ಎಕ್ಸ್‌ಕಾನ್ 2015; ಹೊಸ ನಿರ್ಮಾಣ ವಾಹನ ಪ್ರದರ್ಶಿಸಿದ ಟಾಟಾ

By Nagaraja

ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಬೆಂಗಳೂರಿನಲ್ಲಿ ನಡೆದ ಎಕ್ಸ್‌ಕಾನ್ 2015 ಅಂತರಾಷ್ಟ್ರೀತ ವಾಣಿಜ್ಯ ಮೇಳದಲ್ಲಿ ನಾಲ್ಕು ಅತಿ ನೂತನ ನಿರ್ಮಾಣ ವಾಹನಗಳನ್ನು ಪ್ರದರ್ಶಿಸಿದೆ. ಅವುಗಳೆಂದರೆ,

  • ಟಾಟಾ ಪ್ರೈಮಾ 3138.ಕೆ 32 ಸಿಯುಎಂ ಕೋಲ್ ಟಿಪ್ಪರ್,
  • ಟಾಟಾ ಪ್ರೈಮಾ ಎಲ್‌ಎಕ್ಸ್ 2523 ಕೆ ರಿಪಿಟಿಒ,
  • ಟಾಟಾ ಪ್ರೈಮಾ ಎಲ್‌ಎಕ್ಸ್ 3128 ಕೆ 19 ಕಮ್ ಸ್ಕೂಪ್ ಎಚ್‌ಆರ್‌ಟಿ,
  • ಟಾಟಾ ಎಸ್‌ಎಕೆ 1613.

ಇದೇ ಸಂದರ್ಭದಲ್ಲಿ ನಿರ್ಮಾಣ ಟ್ರಕ್ ಶ್ರೇಣಿಯಲ್ಲಿ ಹೆಚ್ಚುವರಿ ನಾಲ್ಕು ನಿರ್ಮಾಣ ಹಾಗೂ ಮೈನಿಂಗ್ ಟಿಪ್ಪರ್ ಗಳನ್ನು ಟಾಟಾ ಅನಾವರಣಗೊಳಿಸಿದೆ. ಅವುಗಳೆಂದರೆ,

  • ಎಲ್‌ಪಿಕೆ 2518 10 ಸಿಯುಎಂ,
  • ಟಾಟಾ ಎಲ್‌ಪಿಟಿಕೆ 2518 6x2,
  • ಟಾಟಾ ಪ್ರೈಮಾ 3138 ಕೆ ಎಟಿ,
  • ಟಾಟಾ ಪ್ರೈಮಾ ಎಲ್‌ಎಕ್ಸ್ 3123 ಕೆ 22 ಸಿಯುಎಂ ಬಾಕ್ಸ್.

ಟಾಟಾ ಪ್ರೈಮಾ 3138.ಕೆ 32 ಸಿಯುಎಂ ಕೋಲ್ ಟಿಪ್ಪರ್

ಟಾಟಾ ಪ್ರೈಮಾ 3138.ಕೆ 32 ಸಿಯುಎಂ ಕೋಲ್ ಟಿಪ್ಪರ್

ಟಾಟಾ ಪ್ರೈಮಾ 3138.ಕೆ 32 ಸಿಯುಎಂ ಕೋಲ್ ಟಿಪ್ಪರ್ (Tata PRIMA 3138.K 32 CuM Box Coal Tipper) ಒಂದು ಶಕ್ತಿಶಾಲಿ ನಿರ್ಮಾಣ ವಾಹನವಾಗಿದ್ದು, ಭಾರಿ ಕಲ್ಲಿದ್ದಲು ಗಣಿಗಾರಿಕೆಗೆ ಹೆಚ್ಚು ಸೂಕ್ತವೆನಿಸಲಿದೆ.

ಟಾಟಾ ಪ್ರೈಮಾ ಎಲ್‌ಎಕ್ಸ್ 2523 ಕೆ ರಿಪಿಟಿಒ

ಟಾಟಾ ಪ್ರೈಮಾ ಎಲ್‌ಎಕ್ಸ್ 2523 ಕೆ ರಿಪಿಟಿಒ

ಟಾಟಾ ಪ್ರೈಮಾ ಎಲ್‌ಎಕ್ಸ್ 2523 ಕೆ ರಿಪಿಟಿಒ (Tata PRIMA LX 2523 .K RePTO) ಪ್ರೈಮಾ ಪ್ರೈಮಾ ತಳಹದಿಯಲ್ಲಿ ನಿರ್ಮಾಣವಾಗಿರುವ ರಿಯರ್ ಎಂಜಿನ್ ನಿಯಂತ್ರಿತ ಗರಿಷ್ಠ ನಿರ್ವಹಣೆಯ ಆರ್‌ಎಂಸಿ ವಾಹನವಾಗಿದೆ.

