ಭಾರತೀಯ ರಸ್ತೆಗಳಲ್ಲಿ ಸದ್ದುಮಾಡಲಿವೆ ಸ್ಕೋಡಾ ಸಣ್ಣ ಕಾರುಗಳು...

ಮಧ್ಯಮ ವರ್ಗಗಳ ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಸಣ್ಣ ಕಾರುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.

By Praveen Sannamani

ಮಧ್ಯಮ ಕ್ರಮಾಂಕದ ಐಷಾರಾಮಿ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಆರಂಭಿಕ ಕಾರು ಆವೃತ್ತಿಗಳನ್ನು ಸಣ್ಣ ಗಾತ್ರದಲ್ಲಿ ಬಿಡುಗಡೆಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇದಕ್ಕಾಗಿ ಟಾಟಾ ಮೋಟಾರ್ಸ್ ಜೊತೆ ಕೈ ಜೋಡಿಸಲು ಮುಂದಾಗಿದೆ.

Recommended Video

2018 ನೆಕ್ಸಾನ್ ಎಎಂಟಿ | Tata Nexon AMT Details & Specifications - DriveSpark
ಭಾರತೀಯ ರಸ್ತೆಗಳಲ್ಲಿ ಸದ್ದುಮಾಡಲಿವೆ ಸ್ಕೋಡಾ ಸಣ್ಣ ಕಾರುಗಳು...

ಈಗಾಗಲೇ ಸಣ್ಣ ಕಾರು ಉತ್ಪಾದನೆಯಲ್ಲಿರುವ ಮುಂದಿರುವ ಟಾಟಾ ಮೋಟಾರ್ಸ್ ಜೊತೆ ಕೈ ಜೊಡಿಸುವ ಮೂಲಕ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುವ ಬಗ್ಗೆ ಮಾತುಕತೆ ನಡೆಸಿರುವ ಸ್ಕೋಡಾ, 2020ರ ವೇಳೆಗೆ ಹೊಸ ಕಾರುಗಳನ್ನು ರಸ್ತೆಗಿಳಿಸುವ ತವಕದಲ್ಲಿದೆ.

ಭಾರತೀಯ ರಸ್ತೆಗಳಲ್ಲಿ ಸದ್ದುಮಾಡಲಿವೆ ಸ್ಕೋಡಾ ಸಣ್ಣ ಕಾರುಗಳು...

ಸಿಟಿ ಗೊ ಎಂಬ ಸಣ್ಣ ಕಾರು ಈಗಾಗಲೇ ವಿಶ್ವದ ಪ್ರಮುಖ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದ್ದು, ಅದೇ ಮಾದರಿಯನ್ನೇ ಭಾರತದಲ್ಲಿ ಬಿಡುಗಡೆಗೊಳಿಸಬೇಕೆ ಅಥವಾ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಬೇಕೆ ಎಂಬ ಬಗ್ಗೆ ಸದ್ಯದಲ್ಲೇ ನಿರ್ಧಾರ ಪ್ರಕಟಿಸಲಿದೆ.

ಭಾರತೀಯ ರಸ್ತೆಗಳಲ್ಲಿ ಸದ್ದುಮಾಡಲಿವೆ ಸ್ಕೋಡಾ ಸಣ್ಣ ಕಾರುಗಳು...

ಇನ್ನು ಕೆಲವು ಮೂಲಗಳ ಪ್ರಕಾರ ಫೋಕ್ಸ್‌ವ್ಯಾಗನ್ ಜೊತೆಗಿನ ಸಣ್ಣ ಕಾರು ಉತ್ಪಾದನಾ ಯೋಜನೆ ಕಡಿತಗೊಂಡಿದ್ದು, ಅದೇ ಯೋಜನೆಯನ್ನೇ ಟಾಟಾ ಮೋಟಾರ್ಸ್ ಜೊತೆಗೆ ಮುಂದುವರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಭಾರತೀಯ ರಸ್ತೆಗಳಲ್ಲಿ ಸದ್ದುಮಾಡಲಿವೆ ಸ್ಕೋಡಾ ಸಣ್ಣ ಕಾರುಗಳು...

ಟಾಟಾ ಮೋಟಾರ್ಸ್‌ನ ಚಾಕನ್ ಕಾರು ಉತ್ಪಾದನಾ ಘಟಕದಲ್ಲೇ ಸಣ್ಣ ಕಾರುಗಳ ಉತ್ಪಾದನೆಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಹೊಸ ಯೋಜನೆ ಫಲಪ್ರದವಾದಲ್ಲಿ ಕೆಲವೇ ದಿನಗಳಲ್ಲಿ ಹೊಸ ಮಾದರಿಯ ಐಷಾರಾಮಿ ಸಣ್ಣ ಕಾರುಗಳು ರಸ್ತೆಗಿಳಿಯಲಿವೆ.

ಭಾರತೀಯ ರಸ್ತೆಗಳಲ್ಲಿ ಸದ್ದುಮಾಡಲಿವೆ ಸ್ಕೋಡಾ ಸಣ್ಣ ಕಾರುಗಳು...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ತಂತ್ರಜ್ಞಾನಗಳನ್ನು ಹೊಂದಿರುವ ಸುಧಾರಿತ ಸಣ್ಣ ಕಾರುಗಳ ಉತ್ಪಾದನೆಗೆ ಮುಂದಾಗಿರುವ ಸ್ಕೋಡಾ ಯೋಜನೆಯು ಸಫಲಗೊಳ್ಳುವ ಎಲ್ಲಾ ಲಕ್ಷಣಗಳಿದ್ದು, ಬೃಹತ್ ಮಾರುಕಟ್ಟೆಗಾಗಿ ಟಾಟಾ ಮೋಟಾರ್ಸ್ ಕೈ ಜೋಡಿಸಿರುವುದು ಮತ್ತೊಂದು ವಿಶೇಷ.

Trending On DriveSpark Kannada:

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

10 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಮುಖೇಶ್ ಅಂಬಾನಿ ಮಕ್ಕಳ ಲಗ್ಷುರಿ ಕಾರುಗಳ ಕಲೆಕ್ಷನ್ ಹೇಗಿದೆ ಗೊತ್ತಾ?

More from DriveSpark

Article Published On: Tuesday, March 6, 2018, 13:50 [IST]
English summary
Skoda To Launch New Small Car In India.
Read more on skoda hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+