ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಹೊಸ ಮಹೀಂದ್ರ ಇ2ಒ ಪ್ಲಸ್ ಮಾರಾಟಕ್ಕೆ ಹಳೆಯ ಎರಡು ಡೋರ್ ಗಳ ಇ2ಒ ಹಾದಿ ಬಿಟ್ಟುಕೊಡಲಿದೆ.

By Nagaraja

ಇತ್ತೀಚೆಗಷ್ಟೇ ನವೀಕೃತ ನಾಲ್ಕು ಡೋರ್ ಗಳ ಇ2ಒ ಪ್ಲಸ್ ಮಾದರಿಯನ್ನು ಮಹೀಂದ್ರ ಎಲೆಕ್ಟ್ರಿಕ್ ಬಿಡುಗಡೆಗೊಳಿಸಿತ್ತು. ಇದರಂತೆ ಹಳೆಯ ಟು ಡೋರ್ ಇ2ಒ ಮಾದರಿಯು ಹೊಸ ಕಾರಿಗೆ ಹಾದಿ ಬಿಟ್ಟು ಕೊಡಲಿದೆ. ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ಇ2ಒ ಟು ಡೋರ್ ವೆರಿಯಂಟ್ ಮಾರಾಟ ನಿಲುಗಡೆಗೊಳಿಸಲಾಗುವುದು.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ನಿಧಾನವಾಗಿ ಹೆಚ್ಚುತ್ತಿದೆ. ಇದನ್ನು ಮನಗಂಡಿರುವ ಮಹೀಂದ್ರ ಎಲೆಕ್ಟ್ರಿಕ್ ವಾಹನಗಳ ಬಿಡುಗಡೆಯತ್ತ ಹೆಚ್ಚಿನ ಗಮನ ಕೇಂದ್ರಿಕರಿಸಿದೆ.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಇದರ ಪರಿಣಾಮವಾಗಿ ಹೆಚ್ಚು ದೊಡ್ಡ ಹಾಗೂ ಶಕ್ತಿಶಾಲಿ ಇ2ಒ ಪ್ಲಸ್ ಮಾದರಿಯನ್ನು ಬಿಡುಗಡೆಗೊಳಿಸಲಾಗಿತ್ತು.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ನೂತನ ಎಲೆಕ್ಟ್ರಿಕ್ ಕಾರಿನ ಉದ್ದ, ಚಕ್ರಾಂತರದಲ್ಲಿ ಹೆಚ್ಚಳ ಕಂಡುಬಂದಿದ್ದು, ಹಿಂಬದಿಯಲ್ಲೂ ಡೋರ್ ಲಗತ್ತಿಸಲಾಗಿದೆ.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಇನ್ನು ಹಳೆಯ ಮಾದರಿಗೆ ಹೋಲಿಸಿದಾಗ ಹೆಚ್ಚು ವ್ಯಾಪ್ತಿ ಮತ್ತು ದೊಡ್ಡದಾದ ಬ್ಯಾಟರಿ ಪ್ಯಾಕ್ ಸಹ ಪಡೆದುಕೊಂಡಿದೆ.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಪ್ರಾಯೋಗಿಕವಾಗಿಯೂ ಮಹೀಂದ್ರ ಇ2ಒ ಬಳಕೆ ಹೆಚ್ಚು ಸೂಕ್ತವೆನಿಸಲಿದೆ. ಇದು ಹ್ಯಾಚ್ ಬ್ಯಾಕ್ ಕಾರಿಗಿಂತಲೂ ಹೆಚ್ಚು ಪರಿಣಾಮಕಾರಿಯೆನಿಸಿಕೊಳ್ಳಲಿದೆ.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಇದರಂತೆ ಮಹೀಂದ್ರ ಎಲೆಕ್ಟ್ರಿಕ್ ಜಾಲತಾಣದಿಂದ ಹಳೆಯ ಇ2ಒ ಕಾರನ್ನು ತೆಗೆದು ಹಾಕಲಾಗಿದೆ. ಇದರೊಂದಿಗೆ ಹಳೆಯ ಕಾರು ವಿದೇಶಗಳಿಗೆ ರಫ್ತಿಗೆ ಮಾತ್ರ ಸೀಮಿತವಾಗಲಿದೆ.

ಮಹೀಂದ್ರ ಇ2ಒ ಪ್ಲಸ್ ಬೆಲೆ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ)

ಮಹೀಂದ್ರ ಇ2ಒ ಪ್ಲಸ್ ಬೆಲೆ ಮಾಹಿತಿ ಇಂತಿದೆ (ಎಕ್ಸ್ ಶೋ ರೂಂ ದೆಹಲಿ)

ಪಿ4: 5.46 ಲಕ್ಷ ರು.

ಪಿ6: 5.95 ಲಕ್ಷ ರು.

ಪಿ8: 8.46 ಲಕ್ಷ ರು.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಕೇಂದ್ರ ಸರಕಾರದ ಫಾಸ್ಟರ್ ಅಡಾಪ್ಷನ್ ಅಂಡ್ ಮ್ಯಾನ್ಯುಫ್ಯಾಕ್ಚರಿಂಗ್ ಆಫ್ ಹೈಬ್ರಿಡ್ ಅಂಡ್ ಎಲೆಕ್ಟ್ರಿಕಲ್ ವೆಹಿಕಲ್ಸ್ (ಫೇಮ್) ಯೋಜನಡಿಯಲ್ಲಿ ವಿಶೇಷ ಸಬ್ಸಿಡಿ ಪ್ರಯೋಜನವನ್ನು ಇ2ಒ ಗಿಟ್ಟಿಸಿಕೊಳ್ಳಲಿದೆ.

ಎರಡು ಡೋರ್ ಗಳ ಮಹೀಂದ್ರ ಇ2ಒ ಮಾರಾಟ ನಿಲುಗಡೆ?

ಜಿಪಿಎಸ್ ಸಂಪರ್ಕಿತ ನೇವಿಗೇಷನ್ ಸಿಸ್ಟಂ, ಚಾಲನೆ ವ್ಯಾಪ್ತಿಯನ್ನು ಎಚ್ಚರಿಸಿರುವ ಆನ್ ಬೋರ್ಡ್ ಕಂಪ್ಯೂಟರ್, ಟಚ್ ಸ್ಕ್ರೀನ್ ಮಾನಿಟರ್ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಗಿಟ್ಟಿಸಿಕೊಂಡಿದೆ.

More from DriveSpark

Article Published On: Friday, November 18, 2016, 17:02 [IST]
English summary
Mahindra e2o 2-Door Model Likely To Be Phased Out In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+