ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

2018ರ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು ಬಿಡುಗಡೆಗೊಂಡಿದ್ದು, ಮುಂಬೈ‍‍ನ ಎಕ್ಸ್ ಶೋರಂ ಪ್ರಕಾರ ರೂ 12.32 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

By Rahul Ts

2018ರ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು ಬಿಡುಗಡೆಗೊಂಡಿದ್ದು, ಮುಂಬೈ‍‍ನ ಎಕ್ಸ್ ಶೋರಂ ಪ್ರಕಾರ ರೂ 12.32 ಲಕ್ಷದಿಂದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಇನ್ನು ಹಳೇಯ ಮಾದರಿಗಿಂತ ಹೊಸ ವಿನ್ಯಾಸ ಹಾಗು ವೈಶಿಷ್ತ್ಯತೆಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಮಹಿಂದ್ರಾ ಸಂಸ್ಥೆಯ ಹೊಸ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರು ದೇಶದಲ್ಲಿ ನಿರ್ಮಿತವಾದ ಮುಂದಿನ ತಲೆಮಾರಿನ ಟೆಕ್ನಾಲಜಿಯನ್ನು ಪಡೆದಿರುವ ಐಷಾರಾಮಿ ಎಸ್‍ಯುವಿ ಕಾರಾಗಿದ್ದು, ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಹಲವು ಆಯ್ಕೆಗಳನ್ನು ನೀಡಲಾಗಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಎಂಜಿನ್ ಸಾಮರ್ಥ್ಯ

ಆರನೆ ತಲೆಮಾರಿನ 2.2 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಸಹಾಯದಿಂದ 155 ಬಿಹೆಚ್‍ಪಿ ಹಾಗು 360ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್‍‍ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಇನ್ನು ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಪೆಟ್ರೋಲ್ ಎಂಜಿನ್ ಕಾರು 140 ಬಿಹೆಚ್‍ಪಿ ಹಾಗು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಕಾರಿನ ಒಳಭಾಗದಲ್ಲಿ ಗುರುತರ ಬದಲಾವಣೆಯನ್ನು ಪಡೆದಿದ್ದು, ಜೊತೆಗೆ ಹೊಸದಾಗಿ ಹೆಡ್‍‍ಲ್ಯಾಂಪ್ ಮತ್ತು ಟೈಲ್‍‍ಲ್ಯಾಂಪ್‍ಗಳನ್ನು ಅಳವಡಿಸಲಾಗಿದೆ. ಇದಲ್ಲದೆ ಈ ಕಾರುಗಳಲ್ಲಿ ಬಳಸಲಾಗಿರುವ ಫ್ರಂಟ್ ಗ್ರಿಲ್ ಕ್ರೋಮ್ ಮತ್ತು 18 ಇಂಚಿನ 5 ಸ್ಪೋಕ್ ಅಲಾಯ್ ಚಕ್ರಗಳು ಕಾರಿನ ವಿನ್ಯಾಸವನ್ನು ಇನ್ನಷ್ಟು ಆಕರ್ಷಿಸುತ್ತದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಮಹಿಂದ್ರಾ ಎಕ್ಸ್‌ಯುವಿ500 ಕಾರಿನಲ್ಲಿ ಹೊಸದಾಗಿ ಎಲ್ಇಡಿ ಯೊಂದಿಗೆ ಡಿಆರ್‍ಎಲ್ ಅನ್ನು ಅಳವಡಿಸಲಾಗಿದೆ. ಹಳೆಯ ಮಾದರಿಯ ಕಾರುಗಳಿಗಿಂತ ಲೈಟಿಂಗ್ ಕ್ಲಸ್ಟರ್ ಮಾತ್ರ ಬದಲಾಗಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಇನ್ನು ಎಕ್ಸ್‌ಯುವಿ500 ಫೇಸ್‍‍ಲಿಫ್ಟ್ ಕಾರಿನ ಹಿಂಭಾಗದ ವಿನ್ಯಾಸವು ಹೊಸದಾಗಿ ಎಲ್ಇಡಿ ಅಂಶಗಳನ್ನು ಅಳವದಿಸಲಾಗಿರುವ ಟೈಲ್‍‍ಲ್ಯಾಂಪ್ ಕ್ಲಸ್ಟರ್ ಹಾಗು ಟೈಲ್‍‍ಗೇಟ್‍‍ಗಳು ಹೊಸ ಆಕಾರವನ್ನು ಪಡಿದುಕೊಂಡಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಮೇಲೆ ಹೇಳಿರುವ ಹಾಗೆ ಸಂಸ್ಥೆಯು ಎಕ್ಸ್‌ಯುವಿ500 ಫೇಸ್‍‍ಲಿಫ್ಟ್ ಕಾರಿನ ಸೀಟ್‍‍ಗಳು ಹಾಗು ಡ್ಯಾಶ್‍‍ಬೋರ್ಡ್ ಅನ್ನು ಮೃದುವಾದ ಲೆದರ್‍‍ನಿಂದ ಸಜ್ಜುಗೊಳಿಸಿದ್ದು, ಪ್ರಯಾಣಕರಿಗೆ ಆರಾಮದಾಯಕ ಸೌಲತ್ತುಗಳನ್ನು ನೀಡುತ್ತವೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಮಹಿಂದ್ರಾ ಸಂಸ್ಥೆಯು ಬೇರಾವ ಕಾರುಗಳಲ್ಲಿಯು ಕಾಣದಂತಹ ಸ್ಮಾರ್ಟ್‍‍ವಾಹ್ ಕನೆಕ್ಟಿವಿಟಿ ವೈಶಿಷ್ಟ್ಯತೆಯನ್ನು ಅಳವಡಿಸಲಾಗಿದ್ದು, ಸ್ಮಾರ್ಟ್ ವಾಚ್‍‍ನಲ್ಲಿರುವ ಬ್ಲೂಸೆನ್ಸ್ ಅಪ್ಲಿಕೇಶನ್‍‍ನಿಂದ ಕಾರಿನ ಏಸಿ, ಆಡಿಯೊ, ಬಾಗಿಲುಗಳು, ಎಮರ್ಜೆನ್ಸಿ ಅಸ್ಸಿಸ್ಟ್ಸ್, ಲೊಕೇಶನ್ ಸರ್ವಿಸಸ್ ಮತ್ತು ಇನ್ನಿತರೆ ಆಯ್ಕೆಗಳನ್ನು ನಿಯಂತ್ರಿಸಬಹುದಾಗಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಇದಲ್ಲದೆ ಆಂಡ್ರಾಯ್ಡ್ ಆಟೋ ಕನೆಕ್ಟೆಡ್ ಆಪ್ಸ್, ನಾವಿಗೇಶನ್ ಮತ್ತು ಇನ್ನಿತರೆ ಆಯ್ಕೆಗಳನ್ನು ಪಡೆದಿರುವ 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನು ಪಡೆದಿದ್ದು, ಸಂಗೀತ ಪ್ರಿಯರನ್ನು ಆಕರ್ಷಿಸಲು ಕಾರಿನಲ್ಲಿ ಅರ್ಕಮಿಸ್ ಸಿಸ್ಟಂ‍‍ನ ಅಡಿಯೊ ಸಿಸ್ಟಂ ಅನ್ನು ಕೂಡ ಅಳವಡಿಸಲಾಗಿದೆ.

