ದೀಪಾವಳಿ ಕಾರು ಡಿಸ್ಕೌಂಟ್ ಮಿಸ್ ಮಾಡ್ಕೊಂಡ್ರಾ?
ರಾಜ್ಯದೆಲ್ಲೆಡೆ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಕಿಚ್ಚು ಹತ್ತಿದೆ. ಮಕ್ಕಳೆಲ್ಲ ಪಟಾಕಿ ಸಿಡಿಸುತ್ತಾ ಬೆಳಕಿನ ಹಬ್ಬವನ್ನು ಸ್ವಾಗತಿಸುತ್ತಿದ್ದಾರೆ. ಹಾಗಿರುವಾಗ ಮನೆಯ ಯಜಮಾನರಾದ ನಿಮ್ಮಲ್ಲಿ ಈ ಸುಸಂದರ್ಭದಲ್ಲಿ ನಿಮ್ಮ ಕುಟುಂಬಕ್ಕೊಂದು ಕಾರು ಉಡುಗೊರೆಯಾಗಿ ನೀಡಬೇಕೆಂಬ ಯೋಚನೆಯಿಲ್ಲವೇ?
ದೇಶದ ಬಹುತೇಕ ಮಂದಿ ದೀಪಾವಳಿ ಹಬ್ಬದ ವೇಳೆಯಲ್ಲಿ ಕಾರು ಖರೀದಿಸಲು ಬಯಸುತ್ತಾರೆ. ಅಂತೆಯೇ ಇದೇ ಹಬ್ಬದ ಆವೃತ್ತಿಯ ಸಂದರ್ಭದಲ್ಲಿ ಅನೇಕ ಕಂಪನಿಗಳು ಅತಿ ಹೆಚ್ಚು ಆಫರುಗಳನ್ನು ಮುಂದಿರಿಸುತ್ತಿವೆ. ಈ ಮೂಲಕ ಅತಿ ಹೆಚ್ಚು ಮಾರಾಟ ಕಂಡುಕೊಳ್ಳುವ ನಿರೀಕ್ಷೆಯನ್ನಿಟ್ಟುಕೊಂಡಿದೆ.
ಹಾಗಿದ್ದರೆ ಯಾವುದೇ ಕಾರಣಕ್ಕೂ ಈ ಹಬ್ಬದ ಆವೃತ್ತಿಯಲ್ಲಿನ ಕಾರು ಆಫರುಗಳನ್ನು ಮಿಸ್ ಮಾಡದಿರಿ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

ಹ್ಯಾಚ್‌ಬ್ಯಾಕ್ ಕಾರುಗಳು- ಹೋಂಡಾ ಬ್ರಿಯೊ
ಉಚಿತ ವಿಮಾ ಸೌಲಭ್ಯ
ಹೋಂಡಾ ಬ್ರಿಯೊ ಖರೀದಿಸುವ ಯೋಜನೆ ಆಧಾರದಲ್ಲಿ ರು. 18000 ವರೆಗೆ ಉಳಿತಾಯ
ಇದರ ಜತೆಗೆ 5,000 ನಗದು ಆಫರ್
ಈ ಮೂಲಕ ಒಟ್ಟು 23,000 ರು. ವರೆಗೆ ಡಿಸ್ಕೌಂಟ್

ಹ್ಯುಂಡೈ ಐ10
50,000 ರು. ವರೆಗೆ ಡಿಸ್ಕೌಂಟ್

ಫೋಕ್ಸ್‌ವ್ಯಾಗನ್ ಪೊಲೊ
ರು. 50,000 ವರೆಗೆ ಡಿಸ್ಕೌಂಟ್

ಟೊಯೊಟಾ ಇಟಿಯೋಸ್ ಲಿವಾ
40,000 ರು. ವರೆಗೆ ಉಳಿತಾಯ

ಎಸ್‌ಯುವಿ- ಮಿಟ್ಸುಬಿಸಿ ಪಜೆರೊ ಸ್ಪೋರ್ಟ್
ಉಚಿತ ಪ್ರಥಮ ವರ್ಷದ ವಿಮೆ ಸೌಲಭ್ಯ
80,000 ರು. ವರೆಗೆ ಉಳಿತಾಯ
ಜತೆಗೆ ರು. 5000 ವರೆಗಿನ ಆಕ್ಸೆಸರಿ ಲಭ್ಯ

ಟಾಟಾ ಆರಿಯಾ
ಉಚಿತ ವಿಮಾ ಸೌಲಭ್ಯ
ರು. 1.5 ಲಕ್ಷದ ವರೆಗೆ ಉಳಿತಾಯ
50,000 ರು. ವರೆಗೆ ನಗದು ಡಿಸ್ಕೌಂಟ್
ಒಟ್ಟು 2 ಲಕ್ಷ ರು.ಗಳ ವರೆಗೆ ಉಳಿತಾಯ

ಐಷಾರಾಮಿ ಕಾರುಗಳು- ಆಡಿ ಎ4
ಎಲ್ಲ ವೆರಿಯಂಟ್‌ಗಳಿಗೂ 2ರಿಂದ 4 ಲಕ್ಷದ ವರೆಗೆ ನಗದು ರಿಯಾಯಿತಿ

ಆಡಿ ಎ6
ರು. 4 ಲಕ್ಷದ ವರೆಗೆ ರಿಯಾಯಿತಿ

ಆಡಿ ಎ8
ಮಾಡೆಲ್‌ಗೆ ಅನುಸಾರವಾಗಿ ರು. 15 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್

ಬಿಎಂಡಬ್ಲ್ಯು 3 ಸಿರೀಸ್
3.5 ಲಕ್ಷ ರು.ಗಳ ವರೆಗೆ ಆಫರ್

ಬಿಎಂಡಬ್ಲ್ಯು 5 ಸಿರೀಸ್
ಇದೀಗ ನಿರ್ಗಮನದ ಹಾದಿಯಲ್ಲಿರುವ ಬಿಎಂಡಬ್ಲ್ಯು 5 ಸಿರೀಸ್‌ಗೆ 7.5 ಲಕ್ಷ ರು.ಗಳ ವರೆಗೆ ಆಫರ್

ಮರ್ಸಿಡಿಸ್ ಸಿ ಕ್ಲಾಸ್
ರು. 4 ಲಕ್ಷದ ವರೆಗೆ ಉಳಿತಾಯ

ಫೋಕ್ಸ್‌ವ್ಯಾಗನ್ ಪ್ಯಾಸೆಟ್
1.1 ಲಕ್ಷ ರು.ಗಳ ವರೆಗೆ ಡಿಸ್ಕೌಂಟ್


Click it and Unblock the Notifications








