ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಬಿಎಂಡಬ್ಲ್ಯು ಅಂಗಸಂಸ್ಥೆಯಾಗಿರುವ ಮಿನಿ ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಕ್ಲಬ್‍‍ಮ್ಯಾನ್ ಕಾರಿನ ಹೆಸರನ್ನು ತೆಗೆದುಹಾಕಲಾಗಿದೆ. ಜನಪ್ರಿಯ ಮಿನಿ ಕ್ಲಬ್‍‍ಮ್ಯಾನ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳಿಸಲಾಗಿದೆ.

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಕ್ಲಬ್‌ಮ್ಯಾನ್ ಕಾರನ್ನು ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಬಿಡುಗಡೆಗೊಳಿಸಿದರು. ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಮಿನಿ ಕ್ಲಬ್‍‍ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 15 ಯುನಿಟ್‍‍ಗಳಿಗೆ ಸೀಮಿತವಾಗಿ ಬಿಡುಗಡೆಗೊಳಿಸಿದರು. ಈ ವಿಶೇಷ ಆವೃತ್ತಿಗಳನ್ನು ಅಮೆಜಾನ್ ಮೂಲಕ ಆನ್‍‍ಲೈನ್‍‍ನಲ್ಲಿ ಪ್ರತ್ಯೇಕವಾಗಿ ಮಾರಾಟ ಮಾಡಲಾಗಿತ್ತು.

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಈ ಹೊಸ ಕಾರು ಇಂಡಿಯನ್ ಸಮ್ಮರ್ ಮೆಟಾಲಿಕ್ ರೆಡ್ ಬಣ್ಣವನ್ನು ಹೊಂದಿದೆ. ಇದರ ಹೊರಭಾಗದಲ್ಲಿ ಮಿರರ್ ಕ್ಯಾಪ್ಸ್ ಮತ್ತು ಫ್ರಂಟ್ ಗ್ರಿಲ್‍‍ನಂತಹ ಪಿಯಾನೊ ಬ್ಲ್ಯಾಕ್ ಎಕ್ಸಟ್‍‍ಗಳನ್ನು ಹೊಂದಿದೆ. ಈ ವಿಶೇಷ ಆವೃತ್ತಿಯಲ್ಲಿ ಮರುವಿನ್ಯಾಸ ಮಾಡಲಾದ ಎಲ್‍ಇಡಿ ಹೆಡ್‍‍ಲ್ಯಾಂಪ್‍‍ಗಳು, ಫಾಗ್ ಲ್ಯಾಂಪ್ ಮತ್ತು ಎಲ್‍ಇಡಿ ಟೇಲ್‍‍ಲೈಟ್‍‍ಗಳನ್ನು ಹೊಂದಿದೆ. ಸೀಮಿತ ಆವೃತ್ತಿಯ ಕ್ಲಬ್‍‍ಮ್ಯಾನ್‍‍ನಲ್ಲಿ ಹೊಸ ಟೇಲ್ ಲ್ಯಾಪ್‍‍ಗಳು ವಿಶಿಷ್ಟವಾದ ಯೂನಿಯನ್ ಜ್ಯಾಕ್ ವಿನ್ಯಾಸವನ್ನು ಹೊಂದಿದೆ.

MOST READ: ಬಿಡುಗಡೆಯಾಗಲಿದೆ ಹೊಸ ಸ್ಕೋಡಾ ಕರೋಕ್ ಎಸ್‍‍‍ಯುವಿ

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಕ್ಲಬ್‌ಮ್ಯಾನ್ ಕಾರು ಫೀಚರ್ಸ್‍‍ಗಳನ್ನು ಹೊಂದಿದೆ. ಇದರಲ್ಲಿ ಎಲ್‍ಇಡಿ ರಿಂಗ್, ಪನೋರಮಿಕ್ ಗ್ಲಾಸ್ ರೂಫ್, ಹೊಸ ಬ್ಲ್ಯಾಕ್ ಚೆಕ್ಕರ್ ವಿನ್ಯಾಸದೊಂದಿಗೆ ಪಿಯಾನೋ ಬ್ಲ್ಯಾಕ್ ಅಂಶಗಳನ್ನು ಒಳಗೊಂಡಿದೆ.

