2015 ಜುಲೈ ಮಾರಾಟ: ಟಾಪ್ 10 ಕಾರುಗಳು
ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಕ್ಷಿಪ್ರ ಗತಿಯ ಬೆಳವಣಿಗೆ ಕಾಣಿಸತೊಡಗಿದ್ದು, ಹೊಸ ಹೊಸ ಕಾರುಗಳ ಪ್ರವೇಶನವಾಗುತ್ತಲೇ ಇದೆ. ಇವುಗಳಲ್ಲಿ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಮಾರುತಿ ಎಸ್-ಕ್ರಾಸ್ ಮತ್ತು ಹ್ಯುಂಡೈ ಕ್ರೆಟಾ ಪ್ರಮುಖವಾಗಿದೆ.
ಈ ಎಲ್ಲದರ ನಡುವೆಯೂ ಕೆಲವು ಜನಪ್ರಿಯ ಮಾದರಿಗಳು ಅಗ್ರ 10 ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಇಂದಿನ ಈ ಲೇಖನದಲ್ಲಿ 2015 ಜುಲೈ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಸಾಧಿಸಿರುವ ಟಾಪ್ 10 ಕಾರುಗಳ ಬಗ್ಗೆ ಮಾಹಿತಿಯನ್ನು ಕೊಡಲಿದ್ದೇವೆ.

10. ಹೋಂಡಾ ಅಮೇಜ್
2015 ಜುಲೈ: 4589
2014 ಜುಲೈ: 4507

09. ಹೋಂಡಾ ಸಿಟಿ
2015 ಜುಲೈ: 5180
2014 ಜುಲೈ: 7705

08. ಹೋಂಡಾ ಜಾಝ್
2015 ಜುಲೈ: 6676

07. ಮಾರುತಿ ಸುಜುಕಿ ಸೆಲೆರಿಯೊ
2015 ಜುಲೈ: 7784

06. ಹ್ಯುಂಡೈ ಐ20
2015 ಜುಲೈ: 8098

05. ಹ್ಯುಂಡೈ ಗ್ರಾಂಡ್ ಐ10
2015 ಜುಲೈ: 8691
2014 ಜುಲೈ: 7023

04. ಮಾರುತಿ ವ್ಯಾಗನಾರ್
2015 ಜುಲೈ: 15540
2014 ಜುಲೈ: 11762

03. ಮಾರುತಿ ಸ್ವಿಫ್ಟ್
2015 ಜುಲೈ: 18870
2014 ಜುಲೈ: 15703

02. ಮಾರುತಿ ಆಲ್ಟೊ
2015 ಜುಲೈ: 22212
2014 ಜುಲೈ: 16997

ಮಾರುತಿ ಸ್ವಿಫ್ಟ್ ಡಿಜೈರ್
2015 ಜುಲೈ: 23,086
2014 ಜುಲೈ: 18634


Click it and Unblock the Notifications








