ಪ್ರಪಂಚದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಯಾವುದು ಗೊತ್ತೆ ?

ರೆನಾಲ್ಟ್-ನಿಸ್ಸಾನ್ ಮೈತ್ರಿಯು 2017ರ ಪ್ರಥಮಾರ್ಧ ಮಾರಾಟ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದು, ಈ ಅಂಕಿಅಂಶದಿಂದ ವಿಶ್ವದ ದೊಡ್ಡ ಕಾರು ತಯಾರಕರ ಸಂಸ್ಥೆಯಾಗಿ ರೆನಾಲ್ಟ್-ನಿಸ್ಸಾನ್ ಒಕ್ಕೂಟ ಹೊರಹೊಮ್ಮಿದೆ.

By Girish

ರೆನಾಲ್ಟ್-ನಿಸ್ಸಾನ್ ಮೈತ್ರಿಯು 2017ರ ಪ್ರಥಮಾರ್ಧ ಮಾರಾಟ ಅಂಕಿಅಂಶಗಳನ್ನು ಬಹಿರಂಗಪಡಿಸಿದ್ದು, ಈ ಅಂಕಿಅಂಶದಿಂದ ವಿಶ್ವದ ದೊಡ್ಡ ಕಾರು ತಯಾರಕರ ಸಂಸ್ಥೆಯಾಗಿ ರೆನಾಲ್ಟ್-ನಿಸ್ಸಾನ್ ಒಕ್ಕೂಟ ಹೊರಹೊಮ್ಮಿದೆ.

ಪ್ರಪಂಚದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಯಾವುದು ಗೊತ್ತೇ ?

ರೆನಾಲ್ಟ್-ನಿಸ್ಸಾನ್ ಒಕ್ಕೂಟವು ಮಾರಾಟದಲ್ಲಿ ಶೇಕಡಾ 7% ರಷ್ಟು ಏರಿಕೆಯನ್ನು ದಾಖಲಿಸಿದ್ದು, ಈ ಪ್ರಕಾರವಾಗಿ 5.2 ದಶಲಕ್ಷ ವಾಹನಗಳನ್ನು 2017ರ ಪ್ರಥಮಾರ್ಧ ಮಾರಾಟ ಮಾಡಿದೆ. ಈ ಮೂಲಕ ಅತಿ ದೊಡ್ಡ ಕಾರು ವಾಹನಗಳ ಉತ್ಪಾದಕ ಸಂಸ್ಥೆ ಎಂಬ ಖ್ಯಾತಿ ತನ್ನದಾಗಿಸಿಕೊಂಡಿದೆ.

ಪ್ರಪಂಚದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಯಾವುದು ಗೊತ್ತೇ ?

ಈ ಒಕ್ಕೂಟದಲ್ಲಿ ರೆನಾಲ್ಟ್, ನಿಸ್ಸಾನ್, ಮಿಟ್ಸುಬಿಷಿ ಮತ್ತು ಡಾಕಿಯಾ ಅಂಗ ಸಂಸ್ಥೆಗಳು ಒಳಗೊಡಿದ್ದು, ಎಲ್ಲಾ ಸಂಸ್ಥೆಗಳು ಒಂದೇ ಸೂರಿನಡಿ ಮಾರಾಟ ಪ್ರಕ್ರಿಯೆ ಹೊಂದಿವೆ.

ಪ್ರಪಂಚದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಯಾವುದು ಗೊತ್ತೇ ?

ಕಳೆದ 6 ತಿಂಗಳು ಫ್ರೆಂಚ್-ಜಪಾನಿನ ಮೈತ್ರಿಯು ಫೋಕ್ಸ್‌ವಾಗನ್ ಒಕ್ಕೂಟವನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದು, ಫೋಕ್ಸ್‌ವಾಗನ್ ಒಕ್ಕೂಟವು ಇಲ್ಲಿಯ ತನಕ 5.1 ಮಿಲಿಯನ್ ವಾಹನಗಳನ್ನು ಮಾತ್ರ ಮಾರಾಟ ಮಾಡಲು ಶಕ್ತವಾಗಿದೆ.

ಪ್ರಪಂಚದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಯಾವುದು ಗೊತ್ತೇ ?

ಕ್ಲಿಯೊ, ಮೆಗಾನೆ ಮತ್ತು ಕಾಪ್ಟರ್ ಕಾರುಗಳ ಮಾರಾಟದಿಂದಾಗಿ ರೆನಾಲ್ಟ್-ನಿಸ್ಸಾನ್ ಮೈತ್ರಿ ತನ್ನ ಮಾರಾಟದ ಅಂಕಿ ಅಂಶದಲ್ಲಿ ಹೆಚ್ಚಳ ಕಂಡಿದೆ ಎನ್ನುವುದನ್ನು ನಾವು ಮರೆಯುವಂತಿಲ್ಲ. ಡೇಸಿಯಾ ಡಸ್ಟರ್ ಮತ್ತು ಸಂಡೆರೋ ಕಾರುಗಳು ಸಹ ಆರೋಗ್ಯಕರ ಮಾರಾಟ ಅಂಕಿ ಅಂಶಗಳನ್ನು ದಾಖಲು ಮಾಡಿವೆ.

ಪ್ರಪಂಚದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಯಾವುದು ಗೊತ್ತೇ ?

ಒಟ್ಟಾರೆಯಾಗಿ ಕಾರುಗಳು ಮತ್ತು ಟ್ರಕ್ ಸೇರಿ ನಿಸ್ಸಾನ್ 2.8 ಮಿಲಿಯನ್ ಮಾರಾಟದ ಕೊಡುಗೆಯನ್ನು ನೀಡಿದೆ. ಈ ಅಂಗಸಂಸ್ಥೆಯ ಎಕ್ಸ್‌ಟ್ರೈಲ್, ಸೆಂಟ್ರ ಮತ್ತು ಟಿಯಾನಾ ಕಾರುಗಳು ಹೆಚ್ಚು ಮಾರಾಟವಾಗಿವೆ.

ವಿದ್ಯುತ್ ವಾಹನ ವಿಭಾಗದಲ್ಲಿಯೂ ಸಹ ಈ ಮೈತ್ರಿ ಹೆಚ್ಚು ಮಾರಾಟದ ಏರಿಕೆ ಕಂಡಿದ್ದು, ಈ ವರ್ಷ 4.8 ಲಕ್ಷ ಕಾರುಗಳನ್ನು ಈ ಮೈತ್ರಿಕೂಟ ಮಾರಾಟ ಮಾಡಿದೆ.

ಪ್ರಪಂಚದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆ ಯಾವುದು ಗೊತ್ತೇ ?

ಜರ್ಮನ್ ಕಾರು ತಯಾರಕ ಫೋಕ್ಸ್‌ವಾಗನ್ ಎಮಿಷನ್ ಹಗರಣದಲ್ಲಿ ಸಿಲುಕಿಕೊಂಡಿದ್ದು, ಇದರಿಂದಾಗಿ 2017ರ ಪ್ರಥಮಾರ್ಧದಲ್ಲಿ ಮಾರಾಟ ಕುಸಿತ ಕಂಡಿರುವುದನ್ನು ನಾವು ಗಮನಿಸಬಹುದಾಗಿದೆ.

Most Read Articles

Kannada
English summary
The Renault-Nissan alliance has revealed its sales figures for the first half of 2017, and the coalition has emerged as the world's largest car maker.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X