ಕ್ಯಾಪ್ಚರ್ ಕಾರಿನ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ರೆನಾಲ್ಟ್ ಬಹುನೀರಿಕ್ಷಿತ ಕ್ಯಾಪ್ಚರ್ ಕಾರು ಭಾರತದಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಈ ನಡುವೆ ಹೊಸ ಕಾರಿನ ವೈಶಿಷ್ಟ್ಯತೆಗಳ ಕುರಿತಾದ ವಿಚಾರಕ್ಕಾಗಿ ಕೆಲವು ಆರೋಪಗಳು ಕೇಳಿಬಂದಿರುವುದಿಂದ ರೆನಾಲ್ಟ್ ಮುಜುಗರಕ್ಕೆ ಒಳಗಾಗಿರುವ ಘಟನೆ ನಡೆದಿದೆ.

By Praveen

ಇದೇ ತಿಂಗಳಾಂತ್ಯಕ್ಕೆ ರೆನಾಲ್ಟ್ ಬಹುನೀರಿಕ್ಷಿತ ಕ್ಯಾಪ್ಚರ್ ಕಾರು ಭಾರತದಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಈ ನಡುವೆ ಹೊಸ ಕಾರಿನ ವೈಶಿಷ್ಟ್ಯತೆಗಳ ಕುರಿತಾದ ವಿಚಾರಕ್ಕಾಗಿ ಕೆಲವು ಆರೋಪಗಳು ಕೇಳಿಬಂದಿರುವುದಿಂದ ರೆನಾಲ್ಟ್ ಮುಜುಗರಕ್ಕೆ ಒಳಗಾಗಿರುವ ಘಟನೆ ನಡೆದಿದೆ.

ಕ್ಯಾಪ್ಚರ್ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ಈಗಾಗಲೇ ಭಾರತೀಯ ಮಾರುಕಟ್ಟೆಯನ್ನು ಹೊರತುಪಡಿಸಿ ಮುಂದುವರಿದ ರಾಷ್ಟ್ರಗಳಲ್ಲಿ ಕ್ಯಾಪ್ಚರ್ ಕಾರುನ್ನು ಬಿಡುಗಡೆ ಮಾಡಿರುವ ರೆನಾಲ್ಟ್ ಸಂಸ್ಧೆಯು ಇದುವರೆಗೆ 1 ಮಿಲಿಯನ್ ಕಾರುಗಳನ್ನು ಕಾರುಗಳನ್ನು ಮಾರಾಟ ಮಾಡಿದ್ದು, ಇದೀಗ ದೇಶಿಯ ಮಾರುಕಟ್ಟೆಗೂ ಪರಿಚಯಿಸುತ್ತಿದೆ.

ಕ್ಯಾಪ್ಚರ್ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ಆದ್ರೆ ಈ ಮೊದಲ ರೆನಾಲ್ಟ್ ಸಂಸ್ಥೆಯು ವಿಶ್ವಾದ್ಯಂತ ಭರ್ಜರಿ ಮಾರಾಟವಾಗುತ್ತಿರುವ ಕ್ಯಾಪ್ಚರ್ ಆವೃತ್ತಿಯನ್ನು ಇದೇ ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸುತ್ತಿದ್ದೇವೆ ಎಂದು ಹೇಳಿಕೊಳ್ಳುವ ಮೂಲಕ ಎಸ್‌ಯುವಿ ಪ್ರಿಯರಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿತ್ತು.

Recommended Video

Maruti Baleno - DriveSpark
ಕ್ಯಾಪ್ಚರ್ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ಜೊತೆಗೆ ಇದಕ್ಕೆ ಸಂಬಂಧಿಸಿದಂತೆ ರೆನಾಲ್ಟ್ ಸಂಸ್ಥೆಯು ಅದ್ಭುತ ವಿಡಿಯೋಯೊಂದನ್ನು ಸಾಮಾಜಿಕ ಜಾಲತಾಣಗಳನ್ನು ಬಿಡುಗಡೆ ಮಾಡಿ, ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾದ ಕಾರು ಮಾದರಿಯಂತೆ ಭಾರತದಲ್ಲೂ ವಿನೂತನ ಕಾರನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂಬ ಮಾಹಿತಿಯನ್ನು ನೀಡಿತ್ತು.