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಇಂಟಿರಿಯರ್‍‍‍ನಲ್ಲಿ ಆಂಬಿಯೆಂಟ್ ಲೈಟಿಂಗ್, ಪ್ರೊಜೆಕ್ಟ್ ಲ್ಯಾಂಪ್ ಮೆಮೊರಿ ಫಂಕ್ಷನ್ ಮತ್ತು ಚಾಲಕ ಮತ್ತು ಮುಂಭಾಗದಲ್ಲಿನ ಪ್ರಯಾಣಿಕರ ಸೀಟ್ ಅನ್ನು ಎಲೆಕ್ಟ್ರಿಕಲ್ ಆಗಿ ಅಡ್ಜಸ್ಟ್ ಮಾಡಬಹುದಾಗಿದೆ. 6.5 ಇಂಚಿನ ಇನ್ಫೋಟೇನ್‍‍ಮೆಂಟ್ ಸಿಸ್ಟಂ ಅನ್ನು ಹೊಂದಿದೆ. ಮಲ್ಟಿ ಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಅನ್ನು ಹೊಂದಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಕ್ಲಬ್‌ಮ್ಯಾನ್ ಆವೃತ್ತಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಸುರಕ್ಷತೆಗಾಗಿ ಬ್ರೇಕ್ ಅಸಿಸ್ಟ್ ಮೂರು ಪಾಯಿಂಟ್ ಸೀಟ್‍‍ಬೆಲ್ಟ್, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಎಬಿಎಸ್ ಕಾರ್ನರಿಂಗ್ ಕಂಟ್ರೋಲ್, ಬಿಎಂಡಬ್ಲ್ಯು ರನ್-ಫ್ಲಾಟ್ ಟಯರ್ ಮತ್ತು ಇಂಡಿಕೇಟರ್, ಕ್ರೂಸ್ ಕಂಟ್ರೋಲ್, ರಿವರ್ಸ್ ಕ್ಯಾಮೆರಾ ಮತ್ತು ಮಲ್ಟಿಪಲ್ ಏರ್‌ಬ್ಯಾಗ್‌ಗಳನ್ನು ಒಳಗೊಂಡಿದೆ.

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಕ್ಲಬ್‌ಮ್ಯಾನ್ ಕಾರಿನಲ್ಲಿ 2.0 ಲೀಟರ್ ಟ್ವಿನ್-ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 190 ಬಿ‍‍ಹೆಚ್‍ಪಿ ಪವರ್ ಮತ್ತು 280 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಜೋಡಿಸಲಾಗಿದೆ.

MOST READ: ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಈ ಕ್ಲಬ್‌ಮ್ಯಾನ್ ಕಾರು 228 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಕಾರು 7.2 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಕ್ರಮಿಸುತ್ತದೆ. ಈ ಮಿನಿ ಆಕರ್ಷಕ ಲುಕ್ ಅನ್ನು ಹೊಂದಿದೆ.

ಭಾರತದಲ್ಲಿ ಸ್ಥಗಿತವಾಯ್ತು ಮಿನಿ ಕ್ಲಬ್‍‍ಮ್ಯಾನ್ ಕಾರು

ಮಿನಿ ಕ್ಲಬ್‌ಮ್ಯಾನ್ ಇಂಡಿಯನ್ ಸಮ್ಮರ್ ರೆಡ್ ಎಡಿಷನ್ ಒಂದು ಸೀಮಿತ ಆವೃತ್ತಿಯಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಭಾರತೀಯ ಮಾರುಕಟ್ಟೆಯಿಂದ ಕ್ಲಬ್‍‍ಮ್ಯಾನ್ ಕಾರನ್ನು ಸ್ಥಗಿತಗೊಳಿಸಲಾಗಿದೆ.

Most Read Articles

Kannada
Read more on ಮಿನಿ mini
English summary
Mini Clubman removed from website. Read in Kannada.
Story first published: Saturday, May 9, 2020, 10:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X