ಸ್ಪಾಟ್ ಟೆಸ್ಟಿಂಗ್ ವೇಳೆ ಮತ್ತೊಮ್ಮೆ ಕಾಣಿಸಿಕೊಂಡ ಟಾಟಾ ಹೆಚ್‍5ಎಕ್ಸ್ ಕಾರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಹೊಸ ಹೆಚ್5ಎಕ್ಸ್ ಫ್ಲ್ಯಾಗ್‍ಶಿಫ್ ಎಸ್‍ಯುವಿ ಕಾರು ಪರಿಕಲ್ಪನೆಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ. ತನ್ನ ಹಳೆಯ ಕಾರಿಗಿಂತ ಹತ್ತುಹಲವು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತನ್ನ ಹೊಸ ಹೆಚ್5ಎಕ್ಸ್ ಫ್ಲ್ಯಾಗ್‍ಶಿಫ್ ಎಸ್‍ಯುವಿ ಕಾರು ಪರಿಕಲ್ಪನೆಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ. ತನ್ನ ಹಳೆಯ ಕಾರಿಗಿಂತ ಹತ್ತು ಹಲವು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿವೆ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಏಳು ಆಸನವುಳ್ಳ ಹೊಸ ಟಾಟಾ ಹೆಚ್‍ಎಕ್ಸ್ ಎಸ್‍ಯುವಿ ಕಾರು ಈಗಾಗಲೇ ಭಾರತೀಯ ರಸ್ತೆಗಳಲ್ಲಿ ಆಫ್ ರೋಡ್ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಮಾರುಕಟ್ಟೆಯಲ್ಲಿ ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಬಿಡಗಡೆಗೆ ಸಜ್ಜುಗೊಂಡಿರುವ ಹೆಚ್‍ಎಕ್ಸ್ ಎಸ್‍ಯುವಿ ಫೇಸ್‍ಲಿಫ್ಟ್ ಕಾರು ಮೊದಲ ಇಂಪ್ಯಾಕ್ಟ್ 2.0 ವಿನ್ಯಾಸ ತತ್ವಶಾಸ್ತ್ರವನ್ನು ಪಡೆದ ಕಾರಾಗಿದ್ದು, ಇನ್ನು ಕಾರಿನ ಉತ್ಪಾದನಾ ಆವೃತ್ತಿಯು ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಕಾರಿನ ಒಳ ಹಾಗು ಹೊರ ವಿನ್ಯಾಸ

ಹೆಚ್‍ಎಕ್ಸ್ ಎಸ್‍ಯುವಿ ಫೇಸ್‍ಲಿಫ್ಟ್ ಕಾರು ಐಷಾರಾಮಿ ಒಳವಿನ್ಯಾಸ ವಿಶಾಲವಾದ ಜಾಗ ಪಡೆದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗು ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಟಾಟಾ ಹೆಚ್5ಎಕ್ಸ್ ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡ ಈ ಪ್ಲಾಟ್‍‍ಫಾರ್ಮ್ ಅನ್ನು ಕಾಣಬಹುದಾಗಿದೆ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಎಂಜಿನ್ ಸಾಮರ್ಥ್ಯ

ಹೊಸ ಟಾಟಾ ಹೆಚ್5ಎಕ್ಸ್ ಕಾರು ತನ್ನ 2 ಲೀಟರ್ ಮಲ್ಟಿಜೆಟ್ 2 ಡೀಸೆಲ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಹಾಗು 170ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಜೆಡ್ಎಫ್ ಮೂಲದ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ ಎಂದು ಊಹಿಸಲಾಗಿದೆ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಇದಲ್ಲದೆ ಟಾಟಾ ಹೆಚ್5ಎಕ್ಸ್ ಕಾರುಗಳು ಐಷಾರಾಮಿ ಕಾರುಗಳ ಮಾದರಿಯಲ್ಲೇ ಆಲ್ ವೀಲ್ ಡ್ರೈ ಸಿಸ್ಟಂ ಮತ್ತು ವಿವಿಧ ಡ್ರೈವಿಂಗ್ ಮೋಡ್‍‍ಗಳನ್ನು ಪಡೆದಿರಲಿದ್ದು, 5 ಮತ್ತು 7 ಆಸನಗಳುಳ್ಳ ಎಸ್‍ಯುವಿ ಕಾರಿನ ವಿನ್ಯಾಸವನ್ನು ಪಡೆದಿರಲಿದೆ ಎನ್ನಲಾಗಿದೆ. ಜೊತೆಗೆ ಈ ಕಾರು ಆಫ್ ರೋಡಿಂಗ್‍‍ನಲ್ಲಿ ಚಲಿಸಬಹುದಾದ ಆಫ್ ರೋಡ್ ಡ್ರೈವಿಂಗ್ ಮೋಡ್ ಅನ್ನು ಕೂಡ ಪಡೆದಿರಲಿವೆ ಎನ್ನಲಾಗಿದೆ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಹೊಸ ಟಾಟಾ ಹೆಚ್5ಎಕ್ಸ್ ಕಾರು ಇದೇ ಹಣಕಾಸು ವರ್ಷದ ಅವಧಿಯೊಳಗೆ ಬಿಡುಗಡೆಗೊಳ್ಳಬಹುದು ಎನ್ನಲಾಗಿದೆ. ಇನ್ನು ಕಾರಿನ ಬೆಲೆಯ ಕುರಿತಾಗಿ ಮಾಹಿತಿ ದೊರೆತಿಲ್ಲವಾದರೂ ಸುಮಾರು ರೂ.16 ಲಕ್ಷದಿಂದ ರೂ.18 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗುತ್ತಿದೆ.

ಸ್ಪಾಟ್ ಟೆಸ್ಟೀಂಗ್ ವೇಳೆ ಮತೊಮ್ಮೆ ಕಾಣಿಸಿಕೊಂಡ ಮಹಿಂದ್ರಾ ಹೆಚ್‍5ಎಕ್ಸ್ ಕಾರು..

ಟಾಟಾ ಸಂಸ್ಥೆಯ ಹೆಚ್5ಎಕ್ಸ್ ಎಸ್‍ಯುವಿ ಕಾರುಗಳು ಗ್ರಾಹಕರಲ್ಲಿ ಹೆಚ್ಚಿನ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಬಿಡುಗಡೆಗೊಂಡ ನಂತರ ಜೀಪ್ ಕಂಪಾಸ್ ಮತ್ತು ಹ್ಯುಂಡೈ ಟಕ್ಸನ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್‌ ಮೆಡ್ 1000 ಸಿಸಿ ಬೈಕ್ ಇದು..

Most Read Articles

Kannada
Read more on tata motors
English summary
Tata H5X SUV Spotted Testing Again; Launch Details, Price, Specs And Features.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X