ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಇಂದಿನಿಂದ ನವದೆಹಲಿಯಲ್ಲಿ 2018ರ ಇಂಡಿಯಾ-ಕೊರಿಯಾ ಆರ್ಥಿಕ ವ್ಯವಹಾರಗಳ ಶೃಂಗಸಭೆ ಆರಂಭಗೊಂಡಿದ್ದು, ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಸಂಸ್ಥೆಯು ಇದೇ ವೇಳೆ ತನ್ನ ಭವಿಷ್ಯದ ವಾಹನಗಳನ್ನು ಪ್ರದರ್ಶನಗೊಳಿಸಿತು.

By Praveen Sannamani

ಆರ್ಥಿಕ ವ್ಯವಹಾರಗಳ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಗೆ ಚಾಲನೆ ನೀಡಿದ ನಂತರ ಹ್ಯುಂಡೈ ಮೋಟಾರ್ಸ್ ಜೊತೆಗೆ ಔಪಚಾರಿಕ ಮಾತುಕತೆ ನಡೆಸಿದರು. ನಂತರ ಹ್ಯುಂಡೈ ಭವಿಷ್ಯದ ವಾಹನ ಮಾದರಿಗಳ ಬಗ್ಗೆ ಮಾಹಿತಿ ಪಡೆದಿದ್ದಲ್ಲೇ ಸ್ವತಃ ಮೋದಿಯವರೇ ಕಾರು ಚಾಲನೆ ಮಾಡಿದ್ದು ವಿಶೇಷವಾಗಿತ್ತು.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಹ್ಯುಂಡೈ ನಿರ್ಮಾಣ ಮಾಡಿರುವ ಇಂಧನ ಆಧರಿತ ಎಲೆಕ್ಟ್ರಿಕ್ ಕಾರು ಮಾದರಿ ನೆಕ್ಸೊ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಹ್ಯುಂಡೈ ಇಂಡಿಯಾ ಆರ್‌ಡಿ ವಿಭಾಗದ ಎಸ್‌ಹೆಚ್ ಕಿಮ್‌ ಜೊತೆ ಹೊಸ ಕಾರಿನ ಬಗ್ಗೆ ಚರ್ಚಿಸಿ ಮಾಹಿತಿ ಪಡೆದರು.

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಚಾಲಕನ ಸ್ಥಾನದಲ್ಲಿ ಕುಳಿತು ಎಸ್‌ಹೆಚ್ ಕಿಮ್ ಜೊತೆ ಸಂದರ್ಶನ ಮಾಡಿದ ಪ್ರಧಾನಿ ನರೇಂದ್ರ ಮೋದಿಯರು, ನೆಕ್ಸೊ ಮತ್ತು ಇಯೋಕಿಕ್ ಕಾರುಗಳ ಎಂಜಿನ್ ಸಾಮರ್ಥ್ಯ ಹಾಗೂ ಪರಿಸರ ಮಾಲಿನ್ಯ ತಡೆಯುವಲ್ಲಿ ಹೊಸ ಕಾರುಗಳ ಪಾತ್ರ ಏನು? ಎನ್ನುವ ಬಗ್ಗೆ ಕೆಲಕಾಲ ಚರ್ಚೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಇನ್ನು ಹ್ಯುಂಡೈ ಮೋಟಾರ್ಸ್ ಹೊಸದಾಗಿ ನಿರ್ಮಾಣ ಮಾಡಿರುವ ನೆಕ್ಸೊ ಮತ್ತು ಇಯೋಕಿಕ್ ಭವಿಷ್ಯದಲ್ಲಿ ಉತ್ತಮ ಕಾರು ಮಾದರಿಯಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದು, ಇವು ಇಂಧನದ ಜೊತೆ ಜೊತೆಗೆ ಎಲೆಕ್ಟ್ರಿಕ್ ಎಂಜಿನ್ ಅಳವಡಿಕೆಯನ್ನು ಸಹ ಹೊಂದಿರಲಿವೆ.