ಕ್ಯಾಪ್ಚರ್ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ಆದ್ರೆ ಆಟೋ ಮೊಬೈಲ್ ತಂತ್ರಜ್ಞರು ಹೊಸ ಕಾರಿನ ಬಗೆಗೆ ಕುಲಂಕೂಶವಾಗಿ ವರದಿ ಪಡೆದಾಗ ರೆನಾಲ್ಟ್ ಸಂಸ್ಥೆಯು ಭಾರತೀಯ ಗ್ರಾಹಕರಿಗೆ ಮೋಸ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದ್ದು, ಚಾರ್ಸಿ ಬಳಕೆ ಬಗ್ಗೆ ತಪ್ಪು ಸಂದೇಶ ರವಾನಿಸುತ್ತಿರುವ ಬಗ್ಗೆ ಕೆಲವು ಆಟೋ ತಂತ್ರಜ್ಞರು ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ.

ಹೆಚ್ಚು ಓದಿದ್ದು-

ಕ್ಯಾಪ್ಚರ್ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ಇದರಿಂದ ಮುಜಗರಕ್ಕೆ ಒಳಗಾಗ ರೆನಾಲ್ಟ್ ಸಂಸ್ಥೆಯು ಕ್ಯಾಪ್ಚರ್ ಕಾರಿಗೆ ಸಂಬಂಧಿಸಿದ ಜಾಹೀರಾತು ವಿಡಿಯೋಗಳನ್ನು ತನ್ನ ಅಧಿಕೃತ ಫೇಸ್‌ಬುಕ್, ಯುಟ್ಯೂಬ್ ಖಾತೆಗಳಿಂದ ತೆಗೆದುಹಾಕಿದ್ದು, ಕಳಪೆ ಗುಣಮಟ್ಟದ ಕಾರು ಬಿಡುಗಡೆ ಮಾಡುತ್ತಿರುವ ಬಗ್ಗೆ ಬಹಿರಂಗವಾಗಿಯೇ ತಪ್ಪೊಪ್ಪಿಕೊಂಡಿದೆ.

ಕ್ಯಾಪ್ಚರ್ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ಇದಕ್ಕೆ ಕಾರಣ ರೆನಾಲ್ಟ್ ಈ ಹೇಳಿದಂತೆ ಸುರಕ್ಷಾ ವಿಚಾರದಲ್ಲಿ 5 ಸ್ಟಾರ್ ಪಡೆದುಕೊಂಡಿದ್ದ ಸಿಲ್ಕೋ ಕಾರಿನ ಚಾರ್ಸಿಯನ್ನು ಕ್ಯಾಪ್ಚರ್ ಕಾರಿನಲ್ಲಿ ಬಳಕೆ ಮಾಡಲಾಗಿದೆ ಎಂದಿತ್ತು. ಆದ್ರೆ ಹೊಸ ಕಾರಿನಲ್ಲಿ 3 ಸ್ಟಾರ್ ಪಡೆದುಕೊಂಡಿರುವ ಡಸ್ಟರ್ ಆವೃತ್ತಿಯ ಚಾರ್ಸಿಯನ್ನು ಬಳಕೆ ಮಾಡಿರುವುದೇ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ಓದಿ-

ಕ್ಯಾಪ್ಚರ್ ವೈಶಿಷ್ಟ್ಯತೆಗಳಲ್ಲಿ ಗೊಂದಲ- ಮುಜಗರಕ್ಕೆ ಒಳಗಾದ ರೆನಾಲ್ಟ್

ಒಂದು ವೇಳೆ ಡಸ್ಟರ್ ಚಾರ್ಸಿ ಬಳಕೆ ಮಾಡಿದ ಕ್ಯಾಪ್ಚರ್ ಆವೃತ್ತಿಯನ್ನೇ ಬಿಡುಗಡೆ ಮಾಡಿದ್ದಲ್ಲಿ ಅದು ಖರೀದಿಗೆ ಯೋಗ್ಯವಲ್ಲ ಎನ್ನಲಾಗುತ್ತಿದ್ದು, ಅಪಘಾತ ಸಂದರ್ಭದಲ್ಲಿ ಚಾಲಕನಿಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ಸುರಕ್ಷತೆ ನೀಡುವಲ್ಲಿ ಅದು ವಿಫಲವಾಗಲಿದೆ.

Most Read Articles

Kannada
English summary
Read in Kannada about Renault India Removes Captur Ad From YouTube.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X