ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಕಳೆದ ವರ್ಷ ತಮ್ಮ ನೆಕ್ಸಾನ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಈ ಕಾರಿನ ರೂಪವನ್ನು ಹೆಚ್ಚಿಸಲು ಉಪಕರಣಗಳನ್ನು ಮಾರಲು ಮುಂದಾಗಿದೆ.

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ಕಳೆದ ವರ್ಷ ತಮ್ಮ ನೆಕ್ಸಾನ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಇದೀಗ ಈ ಕಾರಿನ ರೂಪವನ್ನು ಹೆಚ್ಚಿಸಲು ಉಪಕರಣಗಳನ್ನು ಮಾರಲು ಮುಂದಾಗಿದೆ. ನೆಕ್ಸಾನ್ ಖರೀದಿ ಮಾಡಿರುವ ಗ್ರಾಹಕರು ಈ ಉಪಕರಣಗಳನ್ನು ಕೊಂಡುಕೊಳ್ಳಬಹುದಾಗಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ಟಾಟಾ ಮೋಟಾರ್ಸ್ ಸಂಸ್ಥೆಯು ಏರೊ ಮತ್ತು ಏರೊ ಆಕ್ಟಿವ್ ಸ್ಟೈಲ್ ಕಿಟ್ ಅನ್ನು ತಮ್ಮ ನೆಕ್ಸಾನ್ ಕಾರುಗಳಿಗಾಗಿ ಮಾರಾಟ ಮಾಡುತಿದ್ದು, ಈ ಉಪಕರಣಗಳನ್ನು ಬಳಸಿದಲ್ಲಿ ನಿಮ್ಮ ಕಾರಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದಾಗಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ಟಾಟಾ ನೆಕ್ಸಾನ್ ಕಾರುಗಳಲ್ಲಿ ಕ್ರೋಮ್ ಗಾರ್ನಿಶ್ಡ್ ಒಆರ್‍‍ವಿಎಂಎಸ್, ಬಂಪರ್, ಫ್ರಂಟ್ ಗ್ರಿಲ್ ಮತ್ತು ಬಾಗಿಲಿಗಳಂತಹ ಉಪಕರಣಗಳನ್ನು ಕೂಡ ಸೇರಿಸಲಾಗಿದ್ದು ಇದೀಗ ಸಂಸ್ಥೆಯು ಹೊಸದಾಗಿ ಈ ಕಾರುಗಳಿಗೆ ಮ್ಯಾನುವನ್ ಸನ್‍‍ರೂಫ್ ಅನ್ನು ಬಳಸಿಕೊಳ್ಳುವ ಆಫರ್ ನೀಡಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ನೆಕ್ಸಾನ್ ಕಾರುಗಳಿಗೆ ಅಳವಡಿಸಬಹುದಾದ ಸನ್‍ರೂಫ್‍‍ಗಳು ಪಾಪ್ ಅಪ್ ಶೈಲಿಯಲಿದ್ದು, ಕೇವಲ ರೂ 16.053 ಸಾವಿರಕ್ಕೆ ದೊರೆಯುತ್ತಿವೆ. ಈ ಸನ್‍ರೂಫ್ ಅನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕಾದಲ್ಲಿ ಕಾರಿನ ಮೆಲ್ಬಾಗದಲ್ಲಿರುವ ಮೆಟಲ್ ಶೀಟ್‍‍ನನ್ನು ಕೊಂಚಹ ಕತ್ತರಿಸಬೇಕಾಗಿದ್ದು, ನಂತರ ಅಳವಡಿಸಲಾಗಿರುವ ಸನ್‍ರೂಫ್ ಅನ್ನು ಯಾವುದೆ ಎಲೆಕ್ಟ್ರಿಕ್ ಸಹಾಯವಿಲ್ಲದೆ ನೀವೆ ಅದನ್ನು ಆಪರೇಟ್ ಮಾಡಬಹುದು.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ಸನ್‍‍ರೂಫ್ ಮಾತ್ರವಲ್ಲದೆ ಟಾಟಾ ಮೋಟಾರ್ಸ್ ಇನ್ನಿತರೆ ಉಪಕರಣಗಳನ್ನು ಮಾರಾಟ ಮಾಡುತಿದ್ದು, ಕಾರಿಗೆ ಸನ್‍ರೂಫ್ ಬಳಸುವುದರಿಂದ ಕಾರಿನ ವಾರೆಂಟಿಗೆ ಯಾವುದೆ ದಕ್ಕೆಯಾಗುವಿದಿಲ್ಲ. ಮ್ಯಾನುವಲ್ ಸನ್‍ರೂಫ್ ಅಳವಡಿಸಿಕೊಂಡರೆ ಸುಡು ಬೇಸಿಗೆಯಲ್ಲಿ ನಿಮಗೆ ಸಹಾಯವಾಗಬಹುದು.