ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕ್

ಕಳೆದ ಎರಡು ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಬಜಾಜ್ ಸಂಸ್ಥೆಯು ಕೆಲದಿನಗಳ ಹಿಂದೆಯೆ ತಮ್ಮ ಪಲ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

By Rahul Ts

ಕಳೆದ ಎರಡು ದಶಕಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವ ಬಜಾಜ್ ಸಂಸ್ಥೆಯು ಕೆಲದಿನಗಳ ಹಿಂದೆಯೆ ತಮ್ಮ ಪಲ್ಸರ್ 150 ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದೀಗ ಸಂಸ್ಥೆಯು ತಮ್ಮ ಪಲ್ಸರ್ 150 ಬೈಕಿನ ಟ್ವಿನ್ ಡಿಸ್ಕ್ ಬ್ರೇಕ್ ವೇರಿಯಂಟ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಹೊಸ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 78,106 ಸಾವಿರ ಬೆಲೆಯನ್ನು ಪಡೆದಿದ್ದು, ಹೊಸದಾಗಿ ಬಿಡುಗಡೆಗೊಂಡ ಬೈಕ್‍‍ಗಳು ಮುಂಭಾಗದಲ್ಲಿ 260ಎಂಎಂ ಮತ್ತು 230ಎಂಎಂ ಡಿಸ್ಕ್ ಬ್ರೇಕ್‍‍ಗಳನ್ನು ಪಡೆದುಕೊಂಡಿದೆ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು ಬ್ಲಾಕ್ ಬ್ಲೂ, ಬ್ಲಾಕ್ ರೆಡ್ ಮತ್ತು ಕಪ್ಪು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಪೇಯಿಂಟ್ ಸ್ಕೀಮ್ ಮತ್ತು ಗ್ರಾಫಿಕ್ಸ್, ಸ್ಪ್ಲಿಟ್ ಸೀಟ್ಸ್ ಹಾಗು ಸ್ಪ್ಲಿಟ್ ಗ್ರ್ಯಾಬ್ ರೈಲ್‍‍ಗಳನ್ನು ಪಡೆದುಕೊಂಡಿದೆ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಹಿಂದಿನ ತಲೆಮಾರಿನ ಪಲ್ಸರ್ 150 ಬೈಕ್‍‍ಗಳಿಗಿಂತ ಪ್ರಸ್ಥುತ ತಲೆಮಾರಿನ ಪಲ್ಸರ್ 150 ಬೈಕ್‍‍ಗಳು ಉದ್ದವಾದ ವೀಲ್‍‍ಬೇಸ್ ಅನ್ನು ಪಡೆದುಕೊಂಡಿದ್ದು, ನಾಯ್ಸ್ ವೈಬ್ರೇಶನ್ ಹಾರ್ಶ್‍‍ನೆಸ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಎನ್ನಲಾಗಿದೆ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಭಾರತದಲ್ಲಿ ಬಜಾಜ್ ಪಲ್ಸರ್ 150 ಬೈಕುಗಳು ಮಾರುಕಟ್ಟೆಯಲ್ಲಿ ತಮ್ಮ ಸ್ಪೋರ್ಟಿನೆಸ್ ಹಾಗು ವಿನ್ಯಾಸದಿಂದ ಜನಪ್ರಿಯತೆಯನ್ನು ಕಂಡಿದೆ. ಈ ನಿಟ್ಟಿನಲ್ಲಿ ಯುವ ಸಮುಧಾಯವನ್ನು ಸೆಳೆಯಲು ಹೊಸದಾಗಿ ಡಿಸ್ಕ್ ಬ್ರೇಕ್ ಅಳವಡಿಸಲಾಗಿದ್ದು, ಮತ್ತು ಪರ್ಫಾರ್‍ಮೆನ್ಸ್ ಮತ್ತು ಮೈಲೇಜ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ ಎಂದು ಬಜಾಜ್ ಸಂಸ್ಥೆಯ ಹೇಳಿಕೊಂಡಿದೆ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಎಂಜಿನ್ ಸಾಮರ್ಥ್ಯ

ಹೊಸ ಪಲ್ಸರ್ 150 ಬೈಕ್ 149ಸಿಸಿ ಎಂಜಿನ್, ಸಿಂಗಲ್ ಸಿಲಿಂಡರ್, 2 ವಾಲ್ವೆ, ಟ್ವಿನ್ ಸ್ಪಾರ್ಕ್ ಮೋಟಾರ್ ಹೊಂದಿದ್ದು, 14 -ಬಿಹೆಚ್‍ಪಿ ಮತ್ತು 13.4-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ. ಇದಲ್ಲದೇ ಇದನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಇನ್ನು ಹೊಸ ಪಲ್ಸರ್ 150 ಟ್ವಿನ್ ಡಿಸ್ಕ್ ಬ್ರೇಕ್ ವೇರಿಯಂಟ್ ಬೈಕುಗಳು ಮುಂಭಾಗದಲ್ಲಿ 37ಎಂಎಂ ಫೋರ್ಕ್ಸ್ ಮತ್ತು ಟ್ವಿನ್ ನೈಟ್ರಾಕ್ಸ್ ಶಾಕ್ ಅಬ್ಸಾರ್ಬರ್‍‍ಗಳನ್ನು ಪಡೆದಿದೆ. ಆದರೆ ಈ ಬೈಕ್‍‍ಗಳು ಎಬಿಎಸ್ ತಂತ್ರಜ್ಞಾನನ್ನು ಪಡೆದಿರುವುದಿಲ್ಲ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಬೈಕ್‍‍ಗಳು ಹೋಂಡಾ ಎಕ್ಸ್ ಬ್ಲೇಡ್ ಮತ್ತು ಟಿವಿಎಸ್ ಅಪಾಚೆ ಆರ್‍‍ಟಿಆರ್ 160ವೈಟ್ ರೇಸ್ ಎಡಿಶನ್ ಬೈಕುಗಳಿಗೇ ಪೈಪೋಟಿಯನ್ನು ನೀಡಲಿದೆ.

ಬಜಾಜ್ ಪಲ್ಸರ್ ಪ್ರಿಯರಿಗೆ ಸಿಹಿಸುದ್ಧಿ..! ಬಿಡುಗಡೆಗೊಂಡ ಬಜಾಜ್ ಪಲ್ಸರ್ 150 ಟ್ವಿನ್ ಡಿಸ್ಕ್ ವೇರಿಯಂಟ್ ಬೈಕುಗಳು

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಕಾರ್ ಡ್ರೈವಿಂಗ್ ವೇಳೆ ಈ ತಪ್ಪುಗಳನ್ನು ಮಾಡಲೇಬೇಡಿ..

ಭಾರತದಲ್ಲಿ ನಡೆದ ಭೀಕರ 10 ರೈಲು ದುರಂತಗಳಿವು...

ಉತ್ತಮ ಮೈಲೇಜ್ ನೀಡುವ ಟಾಪ್ 10 ಡೀಸೆಲ್ ಕಾರುಗಳಿವು..

ಕಾರಿನ ಫ್ಯೂಲ್ ಟ್ಯಾಂಕ್‌ನಲ್ಲಿ ನೀರು ಹೋದ್ರೆ ಏನ್ ಮಾಡೋದು?

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

Article Published On: Wednesday, April 18, 2018, 18:08 [IST]
English summary
Bajaj Pulsar 150 Twin Disc variant officially launched.
Read more on pulsar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+