

ಮೈಲೇಜ್: 21.19 kpl

1.2 ಲೀಟರ್ ಪೆಟ್ರೋಲ್: 83 ಅಶ್ವಶಕ್ತಿ

ಮೈಲೇಜ್: 17.19 kpl

ಗ್ರೌಂಡ್ ಕ್ಲಿಯರನ್ಸ್: 190 ಎಂಎಂ

ಎಂಜಿನ್ ತಾಂತ್ರಿಕತೆ - ಟೊಯೊಟಾ ಎಟಿಯೋಸ್ ಕ್ರಾಸ್

ಎಂಜಿನ್ ತಾಂತ್ರಿಕತೆ - ಟೊಯೊಟಾ ಎಟಿಯೋಸ್ ಕ್ರಾಸ್

1.5 ಲೀಟರ್ ಪೆಟ್ರೋಲ್: 90 ಅಶ್ವಶಕ್ತಿ

ಮೈಲೇಜ್: 16.78 kpl

1.2 ಲೀಟರ್ ಪೆಟ್ರೋಲ್: 80 ಅಶ್ವಶಕ್ತಿ

ಮೈಲೇಜ್: 17.71 kpl

1.4 ಲೀಟರ್ ಡೀಸೆಲ್: 68 ಅಶ್ವಶಕ್ತಿ

ಮೈಲೇಜ್: 23.59 kpl

ಗ್ರೌಂಡ್ ಕ್ಲಿಯರನ್ಸ್: 174 ಎಂಎಂ

ಸುರಕ್ಷತೆ - ಹ್ಯುಂಡೈ ಐ20 ಆಕ್ಟಿವ್

ಸುರಕ್ಷತೆ - ಹ್ಯುಂಡೈ ಐ20 ಆಕ್ಟಿವ್

 • ಕಾರ್ನರಿಂಗ್ ಲ್ಯಾಂಪ್,
 • ಸ್ಮಾರ್ಟ್ ಪೆಡಲ್,
 • ರಿಯರ್ ಕ್ಯಾಮೆರಾ
 • ಸ್ಟೀರಿಂಗ್ ಹೊಂದಾಣಿಕೆಯ ಪಾರ್ಕಿಂಗ್ ಮಾರ್ಗಸೂಚಿ,
 • ಪಾರ್ಕಿಂಗ್ ಅಸಿಸ್ಟ್,
ಸುರಕ್ಷತೆ - ಟೊಯೊಟಾ ಎಟಿಯೋಸ್ ಕ್ರಾಸ್

ಸುರಕ್ಷತೆ - ಟೊಯೊಟಾ ಎಟಿಯೋಸ್ ಕ್ರಾಸ್

 • ಎಬಿಎಸ್ ಜೊತೆ ಇಬಿಡಿ
 • ಘರ್ಷಣೆ ತಡೆಯುವ ದೇಹ,
 • ಚಾಲಕ, ಪ್ರಯಾಣಿಕ ಏರ್ ಬ್ಯಾಗ್,
 • ಢಿಕ್ಕಿ ಸಾಧ್ಯತಾ ಭಾಗಗಳಲ್ಲಿ ಹೆಚ್ಚುವರಿ ರಕ್ಷಣೆ
ಅಂತಿಮ ತೀರ್ಪು

ಅಂತಿಮ ತೀರ್ಪು

ಇಲ್ಲಿ ಗ್ರಾಹಕರೊಬ್ಬರ ಅಗತ್ಯಗಳು ಮಹತ್ವಪೂರ್ಣವೆನಿಸುತ್ತದೆ. ಟೊಯೊಟಾ ಎಟಿಯೋಸ್ ಕ್ರಾಸ್‌ಗೆ ಹೋಲಿಸಿದಾಗ ಹ್ಯುಂಡೈ ಐ20 ಆಕ್ಟಿವ್ ಸ್ವಲ್ಪ ದುಬಾರಿಯೆನಿಸಿದರೂ ಹಣಕ್ಕೆ ತಕ್ಕ ಮೌಲ್ಯವನ್ನು ಒದಗಿಸುತ್ತದೆ. ದೇಶದ ಮಾರುಕಟ್ಟೆಯಲ್ಲಿ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ವೈಶಿಷ್ಟ್ಯಗಳ ವಿಚಾರದಲ್ಲೂ ತನ್ನ ಪ್ರತಿಸ್ಪರ್ಧಿಯನ್ನು ಮೀರಿ ನಿಂತಿದೆ.

English summary
Toyota Etios Cross has seen decent sales compared to the others. The Hyundai i20 Active being the new player, does it have what it takes to knock out the Japanese brand's claim to the throne?

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more