ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಜೀಪ್ ತಮ್ಮ ರೆನೆಗೆಡ್ ಫೇಸ್‍ಲಿಫ್ಟ್ ಕಾರಿನ ಟೀಜರ್ ಅನ್ನು ಅನಾವರಣಗೊಳಿಸಿದೆ.

By Rahul Ts

ಅಮೆರಿಕ ಮೂಲದ ವಾಹನ ತಯಾರಕ ಸಂಸ್ಥೆಯಾದ ಜೀಪ್ ತಮ್ಮ ರೆನೆಗೆಡ್ ಫೇಸ್‍ಲಿಫ್ಟ್ ಕಾರಿನ ಟೀಜರ್ ಅನ್ನು ಅನಾವರಣಗೊಳಿಸಿದೆ. 2019ರ ಜೀಪ್ ರೆನೆಗೆಡ್ ಫೇಸ್‍‍ಲಿಫ್ಟ್ ಎಸ್‍‍ಯುವಿ ಈ ವಾರದಲ್ಲಿ ನಡೆಯಲಿರುವ ಟೊರಿನೊ ಮೋಟಾರ್ ಶೋನಲ್ಲಿ ಪ್ರದರ್ಶಿಸಲು ಸಿದ್ಧತೆಯನ್ನು ನಡೆಸಲಿದ್ದ, ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯವಾಗಿ ಅನಾವರಣಗೊಳಿಸುವ ಸಲುವಾಗಿ ಒಂದು ಟೀಜರ್‍ ಅನ್ನು ಬಹಿರಂಗಗೊಳಿಸಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಜೀಪ್ ಫೇಸ್‍‍ಲಿಫ್ಟ್ ರೆನೆಗೆಡ್ ಎಸ್‍‍ಯುವಿ ಕಾರು ಮೊದಲಿಗೆ ಯೂರೊಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿದ್ದು, ಫಿಯಾಟ್ ಕ್ರಿಸ್ಲರ್ ಆಟೋಮೊಬೈಲ್ಸ್ ತಮ್ಮ ರೆನೆಗೆಡ್ ಎಸ್‍‍ಯುವಿಗಾಗಿ ಯುರೋಪಿನ್ ಮಾರುಕಟ್ಟೆಯನ್ನು ಆಯ್ಕೆ ಮಾಡಿಕೊಂಡಿದೆ. ಏಕೆಂದರೆ ಯುರೀಪಿಯನ್ ಮಾರುಕಟ್ಟೆಯಲ್ಲಿ ಈ ಕಾರಿಗೆ ಭಾರಿ ಬೇಡಿಕೆಯಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಮೋಜಿನ ಮತ್ತು ಸ್ಪೋರ್ಟಿವ್ ವಿನ್ಯಾಸದೊಂದಿಗೆ ಸಣ್ಣ ಗಾತ್ರದಲ್ಲಿರುವ ಕಾರಣದಿಂದಾಗಿ ಯೂರೋಪಿಯನ್ ಗ್ರಾಹಕರನ್ನು ಸೆಳೆದಿದೆ. 2019ರಲ್ಲಿ ಯೂರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ನಂತರ ಭಾರತದ ಮಾರುಕಟ್ಟೆಯಲ್ಲಿಯೂ ಕೂಡಾ ಬಿಡುಗಡೆಗೊಳ್ಳಲಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