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಇದರಿಂದ ಕಾರುಗಳ ಇಂಧನ ಕಾರ್ಯಕ್ಷಮತೆ ದ್ವಿಗುಣಗೊಳ್ಳುವುದಲ್ಲದೇ ಪರಿಸರ ಮಾಲಿನ್ಯವು ಸಹ ಪರಿಣಾಮಕಾರಿಯಾಗಿ ತಗ್ಗುವ ಭರವಸೆ ಇದ್ದು, ಇನ್ನು ಕೆಲವೇ ದಿನಗಳಲ್ಲಿ ಹ್ಯುಂಡೈ ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡಲಿವೆ.

Trending On DriveSpark Kannada:

ಬೆಂಗಳೂರಿನ ಕೆಟಿಎಂ ಡೀಲರ್ಸ್‌ನಿಂದ ಮಹಾಮೋಸ- ಡ್ಯೂಕ್ 390 ಖರೀದಿಸಿದ ತಪ್ಪಿಗೆ ಅಲೆದಾಡುತ್ತಿರುವ ಬೈಕರ್...

ಪತಿ ಬೋನಿ ಕಪೂರ್‌ಗೆ ಮರೆಯಲಾರದ ಗಿಫ್ಟ್ ಕೊಟ್ಟಿದ್ದ ಶ್ರೀದೇವಿ...

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಅದರಲ್ಲೂ ಭಾರತೀಯ ಮಾರುಕಟ್ಟೆಗಾಗಿಯೇ ವಿಶೇಷವಾಗಿ ಸಿದ್ದಗೊಳಿಸಲಾಗಿರುವ ನೆಕ್ಸೊ ಎಲೆಕ್ಟ್ರಿಕ್ ಎಸ್‌ಯುವಿ ಕಾರು ಈಗಾಗಲೇ ಭಾರತೀಯ ವಾಹನ ಉದ್ಯಮದಲ್ಲಿ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, 161 ಬಿಎಚ್‌ಪಿ ಮತ್ತು 395 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಜೊತೆಗೆ 195 ಟಾಪ್ ಸ್ಪೀಡ್ ಹೊಂದಿರುವ ನೆಕ್ಸೊ ಎಸ್‌ಯುವಿ ಕಾರುಗಳು ಕೇವಲ 9.5 ಸೇಕೆಂಡುಗಳಲ್ಲಿ 0 ಟು 100 ಕಿಮಿ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಚಾರ್ಜಿಂಗ್‌ಗೆ 609 ಕಿಮಿ ಮೈಲೇಜ್ ನೀಡಬಲ್ಲ ಗುಣಹೊಂದಿವೆ.

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ಈ ಹಿನ್ನೆಲೆ ನೆಕ್ಸೊ ಕಾರುಗಳು ಭವಿಷ್ಯದಲ್ಲಿ ಭಾರೀ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ಸಾಧ್ಯತೆಗಳಿದ್ದು, ಸದ್ಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಡೆಗೆ ಸಿದ್ದಗೊಂಡಿರುವ ಇತರೆ ಕಾರುಗಳಿಂತ ಹೇಗೆ ಭಿನ್ನತೆ ಹೊಂದಬೇಕೆಂಬ ಬಗ್ಗೆ ಹ್ಯುಂಡೈ ಮತ್ತಷ್ಟು ಸಂಶೋಧನೆಗಳನ್ನು ನಡೆಸಲಿದೆ.

ಪ್ರಧಾನಿ ನರೇಂದ್ರ ಮೋದಿ ಚಾಲನೆ ಮಾಡಿದ ಈ ಎಲೆಕ್ಟ್ರಿಕ್ ಕಾರಿನ ವಿಶೇಷತೆ ಏನು?

ತದನಂತರವಷ್ಟೇ ಭಾರತದಲ್ಲಿ ನೆಕ್ಸೊ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ ಮೋಟಾರ್ಸ್, 2020ರ ವೇಳೆಗೆ ಎಲೆಕ್ಟ್ರಿಕ್ ಕಾರುಗಳ ಮಾರಾಟಕ್ಕೆ ಅಧಿಕೃತ ಚಾಲನೆ ನೀಡಲಿದೆ.

Trending On DriveSpark Kannada:

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ವಯಸ್ಸು 103, ಆದ್ರು ಕಡಿಮೆ ಆಗಿಲ್ಲಾ ಇವರ ಕ್ಯಾಬ್ ಚಾಲನೆಯಲ್ಲಿನ ಹುಮ್ಮಸ್ಸು...

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

Most Read Articles

Kannada
English summary
PM Modi experiences new Hyundai electric SUV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X