ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಭಾರೀ ಗಾತ್ರದ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳಲ್ಲಿ ಕಾರುಗಳಲ್ಲಿರುವಂತಹ ಇಂಟರ್ ನೆಟ್-ಆಧಾರಿತ ಕನೆಕ್ಟೆಡ್ ಟೆಕ್ನಾಲಜಿಗಳನ್ನು ಅಳವಡಿಸಲು ಮುಂದಾಗಿವೆ. ಐಷರ್ ಕಂಪನಿಯು ಇತ್ತೀಚೆಗಷ್ಟೇ ತನ್ನ ಬಿಎಸ್ -6 ವಾಹನಗಳಲ್ಲಿ ಕನೆಕ್ಟೆಡ್ ಟೆಕ್ನಾಲಜಿಯನ್ನು ಅಳವಡಿಸಿತ್ತು.

ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಈಗ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಎಲ್ಲಾ ಕಮರ್ಷಿಯಲ್ ವಾಹನಗಳಲ್ಲಿ ಇಂಟರ್ ನೆಟ್ ಆಧಾರಿತ ಕನೆಕ್ಟೆಡ್ ಟೆಕ್ನಾಲಜಿಯನ್ನು ಅಳವಡಿಸಲು ಮುಂದಾಗಿದೆ. ಮಹಿಂದ್ರಾ ಕಂಪನಿಯ ಪ್ಲಸೊ ಎಕ್ಸ್ ರೇಂಜ್ ಹೆವಿ ವಾಹನ, ಫ್ಯೂರಿಯೊ ಸರಣಿ ಹಾಗೂ ಸಣ್ಣ ಕಮರ್ಷಿಯಲ್ ವಾಹನಗಳಲ್ಲಿ ಈ ಕನೆಕ್ಟೆಡ್ ಟೆಕ್ನಾಲಜಿಯನ್ನು ಅಳವಡಿಸಲಾಗುವುದು.

ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಬಿಎಸ್ -6 ಎಂಜಿನ್ ಹೊಂದಿರುವ ಮಹೀಂದ್ರಾ ಕಂಪನಿಯ ಎಲ್ಲಾ ಕಮರ್ಷಿಯಲ್ ವಾಹನಗಳಲ್ಲಿ ಈ ಟೆಕ್ನಾಲಜಿಯನ್ನು ಅಳವಡಿಸಲಾಗುವುದು.ಮಹೀಂದ್ರಾ ಕಂಪನಿಯ ಕನೆಕ್ಟೆಡ್ ಟೆಕ್ನಾಲಜಿಯನ್ನು ಐಮ್ಯಾಕ್ಸ್ ಎಂದು ಕರೆಯಲಾಗುತ್ತದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಐಮ್ಯಾಕ್ಸ್ ಟೆಕ್ನಾಲಜಿಯು ಡ್ಯುಯಲ್ ಕ್ಯಾನ್ ಕಂಟ್ರೋಲರ್ ಏರಿಯಾ ನೆಟ್‌ವರ್ಕ್ ಟೆಕ್ನಾಲಜಿ, 4 ಜಿ ಇಂಟರ್ ನೆಟ್ ಆಕ್ಸೆಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಮರ್ಥ್ಯ ಹೊಂದಿರುವ ಕಂಪ್ಯೂಟರ್‌ಗಳನ್ನು ಹೊಂದಿರಲಿದೆ.

ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಈ ಟೆಕ್ನಾಲಜಿಯಿಂದ ವಾಹನದ ಚಲನೆ, ದುರಸ್ತಿ ಮಾಡುವ ಸಾಧ್ಯತೆ, ವಾಹನದ ಸ್ಥಳವನ್ನು ನೈಜ ಸಮಯದಲ್ಲಿ ಕಂಡುಹಿಡಿಯಬಹುದು. ವಾಹನದ ಎಂಜಿನ್ ಕೂಲಿಂಗ್ ಸಿಸ್ಟಂಗೆ ಸಂಬಂಧಿಸಿದ ಯಾವುದೇ ರಿಪೇರಿ ಬಗ್ಗೆ 33 ಗಂಟೆಗಳ ಮುಂಚಿತವಾಗಿ ತಿಳಿದುಕೊಳ್ಳಬಹುದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಇದರಿಂದಾಗಿ ಚಾಲಕರು ಹಾಗೂ ಮಾಲೀಕರು ಅರ್ಧ ದಾರಿಯಲ್ಲಿ ವಾಹನವು ಕೆಟ್ಟು ನಿಲ್ಲುವ ಕಾರಣಕ್ಕೆ ರಿಪೇರಿಗಾಗಿ ರಸ್ತೆಯ ಮಧ್ಯದಲ್ಲಿ ಕಾಯುತ್ತಾ ನಿಲ್ಲುವುದು ತಪ್ಪಲಿದೆ. ಈ ಹೊಸ ಸಾಧನ ಒದಗಿಸಿದ ಮಾಹಿತಿಯ ಆಧಾರದ ಮೇಲೆ ಮಹೀಂದ್ರಾ ಕಂಪನಿಯ ಬಿಎಸ್ 4 ಕಮರ್ಷಿಯಲ್ ವಾಹನಗಳ ಇಂಧನ ದಕ್ಷತೆಯು 10%ನಷ್ಟು ಹೆಚ್ಚಾಗಿದೆ.

ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಬಿಎಸ್ 6 ವಾಹನಗಳಲ್ಲಿ ಇದಕ್ಕಿಂತ ಹೆಚ್ಚಿನ ಪ್ರಮಾಣದ ಇಂಧನ ದಕ್ಷತೆಯನ್ನು ಪಡೆಯಬಹುದು ಎಂದು ಹೇಳಲಾಗಿದೆ. ಈ ಹೊಸ ಟೆಕ್ನಾಲಜಿಯಿಂದಾಗಿ ಮಾಲೀಕರು ತಮ್ಮ ತಮ್ಮ ವಾಹನವನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹೊಸ ಕನೆಕ್ಟೆಡ್ ಟೆಕ್ನಾಲಜಿಯನ್ನು ಹೊಂದಲಿವೆ ಮಹೀಂದ್ರಾ ಕಂಪನಿಯ ಕಮರ್ಷಿಯಲ್ ವಾಹನಗಳು

ಜೊತೆಗೆ ರಿಪೇರಿ ಸಂಬಂಧಿ ಸ್ಥಳಗಳನ್ನು ಸುಲಭವಾಗಿ ಹುಡುಕಬಹುದು. ಈ ಹೊಸ ಟೆಕ್ನಾಲಜಿಯು ಚಾಲಕರಿಗೆ ವಾಹನಗಳು ಯಾವಾಗ ದುರಸ್ತಿಯಾಗಬಹುದು ಎಂಬುದನ್ನು ನಿರೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ.

Most Read Articles

Kannada
English summary
Mahindra commercial vehicles gets new connected technology Imaxx Telematics system. Read in Kannada.
Story first published: Tuesday, August 25, 2020, 11:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X