ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಟಾಟಾ ಮೋಟಾರ್ಸ್ ತನ್ನ ಟಿಗೋರ್ ಎಲೆಕ್ಟ್ರಿಕ್ ಕಾರುಗಳ ವಿತರಣೆಯನ್ನು ಆರಂಭಿಸಿದೆ. ಈ ಕಾರುಗಳನ್ನು ಖಾಸಗಿ ಖರೀದಿದಾರರಿಗೆ ವಿತರಿಸಲಾಗುತ್ತಿದೆ. ಮೊದಲ ಕಾರ್ ಅನ್ನು ಮುಂಬೈನ ಗ್ರಾಹಕರಿಗೆ ವಿತರಿಸಲಾಗಿದೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಟಾಪ್ ಎಂಡ್ ಮಾದರಿಯ ಎಕ್ಸ್ ಟಿ ಪ್ಲಸ್ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ. 10.75 ಲಕ್ಷಗಳಾಗಿದೆ. ಲೋ ಎಂಡ್ ಮಾದರಿಯ ಟಿಗೋರ್ ಎಲೆಕ್ಟ್ರಿಕ್ ವಾಹನಗಳಾದ ಎಕ್ಸ್ ಇ ಪ್ಲಸ್ ಹಾಗೂ ಎಕ್ಸ್ ಎಂ ಪ್ಲಸ್ ಕಾರುಗಳ ಬೆಲೆ ಕ್ರಮವಾಗಿ ರೂ.10.44 ಲಕ್ಷ ಹಾಗೂ ರೂ.10.61 ಲಕ್ಷಗಳಾಗಿದೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರಿನಲ್ಲಿ ಅಳವಡಿಸಲಾಗಿರುವ ಬ್ಯಾಟರಿಯಿಂದ ಈ ಕಾರು 213 ಕಿ.ಮೀ ಚಲಿಸುತ್ತದೆ. ಪ್ರತಿದಿನ ನಗರದೊಳಗೆ 150 ಕಿ.ಮೀ ಓಡಾಡುವ ಜನರಿಗೆ ಈ ಎಲೆಕ್ಟ್ರಿಕ್ ಕಾರು ಹೇಳಿ ಮಾಡಿಸಿದಂತಿದೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 80 ಕಿ.ಮೀಗಳಿಗೆ ಮಿತಿಗೊಳಿಸಲಾಗಿದೆ. ನಗರದೊಳಗೆ 80 ಕಿ.ಮೀ ವೇಗವು ಸಾಕಷ್ಟಾಗುತ್ತದೆ. ಟಾಟಾ ಟಿಗೋರ್ ಎಲೆಕ್ಟ್ರಿಕ್‍‍ನಲ್ಲಿರುವ ಇತರ ಸ್ಪೆಸಿಫಿಕೇಶನ್‍‍ಗಳೆಂದರೆ, ಈ ಕಾಂಪ್ಯಾಕ್ಟ್ ಸೆಡಾನ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಕಾರುಗಳು ಹೊಂದಿರುವ ಗಾತ್ರವನ್ನೇ ಹೊಂದಿದೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

