ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

Written By:

ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿದ್ದ ಬಜಾಜ್ ಪಲ್ಸರ್ ಬೈಕ್ ಜನವರಿ ತಿಂಗಳಿನಲ್ಲಿ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150 ಗಿಂತ ಕಡಿಮೆ ಮಾರಾಟ ವಾಗುವ ಮೂಲಕ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ.

To Follow DriveSpark On Facebook, Click The Like Button
ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಕಳೆದ ವರ್ಷದ ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸುಮಾರು 43.96 ಶೇಕಡದಷ್ಟು ಮಾರಾಟ ಹೆಚ್ಚಿಸಿಕೊಂಡಿರುವ ರಾಯಲ್ ಎನ್‌ಫೀಲ್ಡ್ ಗ್ರಾಹಕರ ವಿಶ್ವಾಸ ಹೆಚ್ಚಿಸಿಕೊಂಡಿದೆ ಎನ್ನುವುದನ್ನು ನಾವು ಸಂಖ್ಯೆಯ ಮೂಲಕ ತಿಳಿಯಬಹುದಾಗಿದೆ.

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಕಳೆದ ಡಿಸೆಂಬರಿನಲ್ಲಿ ಚೆನ್ನೈ ಮೂಲದ ಬೈಕು ತಯಾರಿಕಾ ಸಂಸ್ಥೆ ರಾಯಲ್ ಎನ್‌ಫೀಲ್ಡ್ ಕೇವಲು 27,362 ಕ್ಲಾಸಿಕ್ 150 ಬೈಕುಗಳನ್ನು ಮಾರಾಟ ಮಾಡಿತ್ತು.

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಜನವರಿಯಲ್ಲಿ ಬಜಾಜ್ ಕಂಪನಿಯ ಪಲ್ಸರ್ ಕೇವಲ 36,456 ಬೈಕುಗಳನ್ನು ಮಾರಾಟ ಮಾಡಲಾಗಿದೆ

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಅಂದರೆ ರಾಯಲ್ ಎನ್ ‌ಫೀಲ್ಡ್ ಕ್ಲಾಸಿಕ್ 150 ಬೈಕಿಗೆ ಹೋಲಿಸಿದರೆ ಹೆಚ್ಚು ಕಡಿಮೆ 3000 ಪಲ್ಸರ್ ಬೈಕುಗಳು ಕಡಿಮೆ ಮಾರಾಟವಾಗಿವೆ.

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಹೀರೋ ಕಂಪನಿಯ ಗ್ಲಾಮರ್, ಬಜಾಜ್ ಕಂಪನಿಯ ಪಲ್ಸರ್ ಮತ್ತು ಹೋಂಡಾ ಕಂಪನಿಯ ಡ್ರೀಮ್ ಮತ್ತು ಯೂನಿಕಾರ್ನ್ ಬೈಕುಗಳನ್ನು ರಾಯಲ್ ಎನ್‌ಫೀಲ್ಡ್ ಹಿಂದಿಕ್ಕಿದೆ ಎಂಬ ಮಾಹಿತಿಯನ್ನು ಎ.ಆರ್.ಎ.ಐ ಬಿಡುಗಡೆಗೊಳಿಸಿದೆ.

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಮೇಲೆ ಹೇಳಿರುವಂತೆ 39,391 ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150 ಬೈಕುಗಳನ್ನು ಮಾರಾಟ ಮಾಡಿರುವುದನ್ನು ಅಫನಗದೀಕರಣದ ಸಮಯದಲ್ಲಿ ಎಂಬುದು ನಿಮ್ಮ ಗಮನದಲ್ಲಿ ಇರಲಿ ಓದುಗರೇ.

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಇನ್ನು ಬೈಕು ತಯಾರಕ ಕಂಪನಿಗಳ ಶ್ರೇಯಾಂಕ ನೋಡುವುದಾದರೆ, ಮೊದಲ ನಾಲ್ಕು ಸ್ಥಾನಗಳನ್ನು ಹೀರೋ ಮೋಟೊಕಾರ್ಪ್ ಮತ್ತು ಹೋಂಡಾ ಮೋಟಾರ್ ಸೈಕಲ್ ಪಡೆದುಕೊಂಡಿವೆ.

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಎಂದಿನಂತೆ ಹೀರೋ ಕಂಪನಿಯ ಸ್ಪ್ಲೆಂಡರ್ 2,08,512 ಬೈಕುಗಳು ಮಾರಾಟವಾಗಿ ಮೊದಲ ಸ್ಥಾನದಲ್ಲಿ ಇದೆ, ಹೀರೋ ಕಂಪನಿಯ ಮತ್ತೊಂದು ಬೈಕ್ ಎಚ್ಎಫ್ ಡಿಲಕ್ಸ್ 1,22,202 ಬೈಕುಗಳು ಮಾರಾಟವಾಗಿ ನಂತರದ ಸ್ಥಾನವನ್ನು ಪಡೆದುಕೊಂಡಿದೆ.

ಮಾರಾಟದಲ್ಲಿ ಬಜಾಜ್ ಪಲ್ಸರ್ ಬೈಕನ್ನು ಹಿಂದಿಕ್ಕಿದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 150

ಅನಂತರದ ಸ್ಥಾನಗಳನ್ನು ಕ್ರಮವಾಗಿ ಸಿಬಿ ಶೈನ್, ಹೀರೋ ಫ್ಯಾಶನ್, ಹೀರೋ ಗ್ಲಾಮರ್ ಮತ್ತು ಬಜಾಜ್ ಪಲ್ಸರ್ ಪಡೆದುಕೊಂಡಿವೆ.

ಸ್ಟೈಲಿಶ್ ಬೈಕ್ ತ್ರಿಯಂಫ್ ಬೋನೆವಿಲ್ಲೆ ಬಾಬ್ಬರ್ ಫೋಟೋಗಳನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

English summary
Royal Enfield sold 39,391 units of Classic 350 in January against 27,362 units in January 2016 to register a growth of 43.96 percent.
Story first published: Wednesday, February 22, 2017, 18:19 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark