ಹೊಸ ಇನ್ನೋವಾ; ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್

By Nagaraja

ಹೊಸ ಸ್ವರೂಪ ಪಡೆಯಲಿರುವ ಟೊಯೊಟಾ ಇನ್ನೋವಾ ಜಾಗತಿಕ ಅನಾವರಣಗಿಂತಲೂ ಮೊದಲೇ ಎಕ್ಸ್ ಕ್ಲೂಸಿವ್ ವಿವರಗಳು ಲೀಕ್ ಆಗಿವೆ. ಇಲ್ಲಿ ಇಂಡೋನೇಷ್ಯಾದಲ್ಲಿ ಮಾರಾಟವಾಗಲಿರುವ ಟೊಯೊಟಾ ಇನ್ನೋವಾದ ಸಂಪೂರ್ಣ ಮಾಹಿತಿಗಳು ಬಯಲಾಗಿದೆ.

Also Read: ಇವಾಲಿಯಾ vs ಇನ್ನೋವಾ; ಬೆಸ್ಟ್ ಎಂಪಿವಿ ಯಾವುದು? ಮುಂದಕ್ಕೆ ಓದಿ

ಭಾರತದಲ್ಲೂ ಹೆಚ್ಚು ಕಡಿಮೆ ಇದಕ್ಕೆ ಸಮಾನವಾದ ಮಾದರಿ ಬಿಡುಗಡೆಯಾಗಲಿರುವುದರಿಂದ ಹೆಚ್ಚಿನ ಮಹತ್ವವನ್ನು ಗಿಟ್ಟಿಸಿಕೊಂಡಿದೆ. ಇವೆಲ್ಲದಕ್ಕೂ ಸಂಬಂಧಿಸಿದ ತಾಜಾ ವಿವರಗಳಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಹೊಸ ಇನ್ನೋವಾ; ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್

ಪ್ರಮುಖವಾಗಿಯೂ ಇನ್ನೋವಾ ವಿನ್ಯಾಸದಲ್ಲಿ ಪರಿಷ್ಕೃತಗೊಂಡಿದೆ. ಮುಂಭಾಗದಲ್ಲಿ ಟ್ವಿನ್ ಹೆಡ್ ಲೈಟ್ ಪೊಡ್, ಆಕರ್ಷಕ ಫ್ರಂಟ್ ಗ್ರಿಲ್, ಹೆಡ್ ಲೈಟ್ ಪ್ರಮುಖ ಬದಲಾವಣೆಗಳಲ್ಲಿ ಒಂದಾಗಿದೆ.

ಹೊಸ ಇನ್ನೋವಾ; ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಹೊಸ ಇನ್ನೋವಾ ಲಭ್ಯವಾಗಲಿದೆ. ಇದರ 2.4 ಲೀಟರ್ ಡೀಸೆಲ್ ಎಂಜಿನ್ 147 ಅಶ್ವಶಕ್ತಿಯನ್ನು 2.0 ಲೀಟರ್ ಪೆಟ್ರೋಲ್ ಎಂಜಿನ್ 137 ಅಶ್ವಶಕ್ತಿಯನ್ನೂ ಉತ್ಪಾದಿಸಲಿದೆ. ಇವೆರಡೂ ಸಿಕ್ಸ್ ಆಟೋಮ್ಯಾಟಿಕ್ ಅಥವಾ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಗಳಲ್ಲಿ ಲಭ್ಯವಾಗಲಿದೆ.

ಹೊಸ ಇನ್ನೋವಾ; ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್

ಇನ್ನುಳಿದಂತೆ ಎಲ್‌ಇಡಿ ಹೆಡ್ ಲೈಟ್ ಹಾಗೂ ಲೈಲ್ ಲ್ಯಾಂಪ್, ಕೀಲೆಸ್ ಎಂಟ್ರಿ, ಪುಶ್ ಬಟನ್ ಸ್ಟ್ಯಾರ್ಟ್, ಸ್ಟ್ಯಾಂಡರ್ಡ್ ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್, ಟಾಪ್ ಎಂಡ್ ನಲ್ಲಿ ಏಳು ಏರ್ ಬ್ಯಾಗ್ ಗಳ ಸೌಲಭ್ಯ, ಸ್ಟೆಬಿಲಿಟಿ ಕಂಟ್ರೋಲ್ ಹಾಗೂ ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳಾಗಿ ಲಭ್ಯವಾಗಲಿದೆ.

ಹೊಸ ಇನ್ನೋವಾ; ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್

ಕಾರಿನೊಳಗೆ ಡ್ಯಾಶ್ ಬೋರ್ಡ್ ಫಾರ್ಚ್ಯುನರ್ ಗೆ ಸಮಾನವಾಗಿ ಗೋಚರಿಸಲಿದ್ದು, ಡ್ಯುಯಲ್ ಟೋನ್ ಥೀಮ್ ಜೊತೆಗೆ ವುಡನ್ ಫಿನಿಶ್, ಎಸಿ ವೆಂಟ್ಸ್, ಏಳು ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ವ್ಯವಸ್ಥೆ, ಬ್ಲೂಟೂತ್, ಆಕ್ಸ್, ಎಸ್ ಡಿ ಕಾರ್ಡ್, ವಾಯ್ಸ್ ರೆಕೊಗ್ನಿಷನ್, ಕೂಲ್ಡ್ ಗ್ಲೋವ್ ಬಾಕ್ಸ್ ಮತ್ತು ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಯಿರಲಿದೆ.

ಹೊಸ ಇನ್ನೋವಾ; ಎಕ್ಸ್‌ಕ್ಲೂಸಿವ್ ವಿವರಗಳು ಲೀಕ್

ನಿಕಟ ಭವಿಷ್ಯದಲ್ಲಿ ಭಾರತ ಮಾರುಕಟ್ಟೆಯನ್ನು ತಲುಪಲಿರುವ ಇನ್ನೋವಾ ಬಹು ಬಳಕೆಯ ವಾಹನ ವಿಭಾಗದಲ್ಲಿ ಗ್ರಾಹಕರನ್ನು ಮತ್ತಷ್ಟು ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ.

ಇವನ್ನೂ ಓದಿ

ಟೊಯೊಟಾ ಇನ್ನೋವಾ ಸೀಮಿತ ಆವೃತ್ತಿ ಬಿಡುಗಡೆ; ವಿಶಿಷ್ಟತೆಗಳೇನು? ಮುಂದಕ್ಕೆ ಓದಿ

More from DriveSpark

Article Published On: Friday, October 30, 2015, 12:47 [IST]
English summary
Upcoming Toyota Innova Details Leaked (Brochure, Images & More)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+