ಟಾಟಾ ಪ್ರೈಮಾ ಎಲ್‌ಎಕ್ಸ್ 3128 ಕೆ 19 ಕಮ್ ಸ್ಕೂಪ್ ಎಚ್‌ಆರ್‌ಟಿ

ಟಾಟಾ ಪ್ರೈಮಾ ಎಲ್‌ಎಕ್ಸ್ 3128 ಕೆ 19 ಕಮ್ ಸ್ಕೂಪ್ ಎಚ್‌ಆರ್‌ಟಿ

ಟಾಟಾ ಪ್ರೈಮಾ ಎಲ್‌ಎಕ್ಸ್ 3128 ಕೆ 19 ಕಮ್ ಸ್ಕೂಪ್ ಎಚ್‌ಆರ್‌ಟಿ (Tata PRIMA LX 3128.K 19 CuM Scoop HRT (Hub Reduction Tandem rear axle) ಗಾಡಿ ಕಡಿಮೆ ಸಾಮರ್ಥ್ಯದ ಗಣಿಗಾರಿಕೆಗೆ ಹೆಚ್ಚು ಸೂಕ್ತವೆನಿಸಲಿದೆ.

ಟಾಟಾ ಎಸ್‌ಎಕೆ 1613

ಟಾಟಾ ಎಸ್‌ಎಕೆ 1613

ಟಾಟಾ ಎಸ್‌ಎಕೆ 1613 (Tata SAK 1613 4X4) ಆಫ್ ರೋಡ್ ಖನಿಜ ಖನನಕ್ಕೆ ಹೆಚ್ಚು ಒತ್ತು ಕೊಡಲಿದೆ.

ಎಲ್‌ಪಿಕೆ 2518 10 ಸಿಯುಎಂ

ಎಲ್‌ಪಿಕೆ 2518 10 ಸಿಯುಎಂ

ಟಿಪ್ಪರ್ ಫ್ಲ್ಯಾಟ್ ಫಾರ್ಮ್ ನಲ್ಲಿ ನಿರ್ಮಾಣವಾಗಿರುವ ಟಾಟಾ ಎಲ್‌ಪಿಕೆ 2518 10 ಸಿಯುಎಂ (Tata LPK 2518 10 cum Box) ಕಬ್ಬಿಣದ ಅದಿರು ನಿರ್ವಹಣೆಗೆ ಸೂಕ್ತವೆನಿಸಲಿದೆ.

ಟಾಟಾ ಎಲ್‌ಪಿಟಿಕೆ 2518 6x2

ಟಾಟಾ ಎಲ್‌ಪಿಟಿಕೆ 2518 6x2

ಇನ್ನೊಂದೆಡೆ ಟಾಟಾ ಎಲ್‌ಪಿಟಿಕೆ 2518 6x2 (LPTK 2518 6x2) ನಿರ್ಮಾಣ ಉಪಕರಣ, ಬಂದರು ಮತ್ತು ಕಲ್ಲಿದ್ದಲು ನಿರ್ವಹಣೆಗೆ ಸಹಕಾರಿಯಾಗಲಿದೆ.

ಟಾಟಾ ಪ್ರೈಮಾ 3138 ಕೆ ಎಟಿ

ಟಾಟಾ ಪ್ರೈಮಾ 3138 ಕೆ ಎಟಿ

ಭಾರಿ ಗಾತ್ರದ ಗಣಿಗಾರಿಕೆಗೆ ಟಾಟಾ ಪ್ರೈಮಾ 3138 ಕೆ ಎಟಿ (Tata PRIMA 3138.K AT) ಹೇಳಿ ಮಾಡಿಸಿದಂತಾಗಿದೆ.

ಟಾಟಾ ಪ್ರೈಮಾ ಎಲ್‌ಎಕ್ಸ್ 3123 ಕೆ 22 ಸಿಯುಎಂ ಬಾಕ್ಸ್

ಟಾಟಾ ಪ್ರೈಮಾ ಎಲ್‌ಎಕ್ಸ್ 3123 ಕೆ 22 ಸಿಯುಎಂ ಬಾಕ್ಸ್

ಟಾಟಾ ಪ್ರೈಮಾ ಎಲ್‌ಎಕ್ಸ್ 3123 ಕೆ 22 ಸಿಯುಎಂ ಬಾಕ್ಸ್ (Tata PRIMA LX 3123.K 22 CuM Box) ಕೂಡಾ ಭಾರಿ ಗಾತ್ರದ ನಿರ್ವಹಣೆಗಾಗಿ ನಿರ್ಮಿಸಿರುವ ಟಿಪ್ಪರ್ ಆಗಿದೆ.

Article Published On: Friday, November 27, 2015, 18:00 [IST]
English summary
Tata Motors showcases four new construction vehicles at EXCON 2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+