ಟ್ರಕ್ ಗಳ ರಾಜ ಸ್ಕಾನಿಯಾದಿಂದ ಐಷಾರಾಮಿ ಟ್ರಕ್ ಗಳ ಬಿಡುಗಡೆ

By Nagaraja

ಸ್ವೀಡನ್ ಮೂಲದ ವಾಣಿಜ್ಯ ವಾಹನ ನಿರ್ಮಾಣ ಸಂಸ್ಥೆ ಸ್ಕಾನಿಯಾ, ಐಷಾರಾಮಿ 'ಆರ್' ಮತ್ತು 'ಎಸ್' ಶ್ರೇಣಿಯ ಟ್ರಕ್ ಗಳನ್ನು ಬಿಡುಗಡೆಗೊಳಿಸಿದೆ. ನೂತನ ಟ್ರಕ್ ಗಳು ತನ್ನ ಹಿಂದಿನ ಸ್ಟ್ರೀಮ್ ಲೈನ್ ಶ್ರೇಣಿಗಿಂತಲೂ ಶೇಕಡಾ 5ರಷ್ಟು ಹೆಚ್ಚು ಕಾರ್ಯ ದಕ್ಷತೆಯನ್ನು ಹೊಂದಿರಲಿದೆ.

ಏರೋಡೈನಾಮಿಕ್ ವಿನ್ಯಾಸ, ನಿರ್ವಹಣೆಯೊಂದಿಗೆ ಬಿಡುಗಡೆಗೊಂಡಿರುವ ಹೊಸ ಟ್ರಕ್ ಗಳು ತಾಜಾತನವನ್ನು ತುಂಬಲಿದೆ. ಇದು ಸಂಪೂರ್ಣವಾಗಿ ಪುನರ್ ವಿನ್ಯಾಸಗೊಳಿಸಲಾಗಿರುವ ಚಾಲಕ ಕ್ಯಾಬಿನ್ ಪಡೆದಿದೆ.

ಟ್ರಕ್ ಗಳ ರಾಜ ಸ್ಕಾನಿಯಾದಿಂದ ಐಷಾರಾಮಿ ಟ್ರಕ್ ಗಳ ಬಿಡುಗಡೆ

ಎಸ್ ಶ್ರೇಣಿಯ ಟ್ರಕ್ ಗಳು ಡ್ರಾಗ್ ಕಡಿತದ ವೈಶಿಷ್ಟ್ಯಗಳನ್ನು ಪಡೆದಿದೆ. ಈ ವಿಭಾಗದಲ್ಲಿ ಅತಿ ದೊಡ್ಡ ಟ್ರಕ್ ಎನಿಸಿಕೊಂಡಿರುವ ಈ ಟ್ರಕ್ ಗಳಲ್ಲಿ ರೂಫ್ ಮತ್ತು ಕ್ಯಾಬ್ ನಡುವಣ ಜೋಡಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹೊಂದಾಣಿಸಬಹುದಾದ ಮೂರು ಏರ್ ಡಿಫ್ಲೆಕ್ಟರ್ ನೀಡಲಾಗಿದೆ.

ಟ್ರಕ್ ಗಳ ರಾಜ ಸ್ಕಾನಿಯಾದಿಂದ ಐಷಾರಾಮಿ ಟ್ರಕ್ ಗಳ ಬಿಡುಗಡೆ

ಕ್ಯಾಬಿನ್ ನೊಳಗೆ ವಿಂಡ್ ಸ್ಕ್ರೀನ್, ಆಕ್ಸಿಲರಿ ಲೈಟ್ಸ್, ಎಂಡ್ ಮಾರ್ಕರ್ ಲೈಟ್ಸ್ ಗಳನ್ನು ಲಗತ್ತಿಸಲಾಗಿದೆ. ಇಲ್ಲಿ ರಿಯರ್ ವ್ಯೂ ಮಿರರ್ ಸಹ ಪರಿಷ್ಕೃತಗೊಳಿಸಲಾಗಿದೆ.

ಟ್ರಕ್ ಗಳ ರಾಜ ಸ್ಕಾನಿಯಾದಿಂದ ಐಷಾರಾಮಿ ಟ್ರಕ್ ಗಳ ಬಿಡುಗಡೆ

ಆಕಾರದಲ್ಲಿ ಸ್ವಲ್ಪ ಕಿರಿದಾಗಿರುವ ಆರ್ ಶ್ರೇಣಿಯ ಟ್ರಕ್ ಗಳ ವಿನ್ಯಾಸದಲ್ಲೂ ಎಸ್ ಶ್ರೇಣಿಗೆ ಸಮಾನವಾದ ನೀತಿಯನ್ನು ಅನುಸರಿಸಲಾಗಿದೆ.

ಟ್ರಕ್ ಗಳ ರಾಜ ಸ್ಕಾನಿಯಾದಿಂದ ಐಷಾರಾಮಿ ಟ್ರಕ್ ಗಳ ಬಿಡುಗಡೆ

ಅತ್ಯಂತ ಶಕ್ತಿಶಾಲಿ 15.6 ಲೀಟರ್ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸ್ಕಾನಿಯಾ ಟ್ರಕ್ ಗಳು, ನಿರ್ದಿಷ್ಟ ಮಾದರಿಗಳಿಗೆ ಅನುಸಾರವಾಗಿ 410ರಿಂದ ಗರಿಷ್ಠ 730 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟ್ರಕ್ ಗಳ ರಾಜ ಸ್ಕಾನಿಯಾದಿಂದ ಐಷಾರಾಮಿ ಟ್ರಕ್ ಗಳ ಬಿಡುಗಡೆ

ಕ್ಯಾಬಿನ್ ನೊಳಗೆ ಹೆಚ್ಚಿನ ಸ್ಥಳಾವಕಾಶಕ್ಕೆ ಆದ್ಯತೆ ಕೊಡಲಾಗಿದೆ. ಆರಾಮದಾಯಕ ಸೀಟು, ನಿಖರವಾದ ಗೋಚರತೆ ಹಾಗೂ ಗರಿಷ್ಠ ಸ್ಟೋರೆಜ್ ಜಾಗವನ್ನು ಪ್ರದಾನ ಮಾಡಲಾಗಿದೆ.

ಟ್ರಕ್ ಗಳ ರಾಜ ಸ್ಕಾನಿಯಾದಿಂದ ಐಷಾರಾಮಿ ಟ್ರಕ್ ಗಳ ಬಿಡುಗಡೆ

ಕಳೆದ 10 ವರ್ಷದಿಂದಲೂ ಅಭಿವೃದ್ಧಿ ಹಂತದಲ್ಲಿರುವ ಸ್ಕಾನಿಯಾ ಟ್ರಕ್ ಗಳು, ಈ ಅವಧಿಯಲ್ಲಾಗಿ 10 ದಶಲಕ್ಷ ಕೀ.ಮೀ. ಗಳಷ್ಟು ಪರೀಕ್ಷಾರ್ಥ ಚಾಲನೆಯನ್ನು ಹಮ್ಮಿಕೊಂಡಿದೆ.

More from DriveSpark

Article Published On: Wednesday, August 24, 2016, 17:27 [IST]
English summary
King Of The Trucking World Scania Comes Up With New Breeds Of Trucks
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+