ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಸ್ಪ್ಯಾನಿಷ್ ಕಾರು ತಯಾರಕ ಕಂಪನಿಯಾದ ಸೀಟ್ ತನ್ನ ಹೊಸ ಅರೊನಾ ಕಾರನ್ನು ಭಾರತದಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಸೀಟ್ ಬ್ರ್ಯಾಂಡ್ ಜನಪ್ರಿಯ ಜರ್ಮನ್ ಮೂಲದ ಫೋಕ್ಸ್ ವ್ಯಾಗನ್ ಗ್ರೂಪಿನ ಭಾಗವಾಗಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಸೀಟ್ ಕಂಪನಿಯು ಹಲವು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಸರಣಿಯಲ್ಲಿರುವ ಕಾರುಗಳನ್ನು ಮಾರಾಟ ಮಾಡುತ್ತಿವೆ. ಆದರೆ ಹೆಚ್ಚಿನ ಜನರಿಗೆ ಈ ಬ್ರ್ಯಾಂಡ್ ಪರಿಚಯವಿಲ್ಲ. ಸೀಟ್ ಬ್ರ್ಯಾಂಡ್ ಜನಪ್ರಿಯ ವಿಡಬ್ಲ್ಯು ಗ್ರೂಪಿನ ಭಾಗವಾಗಿದೆ. ಈ ಸೀಟ್ ಕಂಪನಿಯು ಫೋಕ್ಸ್ ವ್ಯಾಗನ್ ಗ್ರೂಪಿನ ಅಂಗಸಂಸ್ಥೆಯಾಗಿದೆ. ಜರ್ಮನ್ ಮೂಲದ ಜನಪ್ರಿಯ ಫೋಕ್ಸ್ ವ್ಯಾಗನ್ ಗ್ರೂಪಿನ ಅಡಿಯಲ್ಲಿ ಪೋರ್ಷೆ, ಲಂಬೋರ್ಗಿನಿ, ಬುಗಾಟಿ, ಆಡಿ, ವಿಡಬ್ಲ್ಯೂ, ಸ್ಕೋಡಾ ಮತ್ತು ಸೀಟ್ ಬ್ರ್ಯಾಂಡ್ ಗಳು ಸೇರಿವೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಸೀಟ್ ಕಂಪನಿಯ ಅರೊನಾ ಕಾರು ಮುಂಬೈ-ಪುಣೆ ಹೆದ್ದಾರಿಯಲ್ಲಿ ಸ್ಪಾಟ್ ಟೆಸ್ಟ್ ಅನ್ನು ನಡೆಸಿದೆ. ಈ ಹೊಸ ಅರೊನಾ ಕಾರು ಸ್ಪಾಟ್ ಟೆಸ್ಟ್ ನಡೆಸುತ್ತಿರುವುದನ್ನು ರಶ್ಲೇನ್ ಬಹಿರಂಗಪಡಿಸಿದೆ. ವಿಡಬ್ಲ್ಯು ಕಂಪನಿಯು ಭಾರತದಲ್ಲಿ ಸಂಪೂರ್ಣವಾಗಿಗಿ ವ್ಯವಹಾರವನ್ನು ಪರಿವರ್ತಿಸುತ್ತಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಹೊಸ ಹೋಂಡಾ ಹೆಚ್‌ಆರ್-ವಿ ಎಸ್‍ಯುವಿ

