ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ ಈ ಪೆಟ್ರೋಲಿಯಂ ಕಂಪನಿ

ದೇಶದ ಅತಿದೊಡ್ಡ ಪೆಟ್ರೋಲಿಯಂ ಕಂಪನಿಗಳಲ್ಲಿ ಒಂದಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಾರ್ ಸರ್ವಿಂಗ್ ಮಾರುಕಟ್ಟೆಗೆ ಕಾಲಿಟ್ಟಿದೆ. ಕಾರುಗಳನ್ನು ಸರ್ವೀಸ್ ಮಾಡಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕಂಪನಿಯು ಯಾವುದೇ ಕಾರ್ಯಾಗಾರಗಳನ್ನು ತೆರೆಯುತ್ತಿಲ್ಲ.

ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ ಈ ಪೆಟ್ರೋಲಿಯಂ ಕಂಪನಿ

ಬದಲಿಗೆ ಗ್ರಾಹಕರ ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ. ಕಂಪನಿಯು ಮೊಬೈಲ್ ವ್ಯಾನ್‌ಗಳ ಮೂಲಕ ಡೋರ್-ಸ್ಟೆಪ್ ಕಾರ್ ಸರ್ವೀಸ್ ಮಾಡಲಿದೆ. ದೆಹಲಿ ಎನ್‌ಸಿಆರ್‌ನಲ್ಲಿ ಇಂಡಿಯನ್ ಆಯಿಲ್‌ನ ಕಾರ್ ಸರ್ವೀಸಿಂಗ್ ನೀಡಲಾಗುತ್ತಿದೆ. ಇಂಡಿಯನ್ ಆಯಿಲ್ ಕಂಪನಿಯು ಹೋಮ್ ಮೆಕ್ಯಾನಿಕ್ ಕಂಪನಿಯ ಸಹಭಾಗಿತ್ವದಲ್ಲಿ ಈ ಸೇವೆಯನ್ನು ಆರಂಭಿಸಿದೆ.

ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ ಈ ಪೆಟ್ರೋಲಿಯಂ ಕಂಪನಿ

ಹೋಮ್ ಮೆಕ್ಯಾನಿಕ್ ಕಂಪನಿಯು ಈಗಾಗಲೇ ದೇಶದ ಹಲವು ನಗರಗಳಲ್ಲಿ ಡೋರ್ ಸ್ಟೆಪ್ ಕಾರ್ ಸರ್ವೀಸ್ ಅನ್ನು ನೀಡುತ್ತಿದೆ. ಕಾರುಗಳನ್ನು ಸರ್ವೀಸ್ ಮಾಡಲು ಆದೇಶವನ್ನು ಪಡೆದ ನಂತರ ಕಂಪನಿಯು 3 ಸರ್ವೀಸ್ ಏಜೆಂಟರನ್ನು ಗ್ರಾಹಕರಿರುವ ಸ್ಥಳಕ್ಕೆ ಕಳುಹಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ ಈ ಪೆಟ್ರೋಲಿಯಂ ಕಂಪನಿ

ಕಾರ್ ಸರ್ವೀಸ್ ಕಾರ್ಯಾಗಾರಗಳಲ್ಲಿ ಜನರು ಹೆಚ್ಚು ಹೊತ್ತು ಕಾಯುವುದನ್ನು ತಪ್ಪಿಸುವುದು ಈ ಡೋರ್ ಸ್ಟೆಪ್ ಸರ್ವೀಸ್ ನ ಹಿಂದಿರುವ ಉದ್ದೇಶ. ಕೇವಲ 2 ಗಂಟೆಗಳಲ್ಲಿ ಕಾರಿನ ಸರ್ವೀಸ್ ಮಾಡುವ ಮೂಲಕ ಕಂಪನಿಯು ಗ್ರಾಹಕರ ಸಮಯವನ್ನು ಉಳಿಸುತ್ತದೆ.

ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ ಈ ಪೆಟ್ರೋಲಿಯಂ ಕಂಪನಿ

ಈ ಸರ್ವೀಸ್ ನಲ್ಲಿ ಕಾರನ್ನು ಸ್ವಚ್ವಗೊಳಿಸಲು ಫೋಮ್ ಬಳಸಲಾಗುತ್ತದೆ. ಫೋಮ್ ಬಳಸಿ ಕಾರನ್ನು ಪೂರ್ತಿಯಾಗಿ ಸ್ವಚ್ವಗೊಳಿಸಲಾಗುತ್ತದೆ. ಹೋಮ್ ಮೆಕ್ಯಾನಿಕ್ ಕಂಪನಿಯು ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿರುವ 50 ಸ್ಥಳಗಳಲ್ಲಿ ಈ ಸೇವೆಯನ್ನು ನೀಡುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ ಈ ಪೆಟ್ರೋಲಿಯಂ ಕಂಪನಿ

ಹೋಮ್ ಮೆಕ್ಯಾನಿಕ್ ನೆರವಿನಿಂದ ಇಂಡಿಯನ್ ಆಯಿಲ್ ಕಂಪನಿಯು ತನ್ನ ಅನೇಕ ಉತ್ಪನ್ನಗಳು ಮಾರಾಟವಾಗುವಂತೆ ನೋಡಿಕೊಳ್ಳಲಿದೆ. ಈ ಸೇವೆಯಲ್ಲಿ ಇಂಡಿಯನ್ ಆಯಿಲ್ ಕಂಪನಿಯ ಎಂಜಿನ್ ಆಯಿಲ್ ಹಾಗೂ ಲೂಬ್ರಿಕಂಟ್‌ಗಳನ್ನು ಬಳಸಲಾಗುತ್ತದೆ.

ಮನೆ ಬಾಗಿಲಲ್ಲೇ ಕಾರುಗಳನ್ನು ಸರ್ವೀಸ್ ಮಾಡಲಿದೆ ಈ ಪೆಟ್ರೋಲಿಯಂ ಕಂಪನಿ

ಇಂಡಿಯನ್ ಆಯಿಲ್ ದೇಶಾದ್ಯಂತ 30,000 ಪೆಟ್ರೋಲ್ ಬಂಕ್ ಗಳನ್ನು ಹೊಂದಿದೆ. ಆಟೋಮೊಬೈಲ್ ಉದ್ಯಮದಲ್ಲಿ ಇಂಧನ ಮಾತ್ರವಲ್ಲದೆ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸಹ ಬಳಸಲಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳಲ್ಲಿ ಪೆಟ್ರೋಲ್, ಡೀಸೆಲ್ ಜೊತೆಗೆ ಎಂಜಿನ್ ಆಯಿಲ್ ಹಾಗೂ ಲೂಬ್ರಿಕಂಟ್‌ಗಳು ಸಹ ಸೇರಿವೆ.

Most Read Articles

Kannada
English summary
Indian Oil to offer doorstep car service with home mechanic. Read in Kannada.
Story first published: Wednesday, October 21, 2020, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X