ಫೋರ್ಡ್ ಇಕೊಸ್ಪೋರ್ಟ್ ಲೋಕಾರ್ಪಣೆ; ಜೂನಲ್ಲಿ ಲಾಂಚ್
ದೇಶದ ಗ್ರಾಹಕರ ದೀರ್ಘಕಾಲದ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. ಇದೇ ಮೊದಲ ಬಾರಿಗೆ ಫೋರ್ಡ್ ಇಕೊಸ್ಪೋರ್ಟ್ಸ್ ಕಾಂಪಾಕ್ಟ್ ಎಸ್‌ಯುವಿ ಉತ್ಪಾದಕ ವರ್ಷನ್ ಸಾರ್ವಜನಿಕರ ಮುಂದೆ ತರೆಯಲ್ಪಟ್ಟಿದೆ.
ಗ್ರಾಹಕರಿಗೆ ಮುಂಬೈನಲ್ಲಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಸಂಪೂರ್ಣ ಫೋರ್ಡ್ ಇಕೊಸ್ಪೋರ್ಟ್ ಅಂಗಾಂಗಗಳನ್ನು ಬಿಚ್ಚಿಡಲಾಯಿತು. ಹಾಗಿದ್ದರೂ ಬಿಡುಗಡೆ ಬಗ್ಗೆ ಕಾರು ಪ್ರಿಯರಲ್ಲಿ ಇನ್ನೂ ಕುತೂಹಲ ಮೂಡಿರುವುದು ಸಹಜ. ಈ ನಡುವೆ ಕಂಪನಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಜೂನ್ ವೇಳೆಗೆ ರಿಲೀಸ್ ಆಗಲಿದೆ.
ಈ ಮುಖಾಂತರ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿರುವ ರೆನೊ ಡಸ್ಟರ್ ಹಾಗೂ ಮಹೀಂದ್ರ ಸ್ಕಾರ್ಪಿಯೊಗಳಿಗೆ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ.
2012 ಎಪ್ರಿಲ್‌ರಿಂದ 2013 ಫೆಬ್ರವರಿ ಅವಧಿಯಲ್ಲಿ ಶೇಕಡಾ 14ರಷ್ಟು ಮಾರಾಟ ಕುಸಿತ ಕಂಡಿತ್ತು. ಹಾಗಿದ್ದರೂ ಇದೀಗ ಆಗಮನವಾಗಲಿರುವ 4 ಮೀಟರ್ ಎಸ್‌ಯುವಿ ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದ್ದು, ಭಾರಿ ಸೇಲ್ಸ್ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ. ಇದೀಗ ಕೆಳಗೆ ಕೊಡಲಾಗಿರುವ ಫೋಟೊ ಫೀಚರ್ ಮೂಲಕ ಫೋರ್ಡ್ ಇಕೊಸ್ಪೋರ್ಟ್ ಫಸ್ಟ್ ಲುಕ್ ನೋಡಿ ಆನಂದಿರಿಸಿರಿ.

ಫೋರ್ಡ್ ಇಕೊಸ್ಪೋರ್ಟ್
ಪ್ರಸ್ತುತ ದೆಹಲಿಯಲ್ಲಿ ಫೋರ್ಡ್ ಇಕೊಸ್ಪೋರ್ಟ್ ಪ್ರದರ್ಶನಗೊಂಡಿದ್ದು, ಮಾರ್ಚ್ 17ರ ವರೆಗೆ ಪ್ರದರ್ಶನ ಕಾಣಲಿದೆ.

ಫೋರ್ಡ್ ಇಕೊಸ್ಪೋರ್ಟ್
ಬೆಂಗ್ಳೂರಿನವರಿಗೂ ಪ್ರದರ್ಶನ ಲಭ್ಯವಿದ್ದು, ಮಲೇಶ್ವರಂನ ತಂತ್ರಿ ಮಾಲ್‌ನಲ್ಲಿ ಪೋರ್ಡ್ ಇಕೊಸ್ಪೋರ್ಟ್ ಮಾರ್ಚ್ 28ರಿಂದ 30ರ ವರೆಗೆ ಪ್ರದರ್ಶನ ನಡೆಯಲಿದೆ.

ಫೋರ್ಡ್ ಇಕೊಸ್ಪೋರ್ಟ್
ಪುಣೆ, ಅಹಮದಬಾದ್, ಚಂಡೀಗಡ, ಕೊಚ್ಚಿ, ಲುಧಿಯಾನಾ, ಚೆನ್ನೈ, ಜೈಪುರ, ಕೊಲ್ಕತ್ತಾ ಹಾಗೂ ಹೈದರಾಬಾದ್ ನಗರಗಳಲ್ಲೂ ಪ್ರದರ್ಶನ ಕಾಣಲಿದೆ.

ಫೋರ್ಡ್ ಇಕೊಸ್ಪೋರ್ಟ್
ಇದೀಗ ನಿಮ್ಮ ಅನಿಸಿಕೆಗಳನ್ನು ನಮ್ಮ ಜತೆ ಹಂಚಿಕೊಳ್ಳಿರಿ...

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್

ಫೋರ್ಡ್ ಇಕೊಸ್ಪೋರ್ಟ್



Click it and Unblock the Notifications








