ಧಾರಾಕಾರ ಮಳೆ; ಜಪಾನ್‌ನಲ್ಲಿ ಟೊಯೊಟಾ ಘಟಕ ಮುಚ್ಚುಗಡೆ

By Nagaraja

ಜಪಾನ್ ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಪ್ರವಾಹದ ಸ್ಥಿತಿಯುಂಟಾಗಿದ್ದು, ಸಾರ್ವಜನಿಕ ಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಈ ನಡುವೆ ಟೊಯೊಟಾ ಸಂಸ್ಥೆಯು ಭಾರಿ ಮಳೆಯ ಕಾರಣ ತನ್ನ ಮೂರು ಘಟಕಗಳಲ್ಲಿನ ಕಾರು ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಬಲ್ಲ ಮೂಲಗಳ ಪ್ರಕಾರ ಈಶಾನ್ಯ ಜಪಾನ್ ನಲ್ಲಿ ಸ್ಥಿತಗೊಂಡಿರುವ ಟೊಯೊಟಾ ಘಟಕಕ್ಕೆ ಬೀಗ ಜಡಿಯಲಾಗಿದೆ. ಹಾಗಿದ್ದರೂ ಘಟಕಗಳಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂಬುದು ತಿಳಿದು ಬಂದಿದೆ.

ಟೊಯೊಟಾ

ಕಳೆದ ಕೆಲವು ದಿನಗಳಿಂದ ಜಪಾನ್ ನಲ್ಲಿ ಸುರಿಯುತ್ತಿರುವ ಮಳಿಯಿಂದಾಗಿ ಹಳೆವೆಡೆ ಭೂಕುಸಿತವುಂಟಾಗಿದ್ದು, ಅನೇಕ ಕಡೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಕೆಲವು ದಿನಗಳ ಕಾಲ ಮಳೆಯ ಪ್ರಭಾವ ಮುಂದುವರಿಯಲಿದೆ.

ಪ್ರಸ್ತುತ ಟೊಯೊಟಾ ಘಟಕದಲ್ಲಿ ನಿರ್ಮಾಣ ಪ್ರಕ್ರಿಯೆ ಯಾವಾಗ ಪುನರಾರಂಭಗೊಳ್ಳಲಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಗಳು ಲಭಿಸಿಲ್ಲ. ಒಮ್ಮೆ ಮಳೆ ಕಡಿಮೆಯಾದ ಬಳಿಕ ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲಿದ್ದು, ತದಾ ಬಳಿಕ ಈ ಬಗ್ಗೆ ಸ್ಪಷ್ಟನೆ ಲಭ್ಯವಾಗಲಿದೆ.

More from DriveSpark

Article Published On: Saturday, September 12, 2015, 8:33 [IST]
English summary
Toyota suspends output at three Japan plants due to heavy rains
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+