ಷೆವರ್ಲೆಯಿಂದ ಎರ್ಟಿಗಾ ಪ್ರತಿಸ್ಪರ್ದಿ ಮೊದಲ ಎಂಪಿವಿ ನಿರೀಕ್ಷಿಸಿ

By Nagaraja

ಅಮೆರಿಕ ಮೂಲಕ ಷೆವರ್ಲೆ ಭಾರತಕ್ಕೆ ತನ್ನ ಮೊದಲ ಮಲ್ಟಿ ಪರ್ಪಸ್ ವಾಹನವನ್ನು (ಎಂಪಿವಿ) ಸದ್ಯದಲ್ಲೇ ಪರಿಚಯಿಸಲಿದೆ. 'ಷೆವರ್ಲೆ ಎಂಜಾಯ್' ಎಂಬ ಹೆಸರಿನಿಂದ ಅರಿಯಲ್ಪಡುವ ಪ್ರಸ್ತುತ ಕಾರು ಸದ್ಯದಲ್ಲೇ ದೇಶದ ಮಾರುಕಟ್ಟೆಯನ್ನು ಅಪ್ಪಳಿಸಲಿದೆ.

ಪ್ರಮುಖವಾಗಿಯೂ ದೇಶದ ನಂ.1 ಕಾರು ಸಂಸ್ಥೆಯಾಗಿರುವ ಮಾರುತಿ ಸುಜುಕಿಯ ಎರ್ಟಿಗಾ ಆವೃತ್ತಿಗೆ ಪ್ರತಿಸ್ಪರ್ಧಿಯಾಗಿ ಷೆವರ್ಲೆ ಕಾಂಪಾಕ್ಟ್ ಎಂಪಿವಿ ಕಣಕ್ಕಿಳಿಯುತ್ತಿದೆ. ಇದು ಕಾರು ಉತ್ಸಾಹಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಲು ಕಾರಣವಾಗಿದೆ.

ಈ ನಿಟ್ಟಿನಲ್ಲಿ ಗ್ರಾಹಕರಿಗಾಗಿ ಷೆವರ್ಲೆ ಈಗಾಗಲೇ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ 'enjoy voyage' (ಪ್ರಯಾಣ ಆನಂದಿಸಿ) ಸ್ಪರ್ಧೆಯನ್ನು ಏರ್ಪಡಿಸಿದೆ. ಹಾಗಿದ್ದರೆ ಬನ್ನಿ ಫೋಟೊ ಗ್ಯಾಲರಿ ಮೂಲಕ ಷೆವರ್ಲೆ ಬಗ್ಗೆ ಹೆಚ್ಚು ತಿಳಿದುಕೊಳ್ಳೋಣ...

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಆರಾಮದಾಯಕ ಪಯಣಕ್ಕೆ ಷೆವರ್ಲೆ ಎಂಜಾಯ್

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಮೊದಲ ನೋಟಕ್ಕೆ ಮಾರುತಿ ಎರ್ಟಿಗಾ ಎಂಪಿವಿ ಕಾರಿಗೆ ಸಾಮ್ಯತೆ ಹೊಂದಿರುವ ಷೆವರ್ಲೆ ಗ್ರಾಹಕರನ್ನು ಎಷ್ಟರ ಮಟ್ಟಿಗೆ ಆಕರ್ಷಿಸಲಿದೆ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಹಾಗಿದ್ದರೂ ವಿಮರ್ಶಕರ ಪ್ರಕಾರ ಮಾರುತಿ ಎರ್ಟಿಗಾವನ್ನು ಹೋಲಿಸಿದರೆ ಷೆವರ್ಲೆ ಎಂಜಾಯ್ ಯಾವುದೇ ಪರಿಣಾಮಕಾರಿ ವಿನ್ಯಾಸ ಪಡೆದುಕೊಂಡಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ವ್ಯಕ್ತಪಡಿಸಿರಿ...

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಹೆಚ್ಚಿನ ಸ್ಥಳಾವಕಾಶ ಹೊಂದಿರುವುದು ಷೆವರ್ಲೆ ಆನಂದದಾಯಕ ಪ್ರಯಾಣಕ್ಕೆ ನೆರವಾಗಲಿದೆ.

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಒಟ್ಟು ಎರಡು ಎಂಜಿನ್ ಆಯ್ಕೆಗಳಲ್ಲಿ ಷೆವರ್ಲೆ ಲಭ್ಯವಿರಲಿದೆ. 1.4 ಲೀಟರ್ ಪೆಟ್ರೋಲ್ ಎಂಜಿನ್ ಹಾಗೂ ಫಿಯೆಟ್ ತಲಹದಿಯ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿದೆ.

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಇದರ 1.4 ಪೆಟ್ರೋಲ್ ಎಂಜಿನ್ 93 ಹಾರ್ಸ್ ಪವರ್ (127 ಎನ್‌ಎಂ) ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ 88 ಹಾರ್ಸ್ ಪವರ್ (200 ಎನ್‌ಎಂ) ಉತ್ಪಾದಿಸಲಿದೆ.

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಇವೆರಡು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ಗಳು ಫೈವ್ ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆಯಲಿದೆ.

ಎರ್ಟಿಗಾ ಪ್ರತಿಸ್ಪರ್ಧಿ ಷೆವರ್ಲೆ ಎಂಜಾಯ್ ಸದ್ಯದಲ್ಲೇ ನಿರೀಕ್ಷಿಸಿ

ಇಷ್ಟೆಲ್ಲಾ ಆದರೂ ಮಾರುತಿ ಎರ್ಟಿಗಾಗೆ ಹೋಲಿಸಿದರೆ ಯಾವ ಸ್ಪರ್ಧಾತ್ಮಕ ದರಗಳಲ್ಲಿ ಲಾಂಚ್ ಆಗಲಿದೆ ಎಂಬುದರಲ್ಲಿ ಇದರ ಯಶಸ್ಸು ಅವಲಂಬಿಸಿರುತ್ತದೆ.

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

ಷೆವರ್ಲೆ ಎಂಜಾಯ್

More from DriveSpark

Article Published On: Wednesday, April 24, 2013, 16:57 [IST]
English summary
Chevrolet Enjoy MPV, the automaker's first MPV in the country, is expected to launch soon. The Enjoy is a compact MPV much like Maruti Suzuki Ertiga. Chevrolet has released a few images and details of the Enjoy ahead of the launch.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+