ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ನಟ ಇಳಯದಳಪತಿ ವಿಜಯ್ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ, ಈ ಜನಪ್ರಿಯ ನಟ ಹೆಚ್ಚು ಕಾರು ಕ್ರೇಜ್ ಹೊಂದಿದ್ದು, ಇವರ ಬಳಿ ಹಲವಾರು ಐಷಾರಾಮಿ ಕಾರುಗಳಿವೆ.

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಇನ್ನು ಇಳಯದಳಪತಿ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾವು ಇತ್ತೀಚೆಗೆ ತೆರೆಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅಲ್ಲದೇ ದಕ್ಷಿಣ ಭಾರತದಲ್ಲಿ ಇವರೆಇಗೆ ದೊಡ್ಡ ಅಭಿಮಾನಿ ವರ್ಗವಿದೆ. ಕರ್ನಾಟಕದಲ್ಲಿಯು ನಟ ಇಳಯದಳಪತಿ ವಿಜಯ್ ಅವರಿಗೆ ದೊಡ್ಡ ಅಭಿಮಾನಿಗಳ ವರ್ಗವಿದೆ. ಈ ಖ್ಯಾತ ನಟ ಇಳಯದಳಪತಿ ವಿಜಯ್ ಅವರು ಬಳಿ ಐಷಾರಾಮಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದು, ಇವರ ಬಳಿ ಇರುವ ಐಷಾರಾಮಿ ಕಾರುಗಳ ಮಾಹಿತಿ ಇಲ್ಲಿವೆ.

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ರೋಲ್ಸ್ ರಾಯ್ಸ್ ಘೋಸ್ಟ್

ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ನಟ ವಿಜಯ್ ಆವರು ಹೊಂದಿದ್ದಾರೆ. ದಕ್ಷಿಣ ಭಾರತದ ಕೆಲವೇ ನಟರಲ್ಲಿ ಈ ಕಾರು ಇವೆ. ಅದರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಈ ಕಾರಿನ ಬೆಲೆಯು ರೂ.2.5 ಕೋಟಿ ಗಳಾಗಿದೆ.

MOST READ: ಜನವರಿ ತಿಂಗಳಿನಲ್ಲಿ ಮಾರುತಿ ಎಕ್ಸ್‌ಎಲ್6 ಕಾರು ಮಾರಾಟದಲ್ಲಿ ಶೇ.305ರಷ್ಟು ಹೆಚ್ಚಳ

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ 6.75-ಲೀಟರಿನ ಟ್ವಿನ್-ಟರ್ಬೋಚಾರ್ಜ್ಡ್ ವಿ 12 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 570 ಬಿಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸದ್ಯ ಮಾರಾಟವಾಗುತ್ತಿರುವ ಘೋಸ್ಟ್ ಕಾರು, ರೋಲ್ಸ್ ರಾಯ್ಸ್ ಕಂಪನಿಯ 116 ವರ್ಷಗಳ ಇತಿಹಾಸದಲ್ಲಿ ಅತ್ಯಂತ ಯಶಸ್ವಿಯಾದ ಕಾರ್ ಆಗಿದೆ.

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಮಿನಿ ಕೂಪರ್ ಎಸ್‌

ನಟ ವಿಜಯ್ ಅವರ ಬಳಿ ಹೆಚ್ಚು ಕಾಂಪ್ಯಾಕ್ಟ್ ಮತ್ತು ಸ್ಪೋರ್ಟಿ ಮತ್ತು ಅಷ್ಟೇ ಐಷಾರಾಮಿ ಮಿನಿ ಕೂಪರ್ ಎಸ್‌ ಮಾದರಿಯನ್ನು ಕೂಡ ಹೊಂದಿದ್ದಾರೆ. ಈ ಹ್ಯಾಚ್‌ಬ್ಯಾಕ್ 2 ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಈ ಎಂಜಿನ್ 184 ಬಿಎಚ್‌ಪಿ ಪವರ್ ಮತ್ತು 240 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಮಿನಿ ಕೂಪರ್ ಎಸ್‌ ಕಾರನ್ನು ಅಮಿತಾಬ್ ಬಚ್ಚನ್ ಮತ್ತು ಮಮ್ಮುಟಿಯವರ ಕಾರಿನ ಗ್ಯಾರೇಜ್ ನಲ್ಲಿ ನೋಡಬಹುದಾಗಿದೆ.