ಬಿಡುಗಡೆಗೊಂಡ ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ?

ಮಹಿಂದ್ರಾ ಎಕ್ಸ್‌ಯುವಿ500 ಫೇಸ್‍ಲಿಫ್ಟ್ ಕಾರಿನಲ್ಲಿ ಮೊದಲಬಾರಿಗೆ ವಿನೂತನವಾಗಿ ಪ್ರಯಾಣಿಕರ ಸುರಕ್ಷತೆಗಾಗಿ ಎಮರ್ಜೆನ್ಸಿ ಕಾಲ್ ಫಂಕ್ಷನ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಆರು ಏರ್‍‍ಬ್ಯಾಗ್‍ಗಳು, ಹಿಲ್ ಡೆಸ್ಸೆಂಟ್ ಮತ್ತು ಹೋಲ್ಡ್ ಕಂಟ್ರೋಲ್, ಎಬಿಎಸ್‍‍ನೊಂದಿಗೆ ಇಬಿಡಿ, ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟೈರ್ ಮಾನಿಟರಿಂಗ್ ಸಿಸ್ಟಂ ಹಾಗು ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕ್

ರಸ್ಥೆ ಅಪಘಾತದಿಂದ ಪಾರಾದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ..

ಭಾರತದ ಸೇನಾಪಡೆಗಾಗಿಯೆ ವಿಶೇಷವಾಗಿ ತಯಾರಿಸಲ್ಪಟ್ಟ ಟಾಟಾ ಸಫಾರಿ ಸ್ಟೋರ್ಮ್ ಕಾರುಗಳು..

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

Most Read Articles

Kannada
Read more on mahindra suv
English summary
New Mahindra XUV500 Top Features.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X