2019 ರೆನೆಗೆಡ್ ಫೇಸ್‍ಲಿಫ್ಟ್ ಟೀಜರ್‍‍ಣಲ್ಲಿ ಎಸ್‍‍ಯುವಿ ಕಾರಿನ ನನೀಕರಿಸಲಾದ ಟೈಲ್‍ ಲ್ಯಂಪ್ ಅನ್ನು ಬಹಿರಂಗಗೊಳಿಸಿದ್ದು, ಹಿಂದಿನ ಮಾದರಿಯಂತೆಯೆ ಆಧೂನಿಕ ಶೈಲಿಯೊಂದಿಗೆ ಕೂಡಿರುವ ಎಕ್ಸ್ ಆಕಾರದಲ್ಲಿರುವ ಎಲ್ಇಡಿ ಟೈಲ್‍ ಲ್ಯಾಂಪ್ ಅನ್ನು ಅಳವಡಿಸಲಾಗಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಮಾಹಿತಿಗಳ ಪ್ರಕಾರ ರೆನೆಗೆಡ್ ಫೇಸ್‍‍ಲಿಫ್ಟ್ ಎಸ್‍ಯುವಿ ಕಾರು ವಿನೂತನ ಎಂಜಿನ್ ಆಯ್ಕೆಯೊಂದಿಗೆ ಬರಲಿದೆ ಎನ್ನಲಾಗಿದ್ದು, ಮೂರು ಮತ್ತು ನಾಲ್ಕು ಸಿಲೆಂಡರ್ ಪೆಟ್ರೋಲ್ ಎಂಜಿನ್ ಶ್ರೇಣಿ ಮಧ್ಯದಲ್ಲಿರಲಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಜೀಪ್ ರೆನೆಗೆಡ್ ಫೇಸ್‍‍ಲಿಫ್ಟ್ ಎಸ್‍ಯುವಿ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 120ಬಿಹೆಚ್‍‍ಪಿ ಪವರ್ ಉತ್ಪಾದಿಸಲಿದೆ. ಅದೇ ಮಾದರಿಯಲ್ಲಿ 1.3 ಲೀಟರ್ ಪೆಟ್ರೋಲ್ ಎಂಜಿನ್ 150 ಅಥವ 180 ಬಿಹೆಚ್‍‍ಪಿ ಪವರ್ ಉತ್ಪಾದಿಸಲಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಜೀಪ್ ಸಂಸ್ಥೆಯು 2022ರ ಒಳಗೆ ತಮ್ಮ ಲೈನ್‍ಅಪ್‍‍ನಲ್ಲಿರುವ ಎಲ್ಲಾ ಡೀಸೆಲ್ ಎಂಜಿನ್‍‍ಗಳನ್ನು ತೊಲಗಿಸುವುದಾಗಿ ಹೇಳಿಕೊಂಡಿದ್ದು, ಭಾರತೀಯ ಮಾರಕಟ್ಟೇಯಲ್ಲಿ ಮಾತ್ರ ತಮ್ಮ ಕಾರುಗಳ ಪೆಟ್ರೋಲ್ ಮತ್ತು ಡೀಸೆಲ್ ಎರಡು ಎಂಜಿನ್ ಆಯ್ಕೆಯೊಂದಿಗೆ ಪರಿಚಯಿಸಲಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

2019ರ ಹೊಸ ಜೀಪ್ ರೆನೆಗೆಡ್ ಫೇಸ್‍‍ಲಿಫ್ಟ್ ಎಸ್‍‍ಯುವಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಕೂಡ ಬಿಡುಗಡೆಗೊಳ್ಳುವ ಅವಕಾಶವಿದ್ದು, ಜೀಪ್ ಇಂಡಿಯಾ ಲೈನ್‍ಅಪ್‍‍ನಲ್ಲಿನ ಮಾಡಲ್ ಕೈಗಟ್ಟುವ ಬೆಲೆಯಲ್ಲಿ ದೊರೆಯಲಿದೆ. ಜೀಪ್ ರೆನೆಗೆಡ್ ಫೇಸ್‍‍ಲಿಫ್ಟ್ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಹ್ಯುಂಡೈ ಕ್ರೆಟಾ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಹೊಸ ರೆನೆಗೆಡ್ ಫೇಸ್‍‍ಲಿಫ್ಟ್ ಟೀಜರ್ ಅನಾವರಣಗೊಳಿಸಿದ ಜೀಪ್..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಆಟೋ‍‍ ರಿಕ್ಷಾಗಳನ್ನು ಹಿಂದಿಕ್ಕುತ್ತಾ ಬಜಾಜ್‍‍ನ ಹೊಸ ಕ್ಯೂಟ್ ಕ್ವಾಡ್ರಿ‍‍ಸೈಕಲ್..?

ಸೇನಾ ಟ್ರಕ್‌ಗೆ ಡಿಕ್ಕಿ ಹೊಡೆದ ನಿಸ್ಸಾನ್ ಮೈಕ್ರಾ- ಸ್ಥಳದಲ್ಲೇ ಐವರು ದುರ್ಮರಣ

ನಿಮ್ಮ ಕಾರಿನ ಎಂಜಿನ್ ಹೆಚ್ಚು ದಿನ ಬಾಳಿಕೆ ಬರಬೇಕಾದ್ರೆ ಹೀಗೆ ಮಾಡಿ ನೋಡಿ...

ಒಲ್ಲೆ ಒಲ್ಲೆ ಎನ್ನುತ್ತಲೇ 1 ಕೋಟಿ ಮೌಲ್ಯದ ಕಾರ್ ಗಿಫ್ಟ್ ಪಡೆದ ಮಾಜಿ ಸಿಎಂ ಸಿದ್ದರಾಮಯ್ಯ..!

ಈ MLA ಮಾಡಿದ ಕೆಲಸವನ್ನು ನಿಜವಾಗಿಯೂ ಮೆಚ್ಚಲೇಬೇಕು..

More from DriveSpark

Article Published On: Thursday, June 7, 2018, 14:06 [IST]
English summary
Jeep Renegade Facelift Unveiled — To Be Launched In India Soon.
Read more on jeep suv luxury cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+