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಆಡಿ ಎ8

ಆಡಿ ಎ8, ಐಷಾರಾಮಿ ಸೆಡಾನ್, ಅವರ ದೈನಂದಿನ ಬಳಕೆಯ ಕಾರುಗಳಲ್ಲಿ ಒಂದಾಗಿದೆ, ಆಡಿ ಎ8 ಭಾರತೀಯ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ. ಇವರ ಬಳಿ ಇರುವುದು ಆಡಿ ಎ8 ಲಾಂಗ್ ವ್ಹೀಲ್ ಬೇಸ್ ಮಾದರಿಯಾಗಿದೆ.

MOST READ: ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್‍ಯುವಿ

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಆಡಿ ಎ8 ಎಲ್ ಕಾರು 3.0 ಲೀಟರ್ ವಿ6 ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಿದೆ. ಈ ಎಂಜಿನ್ 340 ಬಿ‍ಹೆಚ್‍‍ಪಿ ಪವರ್ ಮತ್ತು 500 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 8 ಸ್ಫೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಬಿಎಂಡಬ್ಲು ಎಕ್ಸ್5 ಮತ್ತು ಎಕ್ಸ್6

ಇಳಯದಳಪತಿ ವಿಜಯ್ ಬಿಎಂಡಬ್ಲು ಎಕ್ಸ್5 ಮತ್ತು ಎಕ್ಸ್6 ಎಸ್‍ಯುವಿಗಳನ್ನು ಹೊಂದಿದ್ದಾರೆ. ನಟ ವಿಜಯ್ ಅವರಿಗೆ ಬಿಎಂಡಬ್ಲ್ಯು ಕಾರುಗಳು ಅಂದರೆ ಅಚ್ಚು ಮೆಚ್ಚು, ಇವರು ಈ ಬಿಎಂಡಬ್ಲ್ಯು ಎಸ್‍ಯುವಿಗಳನು ಹೆಚ್ಚು ಬಳಸುತ್ತಾರೆ.

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಇದರಲ್ಲಿ ಬಿಎಂಡಬ್ಲು ಎಕ್ಸ್5 ಎಸ್‍ಯುವಿಯು 5 3 ಲೀಟರ್, ಇನ್ಲೈನ್ 6 ಟರ್ಬೊ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದರೊಮಂದಿಗೆ ಆಲ್-ವ್ಹೀಲ್ ಡ್ರೈವ್ ಸಿಸ್ಟಂ ಅನ್ನು ಹೊಂದಿದ್ದಾರೆ.

ತಮಿಳು ನಟ ಇಳಯದಳಪತಿ ವಿಜಯ್ ಬಳಿಯಿರುವ ಐಷಾರಾಮಿ ಕಾರುಗಳಿವು

ಇನ್ನು ಬಿಎಂಡಬ್ಲ್ಯೂ ಎಕ್ಸ್6 ಮಾದರಿಯಲ್ಲಿ ಎಕ್ಸ್‌ಡ್ರೈವ್ 40 ಐ 3.0-ಲೀಟರ್, ಆರು ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 340 ಹೆಚ್‌ಪಿ ಮತ್ತು 450 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 8 ಸ್ಪೀಡಿನ ಗೇರ್‌ಬಾಕ್ಸ್‌ ನೊಂದಿಗೆ ಜೋಡಿಸಲಾಗಿದೆ. ಇದು ಎಲ್ಲಾ ನಾಲ್ಕು ಟಯರುಗಳಿಗೆ ಪವರ್ ಅನ್ನು ಕಳುಹಿಸುತ್ತದೆ.

Most Read Articles

Kannada
English summary
Luxurious Cars Owned By Actor Vijay Thalapathi. Read In Kananda.
Story first published: Monday, February 8, 2021, 18:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X