ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತನ್ನ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಬಿಡಗಡೆಗೊಳಿಸಲು ಸಜ್ಜಾಗಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ತನ್ನ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರನ್ನು ಬಿಡಗಡೆಗೊಳಿಸಲು ಸಜ್ಜಾಗಿದ್ದು, ಈ ನಡುವಿನ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಹೊತ್ತ ಬಂದಿರುವ ಹೊಸ ಕಾರಿನ ಒಳ ವಿನ್ಯಾಸದ ತಾಂತ್ರಿಕ ಮಾಹಿತಿಗಳು ಸೋರಿಕೆಯಾಗಿದೆ.

ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಈ ಹಿಂದಿನ ಆವೃತ್ತಿಗಿಂತ ವಿಭಿನ್ನತೆಯೊಂದಿಗೆ ಬರಲಿರುವ ಎಕ್ಸ್‌ಯುವಿ500 ಕಾರುಗಳು ಎಸ್‌ಯುವಿ ಪ್ರಿಯರನ್ನು ಸೆಳೆಯಲಿದ್ದು, ಕಾರಿನ ಒಳವಿನ್ಯಾಸವು ಕಂದು ಬಣ್ಣದಿಂದ ಹೌಗ್ ಡೈಮಂಡ್ ಸ್ಟಿಚಿಂಗ್‍‍ನಿಂದ ಸಜ್ಜುಗೊಂಡಿದೆ. ಜೊತೆಗೆ ಡ್ಯಾಶ್‍ಬೋರ್ಡ್‍ಗೆ ಆಲ್ ಬ್ಲಾಕ್ ಥೀಮ್, ಸೆಂಟರ್ ಕಂಸೋಲ್‍‍ಗೆ ಸಿಲ್ವರ್ ಆಕ್ಸೆಂಟ್ ಬಳಸಲಾಗಿದ್ದು, ಡ್ಯಾಶ್‍ಬೋರ್ಡ್‍‍ಗೆ ಮೆತ್ತನೆಯ ಫೌಕ್ಸ್ ಲೆದರ್ ಹೊದಿಕೆ ಹಾಕಲಾಗಿದೆ.

ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಕಾರಿನ ಸೆಂಟರ್ ಕಂಸೋಲ್ ಫ್ಲಕ್ಸ್ ಅಲ್ಯೂಮಿನಿಯಂ ಮತ್ತು ಪಿಯಾನೊ ಬ್ಲಾಕ್ ಫಿನಿಶ್ ಪಡೆದಿದ್ದು, ಇದಲ್ಲದೆ ಸ್ವಿಚ್ ಗೇರ್ ಹಾಗು ಉಳಿದವುಗಳು ರೋಟರಿ ಡಯಾಲ್‍‍ಗಳಲ್ಲಿ ಗ್ಲಾಸ್ ಫಿನಿಶ್ ಹೊರತುಪಡಿಸಿ ಪ್ರಸ್ತುತ-ಜೆನ್ ಮಾದರಿಗೆ ಹೋಲುತ್ತವೆ.

ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಕಾರಿನ ಗೇರ್ ಕ್ನಾಬ್ ಮೇಲೆ ಸಿಲ್ವರ್ ಅಸ್ಸೆಂಟ್ಸ್, ಸ್ಟೀರಿಂಗ್ ವೀಲ್, ಹ್ಯಾಂಡ್ ಬ್ರೇಕ್ ಲಿವರ್ ಹಾಗು ಸೆಂಟರ್ ಆರ್ಮ್‍‍ರೆಸ್ಟ್ ಅನ್ನು ಅಳವಡಿಸಲಾಗಿದ್ದು, ಇವುಗಳನ್ನು ಹೊರತು ಪಡಿಸಿ ಟ್ವಿನ್ ಪಾಡ್ ಇಂಸ್ಟ್ರೂಮೆಂಟ್ ಕ್ಲಸ್ಟರ್ ಹಾಗು ಅಲ್ಯೂಮಿನಿಯಂ ಪೆಡಲ್ ವೈಶಿಷ್ಟ್ಯತೆಗಳಲ್ಲಿ ಔಟ್‍ ಗೋಯಿಂಗ್ ಮಾದರಿಯನ್ನೇ ಆಧರಿಸಿದೆ.

ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಕಾರುಗಳ ಮುಂಭಾಗದ ವಿನ್ಯಾಸದಲ್ಲಿ ಗುರುತರ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಫ್ರಂಟ್ ಗ್ರಿಲ್‌ಗಳನ್ನು ಸ್ಪೋರ್ಟಿ ಮಾದರಿಯ ರೇಡಿಯೇಟರ್ ಗ್ರಿಲ್‌‌ನೊಂದಿಗೆ ಮರುವಿನ್ಯಾಸಗೊಳಿಸಿದ್ದು, ಹೆಡ್‌ಲ್ಯಾಂಪ್ ಕ್ಲಸ್ಟರ್ ಮತ್ತು ಫಾಗ್ ದೀಪಗಳು ಪ್ರಸ್ತುತ ಮಾರಾಟವಾಗುತ್ತಿರುವ ಮಾದರಿಗೆ ಹೋಲುತ್ತವೆ.

ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಇನ್ನು ಹೊಸ ಕಾರಿನ ಹಿಂಭಾಗವು ಸಹ ಸೂಕ್ಷ್ಮ ಬದಲಾವಣೆಗಳನ್ನು ಹೊಂದಿದ್ದು, ವಿಂಡ್‌ಸ್ಕ್ರೀನ್ ಡಿಸೈನ್ ವಿನ್ಯಾಸದಲ್ಲಿನ ಬದಲಾವಣೆ ಹೊರತುಪಡಿಸಿ ಟೈಲ್ ದೀಪದ ಕ್ಲಸ್ಟರ್ ಬದಲಾಗದೆ ಈ ಹಿಂದಿನ ಮಾದರಿಯನ್ನೇ ಮುಂದುವರಿಸಲಾಗಿದೆ.

ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಪ್ರಸ್ತುತ ಇರುವಂತಹ 2.2-ಲೀಟರ್ ಎಮ್‌ಹ್ವಾಕ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ಆಯ್ಕೆಯೊಂದಿದೆ ಈ ಕಾರು ಬಿಡುಗಡೆಯಾಗಲಿದ್ದು, ಈ ಎಂಜಿನ್ 170 ಬಿಎಚ್‌ಪಿ ಮತ್ತು 400 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಿಡುಗಡೆಗೂ ಮುನ್ನವೇ ಸದ್ದು ಮಾಡಿದ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...

2. ಕಾರುಗಳ ರೀ ಸೇಲ್ ಮೌಲ್ಯವನ್ನು ಹೆಚ್ಚಿಸುವುದು ಹೇಗೆ ಗೊತ್ತಾ?

3. ಏಪ್ರಿಲ್ 1ರಿಂದಲೇ ಬದಲಾಗಲಿವೆ ಥರ್ಡ್ ಪಾರ್ಟಿ ವಿಮಾ ದರಗಳು..

4. ಬೇಸಿಗೆಯಲ್ಲಿ ನಿಮ್ಮ ವಾಹನಗಳ ರಕ್ಷಣೆ ಹೇಗೆ? ಇಲ್ಲಿದೆ ಸರಳ ಉಪಾಯ...

5. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

Article Published On: Tuesday, April 3, 2018, 15:44 [IST]
English summary
Mahindra XUV500 Facelift Interior Leaked; Expected Launch, Price, Specs And Features.
Read more on mahindra
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+