ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಚಂಡೀಗಢದಲ್ಲಿ 9 ಮೀಟರ್ ಉದ್ದ ಇರುವ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಯೋಗಿಕವಾಗಿ ಸಾರ್ವಜನಿಕ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.

By Girish

ಚಂಡೀಗಢದಲ್ಲಿ 9 ಮೀಟರ್ ಉದ್ದ ಇರುವ ಎಲೆಕ್ಟ್ರಿಕ್ ಬಸ್‌ಗಳನ್ನು ಪ್ರಯೋಗಿಕವಾಗಿ ಸಾರ್ವಜನಿಕ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ.

ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಟಾಟಾ ಮೋಟರ್ಸ್, ಈ ಪರಿಸರ ಸ್ನೇಹಿ ಬಸ್ಸುಗಳನ್ನು ಚಂಡೀಗಢದ ನಗರ ಸಾರಿಗೆಯಲ್ಲಿ ಬಳಸುವ ಎಲೆಕ್ಟ್ರಿಕ್ ಕಾರುಗಳನ್ನು ಮೊದಲ ಬಾರಿಗೆ ಪ್ರಾಯೋಗ ನೆಡೆಸಲು ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಸಾರ್ವಜನಿಕ ಪ್ರಯಾಣಕ್ಕೆ ಬಿಡುಗಡೆಗೊಳಿಸಲಿದೆ.

ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಈ ಪ್ರಯೋಗ ಮುಂದಿನ 15 ದಿನಗಳ ಕಾಲ ನೆಡೆಯಲಿದೆ ಎನ್ನಲಾಗಿದ್ದು, ಈ ಪ್ರಯೋಗ ಸಫಲವಾದಲ್ಲಿ, ಹೆಚ್ಚಿನ ಮಟ್ಟದ ಪ್ರಯೋಜನವಾಗಲಿರುವುದಂತೂ ಖಂಡಿತ.

ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಈ ವಿದ್ಯುತ್ ಬಸ್ಸಿನ 15 ದಿನಗಳ ಪ್ರಯೋಗದ ಯೋಜನೆಯನ್ನು ಚಂಡೀಗಢ ಸಾರಿಗೆ ಅಂಡರ್‌ಟೇಕಿಂಗ್ (ಸಿ.ಟಿ.ಯು) ಮತ್ತು ರಾಜ್ಯ ಸಾರಿಗೆ ಇಲಾಖೆ ಜಂಟಿಯಾಗಿ ಕೈಗೊಂಡಿವೆ.

ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಪರ್ವಾನೂ ಮತ್ತು ಶಿಮ್ಲಾ ನಗರಗಳ ಮಧ್ಯೆ ಇದೇ ರೀತಿಯ ಎಲೆಕ್ಟ್ರಿಕ್ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡುವುದರ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದ್ದ ಟಾಟಾ, ಮತ್ತೊಂದು ಪ್ರಯತ್ನಕ್ಕೆ ಕೈಹಾಕಿದೆ ಮತ್ತು ಈ ಪ್ರಯೋಗಳಲ್ಲಿ ಯಶಸ್ವಿಯಾಗುವ ಭರವಸೆ ವ್ಯಕ್ತಪಡಿಸಿದೆ.

ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಪರ್ವಾನೂ ಮತ್ತು ಶಿಮ್ಲಾ ನಗರಗಳ ಮಧ್ಯೆ ಒಂದೇ ಚಾರ್ಜ್‌ನಲ್ಲಿ ಹೆಚ್ಚು ಕಡಿಮೆ 160 ಕಿ.ಮೀ ದೂರವನ್ನು ಬಸ್ ಕ್ರಮಿಸುವ ಮೂಲಕ ಹೊಸ ಕ್ರಾಂತಿಗೆ ಟಾಟಾ ಎಲೆಕ್ಟ್ರಿಕ್ ಕಾರು ಮುನ್ನುಡಿ ಬರೆದಿದೆ ಎಂದರೆ ತಪ್ಪಾಗಲಾರದು.

ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಚಂಡೀಗಢದಲ್ಲಿ ಈಗಾಗಲೇ ಪ್ರಯೋಗ ನೆಡೆಸುತ್ತಿರುವ ಟಾಟಾ ಎಲೆಕ್ಟ್ರಿಕ್ ಬಸ್‌ನ ಫಲಿತಾಂಶ ಶುಭ ತಂದಿದ್ದು, ಈ ಬಸ್ ಶೇಕಡಾ 70% ಚಾರ್ಜ್ ಬಳಸಿಕೊಂಡು 143 ಕಿ.ಮೀ ದೂರ ಕ್ರಮಿಸಿದೆ.

ಚಂಡೀಘಡ ಸಾರಿಗೆ ಇಲಾಖೆ ಕೈಗೊಂಡಿರುವ ಈ ಪ್ರಯೋಗವನ್ನು ಮೆಚ್ಚಲೇಬೇಕು !!

ಸಾರ್ವಜನಿಕ ಸಾರಿಗೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಬಸ್‌ಗಳ ಬಳಕೆಗೆ ಮುಂದಾಗಿರುವ ರಸ್ತೆ ಸಾರಿಗೆ ಸಚಿವಾಲಯದ ಮೊದಲ ಹೆಜ್ಜೆ ಯಶಸ್ವಿಯಾಗಲೆಂದು ಆಶಿಸೋಣ ಮತ್ತು ಆದಷ್ಟು ಬೇಗ ಕರ್ನಾಟಕ ಸರ್ಕಾರ ಈ ಬಗ್ಗೆ ಚಿಂತನೆ ನೆಡೆಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ...!!

More from DriveSpark

Article Published On: Monday, June 19, 2017, 11:50 [IST]
English summary
Tata Motors has commenced trials of its 9 meters electric bus in Chandigarh. With a capacity to seat 31 passengers, the Tata Ultra ELECTRIC 9m bus will run for 15 days.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+