ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

ಜನಪ್ರಿಯ ಕಾರು ತಯಾರಕ ಕಂಪನಿಯಾದ ಕಿಯಾ ಮೋಟಾರ್ಸ್ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ5 (ಆಪ್ಟಿಮಾ) ಸೆಡಾನ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಕಿಯಾ ಕೆ5 ಸೆಡಾನ್ ಉತ್ತಮ ಪರ್ಫಾಮೆನ್ಸ್ ಮಾದರಿಯಾಗಿರಲಿದೆ.

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

ಕಿಯಾ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದ ಟಿವಿಸಿಯ ಪ್ರಕಾರ, ಹೊಸ ಕಿಯಾ ಕೆ5 ಸ್ಲಾಲೋಮ್ ಕಾರ್ನರಿಂಗ್ ಮತ್ತು ಅಕ್ಸೆಲೇರೆಷನ್ ನಲ್ಲಿ ಬಿಎಂಡಬ್ಲ್ಯು 330ಐ ಅನ್ನು ಮೀರುಸುತ್ತದೆ ಎಂದು ಹೇಳಿಕೊಂಡಿದೆ. ಪರ್ಫಾಮೆನ್ಸ್ ನಲ್ಲಿ ತುಂಬಾ ದೊಡ್ಡ ವ್ಯತ್ಯಾಸವಿದೆ ಎಂದು ಸೂಚಿಸುತ್ತದೆ. ಕಿಯಾ ಕೆ5 ಕಾರು ಬಿಎಂಡಬ್ಲ್ಯು 330ಐ ಮಾದರಿಯನ್ನು ನೇರ ಪ್ರತಿಸ್ಪರ್ಧಿ ಎಂದು ಪರಿಗಣಿಸುವುದಿಲ್ಲ. ವಿಶೇಷವೆಂದರೆ ಕಿಯಾ ಕೆ5 ಕಾರು ಸ್ಪೋರ್ಟ್ ಲೈನ್ಸ್ ಮತ್ತು ಪರ್ಫಾಮೆನ್ಸ್ ಗಳಿಗೆ ಹೆಸರುವಾಸಿಯಾಗಿರಲಿಲ್ಲ.

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

3-ಸೀರಿಸ್ ಸರಣಿಯಲ್ಲಿ 330i ಅಗ್ರಸ್ಥಾನವಲ್ಲ ಎಂದು ಗಮನಿಸಬೇಕು. ಇದರಲ್ಲಿ 318ಐ, 320ಐ, 330ಐ, M340ಐ, ಮತ್ತು ಆಲ್ಪಿನಾ ಬಿ3 ಎಂಬ ವೆರಿಯೆಂಟ್ ಗಳಿವೆ, ಇನ್ನು 316ಡಿ, 318ಡಿ, 320ಡಿ, 330ಡಿ, ಎಂ340ಡಿ, ಮತ್ತು ಆಪ್ಟಿಮಾ ಡಿ3 ಎಸ್ ಎಂಬ ವೆರಿಯೆಂಟ್ ಗಳಿವೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

ಇನ್ನು '330 ಇ' ಎಂಬ ಪ್ಲಗ್-ಇನ್ ಸಹ ಇದೆ ಹೈಬ್ರಿಡ್ ಮಾದರಿ (ಗ್ಯಾಸೋಲಿನ್/ಎಲೆಕ್ಟ್ರಿಕ್ ಪವರ್‌ಟ್ರೇನ್) ಅನ್ನು ಒಳಗೊಂಡಿದೆ. ಬಿಎಂಡಬ್ಲ್ಯು 330ಐ 2.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

ಈ ಎಂಜಿನ್ 255 ಬಿಹೆಚ್‍ಪಿ ಪವರ್ ಮತ್ತು 400 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಆರ್‌ಡಬ್ಲ್ಯೂಡಿ ಅಥವಾ ಎಡಬ್ಲ್ಯೂಡಿ ಫೀಚರ್ ಅನ್ನು ಒಳಗೊಂಡಿದೆ. ಕಿಯಾ ಅವರ ಜಾಹೀರಾತು ಹೋಲಿಕೆ ಆರ್ಡಬ್ಲ್ಯೂಡಿ ಮಾದರಿಗೆ ವಿರುದ್ಧವಾಗಿದೆ ಎಂದು ಹೇಳುತ್ತದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