3,992 ಎಂಎಂ ಉದ್ದ, 1,677 ಎಂಎಂ ಅಗಲ, 1,537 ಎಂಎಂ ಎತ್ತರ ಹಾಗೂ 2,450 ಎಂಎಂ ವ್ಹೀಲ್‍‍ಬೇಸ್ ಹೊಂದಿದೆ. ಈ ಕಾರು 1,126 ಕೆ.ಜಿ ತೂಕವನ್ನು ಹೊಂದಿದ್ದು, ಡೀಸೆಲ್ ಎಂಜಿನ್ ಕಾರಿಗಿಂತ ಹೆಚ್ಚಿನ ತೂಕವನ್ನು ಹೊಂದಿದೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಟಿಗೋರ್ ಎಲೆಕ್ಟ್ರಿಕ್ ಕಾರು, 21.5 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿರುವ ಕಾರಣಕ್ಕೆ ಪೆಟ್ರೋಲ್ ಎಂಜಿನ್ ಕಾರಿಗಿಂತ ಹೆಚ್ಚು ತೂಕವನ್ನು ಹೊಂದಿದೆ. ಈ ಬ್ಯಾಟರಿಯು ಎಲೆಕ್ಟ್ರಿಕ್ ಕಾರಿನಲ್ಲಿರುವ ಮೋಟರ್‌ಗೆ ಶಕ್ತಿ ನೀಡುತ್ತದೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಈ ಮೋಟರ್ 40 ಬಿಹೆಚ್‌ಪಿ ಪವರ್ ಹಾಗೂ 105 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಲ್ಲಾ ಟಾರ್ಕ್ ಕಾರು ಸ್ಥಗಿತವಾಗಿದ್ದಾಗಲೇ ಲಭ್ಯವಿರುತ್ತದೆ. ಕಾರ್ ಅನ್ನು ಸ್ಟಾರ್ಟ್ ಮಾಡಿದ ನಂತರ ಟಿಗೋರ್ ಹೆಚ್ಚು ಆಕ್ಸಲರೇಷನ್ ಮಾಡುತ್ತದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಗೇರ್ ಬಾಕ್ಸ್ ಸಿಂಗಲ್ ಸ್ಪೀಡ್ ಆಟೋಮ್ಯಾಟಿಕ್ ಯುನಿಟ್ ಆಗಿದ್ದು, ಈ ಎಲೆಕ್ಟ್ರಿಕ್ ಕಾರ್ ಅನ್ನು ಚಾಲನೆ ಮಾಡುವುದು ಹೆಚ್ಚು, ಕಡಿಮೆ ತಡೆರಹಿತವಾಗಿರುತ್ತದೆ. ಕಾರಿನಲ್ಲಿರುವ ಎಲೆಕ್ಟ್ರಿಕ್ ಬ್ಯಾಟರಿಯನ್ನು 3 ವರ್ಷ ಅಥವಾ 1.25 ಲಕ್ಷ ಕಿ.ಮೀ ವಾರಂಟಿಯೊಂದಿಗೆ ನೀಡಲಾಗುತ್ತದೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಇದರ ಜೊತೆಗೆ ರೆಗ್ಯುಲರ್ ಚಾರ್ಜರ್ ಹಾಗೂ ಫಾಸ್ಟ್ ಚಾರ್ಜರ್ ಎಂಬ ಎರಡು ಚಾರ್ಜಿಂಗ್ ಆಯ್ಕೆಗಳನ್ನು ನೀಡಲಾಗುವುದು. ಫಾಸ್ಟ್ ಚಾರ್ಜರ್‍‍ನಿಂದ ಕೇವಲ 2 ಗಂಟೆಗಳಲ್ಲಿ ಬ್ಯಾಟರಿಯನ್ನು 80% ಚಾರ್ಜ್ ಮಾಡಬಹುದು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ರೆಗ್ಯುಲರ್ ಚಾರ್ಜರ್‍‍ನಿಂದ ಪೂರ್ತಿಯಾಗಿ ಖಾಲಿಯಾಗಿರುವ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಲು ಸುಮಾರು 12 ಗಂಟೆ ಬೇಕಾಗುತ್ತದೆ. ಟಿಗೋರ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಇತರ ಬಿಟ್‍‍ಗಳು ಸಾಂಪ್ರದಾಯಿಕವಾಗಿವೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಟ್ವಿನ್ ಏರ್‌ಬ್ಯಾಗ್ ಹಾಗೂ ಎಬಿಎಸ್ ಅನ್ನು ಸ್ಟಾಂಡರ್ಡ್ ಸುರಕ್ಷಾ ಫೀಚರ್ ಆಗಿ ನೀಡಲಾಗುತ್ತದೆ. ಟಿಗೋರ್ ಎಲೆಕ್ಟ್ರಿಕ್ ಕಾರು ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಲ್ಲಿರುವಂತಹ ಸಸ್ಪೆಂಷನ್ ಹಾಗೂ ಬ್ರೇಕ್‌ಗಳನ್ನು ಹೊಂದಿದೆ. ಇದರ ಜೊತೆಗೆ ಪೆಟ್ರೋಲ್ ಡೀಸೆಲ್ ಕಾರುಗಳಲ್ಲಿರುವಂತಹ ಇಂಟಿರಿಯರ್, ರೆಗ್ಯುಲರ್ ಸ್ಟಿರಿಯೊ, ಫ್ಯಾಬ್ರಿಕ್ ಸೀಟುಗಳನ್ನು ಹೊಂದಿದೆ.

ಟಿಗೋರ್ ಎಲೆಕ್ಟ್ರಿಕ್ ಕಾರಿನ ವಿತರಣೆ ಆರಂಭಿಸಿದ ಟಾಟಾ

ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ನಗರದೊಳಗಿನ ಬಳಕೆಗಾಗಿ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಆರಾಮದಾಯಕವಾದ ಕಾರ್ ಆಗಿದೆ.

Source: Cartoq

Article Published On: Friday, November 29, 2019, 16:33 [IST]
English summary
Tata Tigor EV deliveries start for private buyers - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+