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಇದು ತನ್ನ ಅಂಗ ಸಂಸ್ಥೆಯಾದ ಸ್ಕೋಡಾಗೆ ಭಾರತದ 2.0 ಯೋಜನೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಿದೆ. ಇದರೊಂದಿಗೆ ಕಂಪನಿಯು ಹೆಚ್ಚು ಸ್ಥಳೀಯವಾಗಿ ವಾಹನಗಳನ್ನು ಉತ್ಪಾದಿಸಲು ಮತ್ತು ದೇಶದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ಸುಧಾರಿಸಲು ಯೋಜಿಸಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಎಂಕ್ಯೂಬಿ ಎಒ ಇನ್ ಪ್ಲಾಟ್‌ಫಾರ್ಮ್ ಇದು ಫೋಕ್ಸ್ ವ್ಯಾಗನ್ ಗ್ರೂಪಿನ ಬಹು ಉತ್ಪನ್ನಗಳ ಆಧಾರವಾಗಲಿದೆ. ಸೀಟ್ ಅರೊನಾ ಪೋಕ್ಸ್ ವ್ಯಾಗನ್ ಕಂಪನಿಯ ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಈ ಅರೊನಾ ಕಾರನ್ನು ಸ್ಥಳೀಯವಾಗಿ ಈ ಪ್ಲಾಟ್‌ಫಾರ್ಮ್ ಅನ್ನು ಪರಿಕ್ಷಿಸಿ ಅಭಿವೃದ್ದಿ ಪಡಿಸಲು ಫೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ಎಂಜಿನಿಯರ್‌ಗಳನ್ನು ಬಳಿಸಿಕೊಂಡಿದ್ದಾರೆ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಅರೊನಾ ಕಾರನ್ನು ವಿಡಬ್ಲ್ಯೂ ಗ್ರೂಪ್ ಕ್ರಾಸ್‌ಒವರ್‌ಗಳಿಗೆ ಬೆಂಚ್ ಮಾರ್ಕ್ ಆಗಿ ಬಳಸಬಹುದು. ಫೋಕ್ಸ್ ವ್ಯಾಗನ್ ಕ್ರಾಸ್‌ಒವರ್‌ಗಳಲ್ಲಿ ವಿಷನ್ ಇನ್ ಕಾನ್ಸೆಪ್ಟ್ ಮೇಲೆ ಫೋಕ್ಸ್ ವ್ಯಾಗನ್ ಟೈಗನ್ ಮತ್ತು ಸ್ಕೋಡಾದ ಎಸ್‍ಯುವಿಗಳನ್ನು ತಯಾರಿಸಲಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಈ ಎರಡು ಎಸ್‍ಯುವಿಗಳು ಎಂಕ್ಯೂಬಿ ಎಒ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ. ಇದರಿಂದ ಬಹುಶಃ ಈ ಸೀಟ್ ಅರೋನಾ ಎಸ್‌ಯುವಿಗಳ ವೇಷದಲ್ಲಿ ವಿಡಬ್ಲ್ಯೂ ಎಂಜಿನಿಯರ್‌ಗಳು ಟೆಸ್ಟ್ ನಡೆಸುವ ಸಾಧ್ಯತೆಗಳು ಕೂಡ ಇದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಅರೊನಾ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದಿಲ್ಲವೆಂದು ಬಹುತೇಕ ಖಚಿತವಾಗಿದೆ. ಟೈಗನ್ ಮತ್ತು ವಿಷನ್ ಇನ್ ಕಾನ್ಸೆಪ್ಟ್ ಎಸ್‍ಯುವಿಗಳು ಮುಂದಿನ ವರ್ಷದ ನಂತರ ಟಿಎಸ್ಐ ಪೆಟ್ರೋಲ್ ಮೋಟರ್ ನೊಂದಿಗೆ ಬಿಡುಗಡೆಯಾಗಲಿದೆ.

ಮತ್ತೊಮ್ಮೆ ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ ಸೀಟ್ ಅರೊನಾ ಕಾರು

ಟೈಗನ್ ಮತ್ತು ವಿಷನ್ ಇನ್ ಕಾನ್ಸೆಪ್ಟ್ ಎಸ್‍ಯುವಿಗಳು ಕಿಯಾ ಸೆಲ್ಟೋಸ್ ಮತ್ತು ಹ್ಯುಂಡೈ ಕ್ರೆಟಾ ಎಸ್‍ಯುವಿಗಳಿಗೆ ನೇರವಾಗಿ ಪೈಪೋಟೀಯನ್ನು ನೀಡುತ್ತದೆ. ಈ ಹೊಸ ಪೋಕ್ಸ್ ವ್ಯಾಗನ್ ಎಸ್‍ಯುವಿಗಳಿಗೆ ಸ್ಪರ್ಧಾತ್ಮಕವಾಗಿ ಬೆಲೆಯನ್ನು ನಿಗಧಿ ಪಡಿಸಬಹುದು.

Most Read Articles

Kannada
English summary
Seat Arona SUV Spied Again In India. Read In Kannada.
Story first published: Monday, August 24, 2020, 14:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X