ನಿಮ್ಮ ಷೆವರ್ಲೆ ಕಾರನ್ನು ಇಂದೇ ಖರೀದಿಸಿ ಚಿನ್ನ ಗೆಲ್ಲಿರಿ!
ಅಮೆರಿಕ ಮೂಲದ ಜನರಲ್ ಮೋಟಾರ್ಸ್ ತನ್ನ ಜನಪ್ರಿಯ ಷೆವರ್ಲೆ ಬ್ರಾಂಡ್‌ನ ಕಾರುಗಳಿಗೆ ಭಾರಿ ರಿಯಾಯಿತಿ ದರ ಘೋಷಿಸಿದ್ದು, ಇದರ ಜತೆಗೆ ಗ್ರಾಹಕರಿಗೆ ಚಿನ್ನ ಗೆಲ್ಲುವ ಸುವರ್ಣಾವಕಾಶ ಒದಗಿಸುತ್ತಿದೆ.
ನೀವೀಗ ಷೆವರ್ಲೆ ಬ್ರಾಂಡ್ ಕಾರುಗಳನ್ನು ಖರೀದಿಸುವುದಾದರೆ ನಿಮಗೆ ರು. 66,000 ವರೆಗೂ ರಿಯಾಯಿತಿ ದರ ನೀಡಲಾಗುತ್ತಿದೆ. ಇದರ ಜತೆಗೆ ಕಾರು ವಿತರಣೆ ಸಂದರ್ಭದಲ್ಲಿ ನಡೆಯಲಿರುವ ಲಕ್ಕಿ ಡ್ರಾದಲ್ಲಿ 2.5 ಗ್ರಾಂ ತೂಕದ ಚಿನ್ನದ ನಾಣ್ಯ ಗೆಲ್ಲುವ ಅವಕಾಶವೂ ಇದೆ. ಆಗಸ್ಟ್ 18ರಿಂದ ಆರಂಭವಾಗಿರುವ ಈ ಆಫರ್ 31ರ ವರೆಗೆ ಮುಂದುವರಿಯಲಿದೆ. ಅಂದರೆ ಈ ಅವಧಿಯಲ್ಲಿ ವಿತರಣೆ ಮಾಡಲಾಗುವ ಷೆವರ್ಲೆ ಕಾರುಗಳಿಗೆ ಮಾತ್ರ ಆಫರ್ ಅನ್ವಯವಾಗಲಿದೆ.
ಯಾವೆಲ್ಲ ಕಾರುಗಳಿಗೆ ಆಫರ್?
- ಷೆವರ್ಲೆ ಬೀಟ್ (ಡೀಸೆಲ್, ಪೆಟ್ರೋಲ್)
- ಷೆವರ್ಲೆ ಕ್ರೂಜ್
- ಷೆವರ್ಲೆ ಸೈಲ್ ಹ್ಯಾಚ್‌ಬ್ಯಾಕ್ (ಪೆಟ್ರೋಲ್)
- ಷೆವರ್ಲೆ ಸೈಲ್ ನಾಚ್‌ಬ್ಯಾಕ್ (ಪೆಟ್ರೋಲ್)
- ಷೆವರ್ಲೆ ಸ್ಪಾರ್ಕ್

ಗೋಲ್ಡ್ ರಷ್ ಆಫರ್
ಮುಂದಿನ ಸ್ಲೈಡರ್ ಒಂದೊಂದಾಗಿ ಕ್ಲಿಕ್ಕಿಸುತ್ತಾ ಜನಪ್ರಿಯ ಷೆವರ್ಲೆ ಕಾರುಗಳಿಗೆ ನೀಡಲಾಗುತ್ತಿರುವ ರಿಯಾಯಿತಿ ದರದ ಬಗ್ಗೆ ತಿಳಿದುಕೊಳ್ಳಿರಿ...

ಷೆವರ್ಲೆ ಬೀಟ್ (ಪೆಟ್ರೋಲ್)
ರು. 66,000 ವರೆಗೂ ರಿಯಾಯಿತಿ ದರ

ಷೆವರ್ಲೆ ಬೀಟ್ (ಡೀಸೆಲ್)
ರು. 60,000 ವರೆಗೂ ರಿಯಾಯಿತಿ ದರ

ಷೆವರ್ಲೆ ಸ್ಪಾರ್ಕ್
ರು. 58,000 ವರೆಗೂ ರಿಯಾಯಿತಿ ದರ

ಷೆವರ್ಲೆ ಸೈಲ್ ಹ್ಯಾಚ್‌ಬ್ಯಾಕ್ (ಪೆಟ್ರೋಲ್)
ರು. 33,000 ವರೆಗೂ ರಿಯಾಯಿತಿ ದರ

ಷೆವರ್ಲೆ ಸೈಲ್ ನಾಚ್‌ಬ್ಯಾಕ್ (ಪೆಟ್ರೋಲ್)
ರು. 35,000 ವರೆಗೂ ರಿಯಾಯಿತಿ ದರ

ಷೆವರ್ಲೆ ಕ್ರೂಜ್
ರು. 45,000 ವರೆಗೂ ರಿಯಾಯಿತಿ ದರ


Click it and Unblock the Notifications








