ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

By Nagaraja

ಕಸ್ಟಮೈಸ್ಡ್ ಕಾರುಗಳನ್ನು ವಿಶೇಷವಾಗಿ ರೂಪಿಸುವುದರಲ್ಲಿ ಖ್ಯಾತಿ ಪಡೆದಿರುವ ದೇಶದ ಅತಿದೊಡ್ಡ ವಾಹನ ವಿನ್ಯಾಸ ಸಂಸ್ಥೆಯಾಗಿರುವ ಡಿಸಿ ಡಿಸೈನ್, ಇನ್ನೊಂದು ಕಾರಿಗೆ ಅದ್ಭುತ ವಿನ್ಯಾಸ ಕಲ್ಪಿಸಿಕೊಡುವುದರಲ್ಲಿ ಯಶಸ್ವಿಯಾಗಿದೆ.

ಹೌದು ಸಂಶಯ ಬೇಡ, ನಿಜವಾಗ್ಲೂ ಇದು ಹ್ಯುಂಡೈ ಐ20 ಕಾರಾಗಿದೆ. ಸಾಮಾನ್ಯವಾಗಿ ದುಬಾರಿ ಕಾರುಗಳಲ್ಲಿ ಡಿಸಿ ಡಿಸೈನ್‌ಗಳನ್ನು ನಾವು ನೋಡಿರುತ್ತೇವೆ. ಆದರಿಂದ ಹೊರತಾಗಿರುವ ಡಿಸಿ, ಇದೀಗ ಐ20 ಹ್ಯಾಚ್‌ಬ್ಯಾಕ್ ತನ್ನದೇ ಆದ ವಿಶೇಷ ಸ್ವರೂಪ ಸಿದ್ಧಪಡಿಸಿದೆ.

ಸಹಜವಾಗಿಯೇ ಡಿಸಿ ಡಿಸೈನ್ ಕಾರು ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಹಾಗಿದ್ದರೂ ನೂತನ ಕಾರಿನಲ್ಲಿ ಹೊಸತಾಗಿ ಯಾವುದೇ ಫೀಚರ್ ಆಳವಡಿಸದಿರುವುದು ಕೊಂಚ ಹಿನ್ನಡೆಗೆ ಕಾರಣವಾಗಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಚಿತ್ರದಲ್ಲಿ ನೀವು ನೋಡುತ್ತಿರುವಂತೆಯೇ ಪಳಪಳನೆ ಹೊಳೆಯುತ್ತಿರುವ ಹ್ಯುಂಡೈ ಐ20 ಕಾರಿದು. ಇದು ಡಿಸಿ ಡಿಸೈನ್‌ನಿಂದ ವಿಶೇಷವಾಗಿ ವಿನ್ಯಾಸಗೊಂಡಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಮುಂಭಾಗದಲ್ಲಿ ಡಿಸಿ ಡಿಸೈನ್ ವಿಶಿಷ್ಟ ವಿನ್ಯಾಸ ಕಲ್ಪಿಸಿಕೊಟ್ಟಿದೆ. ಇದರ ಫ್ರಂಟ್ ಗ್ರಿಲ್ ಹೆಚ್ಚು ಆಕರ್ಷಕವಾಗಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಇನ್ನು ಫಾಗ್ ಲ್ಯಾಂಪ್, ಹೆಡ್ ಲ್ಯಾಂಪ್ ಹಾಗೂ ಬಂಪರ್ ಸ್ಪಾಯ್ಲರ್ ಲಿಪ್ ಕೆಂಪು ವರ್ಣದ ಪ್ಲ್ಯಾಸ್ಟಿಕ್‌ನಿಂದ ಸುತ್ತುವರಿದಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಹಾಗೆಯೇ ಕಾರಿನ ಹಿಂಭಾಗದ ಡೋರಿನ ಕೆಳಗಡೆ ಕೆಂಪು ವರ್ಣದ ಸೈಡ್ ಸ್ಕರ್ಟ್ ಕೂಡಾ ಆಳವಡಿಸಲಾಗಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಏತನ್ಮಧ್ಯೆ ಕಾರಿನ ಹಿಂದುಗಡೆಯೂ ಬಿಳಿ ಕೆಂಪು ಬಣ್ಣ ಮಿಶ್ರಿತ ವಿನ್ಯಾಸಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಕಾರಿನ ಹೊರಗಡೆ ಸ್ಟಾಂಡರ್ಡ್ ಬದಲಾವಣೆ ಕಂಡುಬಂದ್ದಲ್ಲಿ ಒಳಗಡೆಯ ಫೀಚರ್‌ಗಳು ಐಚ್ಛಿಕವಾಗಿರಲಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಸಾಮಾನ್ಯವಾಗಿ ಡಿಸಿ ಡಿಸೈನ್ ಕಾರುಗಳಲ್ಲಿ ಕಂಡುಬಂದಿರುವ ಬದಲಾವಣೆಗಳನ್ನು ಇಲ್ಲೂ ಉಳಿಸಲಾಗಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಚರ್ಮದ ಕವರುಗಳು, ಡೋರ್ ಪ್ಯಾನೆಲ್, ಡ್ಯಾಶ್ ಬೋರ್ಡ್, ಸ್ಟೀರಿಂಗ್ ವೀಲ್ ಮತ್ತು ಗೇರ್ ನಾಬ್ ಕೆಂಪು ಬಣ್ಣದಿಂದ ಆಕರ್ಷಿತವಾಗಿದೆ.

ಸಂಶಯ ಬೇಡ; ನಿಜವಾಗ್ಲೂ ಇದು ಹ್ಯುಂಡೈ ಐ20..!

ಅಷ್ಟಕ್ಕೂ ಹಳೆಯ ಮಾದರಿಯ ಹ್ಯುಂಡೈ ಐ20 ಕಾರಿಗೆ ಈ ಹೊಸ ವಿನ್ಯಾಸ ಕಲ್ಪಿಸಿಕೊಡಲಾಗಿದೆ.

More from DriveSpark

Article Published On: Monday, November 4, 2013, 15:42 [IST]
English summary
Among the various concept modified cars featured on DC Design's website is this White & Red Hyundai i10. The site provides no further information. Obviously, more information will be provided if you contact DC expressing your wish to modify your i20.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+