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ನಿಮ್ಮ ನೆಕ್ಸಾನ್ ಕಾರುಗಳಿಗೆ ಸನ್‍‍ರೂಫ್ ಅನ್ನು ಅಳವಡಿಸಿದ್ದಲ್ಲಿ, ಅದೆ ನಿಮ್ಮ ಕಾರಿಗೆ ಪ್ರೀಮಿಯಂ ಎಸ್‍ಯುವಿ ನೋಟವನ್ನು ನೀಡಲಿದ್ದು, ಅಲ್ಲದೆ ಕಡಿಮೆ ಬೆಲೆಗೆ ಮಾರಾಟಗೊಳ್ಳುತ್ತಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ಟಾಟ ಮೋಟರ್ಸ್ ಮೊನ್ನೆಯಷ್ಟೆ ತಮ್ಮ ನೆಕ್ಸಾನ್ ಕಾರಿನ ಎಎಮ್‍‍ಟಿ ಕಾರಿನ ಮಾದರಿಯನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ನೆಕ್ಸಾನ್ ಪೆಟ್ರೋಲ್ ಮಾದರಿಯ ಕಾರುಗಳ ಬೆಲೆಯು ರೂ 9.41 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಇನ್ನು ಡೀಸೆಲ್ ಮಾದರುಯ ಕಾರುಗಳ ಬೆಲೆಯು ರೂ 10.3 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ನೆಕ್ಸಾನ್ ಎಎಮ್‍ಟಿ ಪೆಟ್ರೋಲ್ ಮಾದರಿಯ ಕಾರುಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 108 ಬಿಹೆಚ್‍ಪಿ ಮತ್ತು 170ಎನ್ಎಂ ಟಾರ್ಕ್ ಅನ್ನು ಉಪಾದಿಸುವ ಶಕ್ತಿಯನ್ನು ಪಡೆದಿದ್ದು, 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ಇನ್ನು ನೆಕ್ಸಾನ್ ಎಎಮ್‍ಟಿ ಡೀಸೆಲ್ ಮಾದರಿಯ ಕಾರುಗಳು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍ಪಿ ಮತ್ತು 260ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದನ್ನು ಕೂಡ 6 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ಫೋರ್ಡ್ ಇಕೋ ಸ್ಪೋರ್ಟ್ ಎಎಂಟಿ, ಮಹೀಂದ್ರಾ ಟಿಯುವಿ300 ಎಎಂಟಿ ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನೆಕ್ಸಾನ್ ಎಎಂಟಿ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದೆ.

ಇದನ್ನು ನಿಮ್ಮ ನೆಕ್ಸಾನ್ ಕಾರಿನಲ್ಲಿಯು ಬಳಸಿದರೆ ನಿಮ್ಮ ಕಾರು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಟೈರ್ ಬಸ್ಟ್‌- ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್

ಅಗ್ನಿಶಾಮಕ ದಳ ವಾಹನಗಳು ಏಕೆ ಕೆಂಪು ಬಣ್ಣವನ್ನೇ ಹೊಂದಿರುತ್ತವೆ?

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್...

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ಪೊಲೀಸರಿಂದಲೇ ಟ್ರೋಲ್ ಆದ ಯುವಕ..

Article Published On: Saturday, May 5, 2018, 10:22 [IST]
English summary
Tata Nexon Gets A New Feature — Now Comes With Sunroof.
Read more on tata motors
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+