330ಐ ಎಕ್ಸ್‌ಡ್ರೈವ್ (ಎಡಬ್ಲ್ಯೂಡಿ ಆವೃತ್ತಿ) ಖಂಡಿತವಾಗಿಯೂ ಆರ್‌ಡಬ್ಲ್ಯೂಡಿ ಮಾದರಿಗಿಂತ ಉತ್ತಮ ನಿರ್ವಹಣಾ ಗುಣಲಕ್ಷಣಗಳನ್ನು ಹೊಂದಿರುತ್ತದೆ ಮತ್ತು ಉತ್ತಮ ಟ್ರ್ಯಾಕ್ಷನ್ ಅನ್ನು ಹೊಂದಿದೆ.

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

ಕಿಯಾ ಕೆ5 ಮಾದರಿಯಂತೆ, ಬಿಎಂಡಬ್ಲ್ಯು 3-ಸೀರಿಸ್ ರೇಂಜ್-ಟಾಪಿಂಗ್ ‘ಜಿಟಿ' ರೂಪಾಂತರವು 2.5-ಲೀಟರ್ ಟರ್ಬೋಚಾರ್ಜ್ಡ್ ಗ್ಯಾಸೋಲಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 290 ಬಿಹೆಚ್‍ಪಿ ಪವರ್ ಮತ್ತು 311 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: 2020ರ ಸಿಟಿ ಕಾರಿನ ಉತ್ಪಾದನೆಯನ್ನು ಪ್ರಾರಂಭಿಸಿದ ಹೋಂಡಾ

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

ಇನ್ನು ಜನಪ್ರಿಯ ಕಿಯಾ ಸೊರೆಂಟೊ ಎಸ್‍ಯುವಿ ಮಲ್ಟಿ-ಕೊಲಿಷನ್ ಬ್ರೇಕ್ ಸಿಸ್ಟಂ ಫೀಚರ್ ಅನ್ನು ಮೊದಲ ಬಾರಿಗೆ ಪಡೆದುಕೊಳ್ಳಲಿದೆ. ಕಿಯಾ ಮೋಟಾರ್ಸ್ ಕಂಪನಿಯ ಕಾರುಗಳ ಸರಣಿಯಲ್ಲಿ ಈ ಫೀಚರ್ ಅನ್ನು ಮೊದಲ ಬಾರಿಗೆ ಸೊರೆಂಟೊ ಎಸ್‌ಯುವಿಯು ಪಡೆಯಲಿದೆ. ಅಪಘಾತ ಸಂಭವಿಸಿದಾಗ ಆರಂಭಿಕ ಪರಿಣಾಮದ ನಂತರ ಪ್ರಯಾಣಿಕರು ಎರಡನೇ ಬಾರಿ ಘರ್ಷಣೆಗಳಲ್ಲಿ ಸಿಲುಕದಂತೆ ತಡೆಯಲು ಈ ಹೊಸ ತಂತ್ರಜ್ಞಾನವು ಸಹಾಯ ಮಾಡುತ್ತದೆ.

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳಿಗೆ ಟಕ್ಕರ್ ನೀಡಲು ಬರಲಿದೆ ಹೊಸ ಕಿಯಾ ಕೆ5

ಬಿಎಂಡಬ್ಲ್ಯು 3-ಸೀರಿಸ್ ಕಾರುಗಳ ಬೆಲೆಗಿಂತ ಕಡಿಮೆಬೆಲೆಯಲ್ಲಿ ಕಿಯಾ ತನ್ನ ಕೆ5 ಅನ್ನು ಬಿಡುಗಡೆಗೊಳಿಸಬಹುದು. ಹೊಸ ಕಿಯಾ ಕೆ5 ಸೆಡಾನ್ ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

Most Read Articles

Kannada
English summary
2021 Kia K5 Claims Better Performance & Handling Than BMW 3-Series. Read In Kannada.
Story first published: Saturday, October 31, 2020, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X